Advertisements

ಒಂದು ತಿಂಗಳಿನಿಂದ ಕೆಟ್ಟು ನಿಂತಿದ್ದ ಎಟಿಎಮ್ ರಿಪೇರಿ ಮಾಡಲು ಬಂದ ಅಧಿಕಾರಿಗಳಿಗೆ ದೊಡ್ಡ ಶಾಕ್.. ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ದೇಶದಲ್ಲಿ ಲಾಕ್ ಡೌನ್ ಬಂದಾಗಿನಿಂದಲೂ ಸಹ ಎಷ್ಟೊಂದು ವಿಚಿತ್ರ ಘ’ಟನೆಗಳು ನಡೆಯುತ್ತಲೇ ಬಂದಿರುವುದನ್ನ ನಾವು ನೋಡುತ್ತಿದ್ದೇವೆ.. ಆದರೆ ಈ ರೀತಿಯ ಘ’ಟನೆಗಳನ್ನು ನೀವು ಕೇಳಿರಲು ನೋಡಿರಲು ಸಾಧ್ಯವಿಲ್ಲ. ಇನ್ನು ಒಂದು ಎಟಿಎಮ್ ನಿಂದ ತಿಂಗಳಿನಿಂದ ಹಣ ಡ್ರಾ ಮಾಡಲು ಆಗುತ್ತಿರಲಿಲ್ಲ.. ನಂತರ ಯಾಕೆ ಏನಾಗಿದೆ ಎಂದು ಈ ಎಟಿಎಮ್ ಹೊಳಗಡೆ ಚೆಕ್ ಮಾಡಿದ ಬ್ಯಾಂಕ್ ಸಿಬ್ಬಂದಿಗೆ ದೊಡ್ಡ ಶಾ’ಕ್ ಕಾದಿತ್ತು. ಅಷ್ಟಕ್ಕು ಏಟಿಎಮ್ ನಲ್ಲಿ ಏನಾಗಿತ್ತು.. ಅದನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಯಾಕೆ ಶಾಕ್ ಆಗಿ ನಿಂತರು ಎಂದು ನೋಡೊಣ. ಇನ್ನೂ ಈ ಲಾಕ್ ಡೌನ್ ಇರುವ ಸಮಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಜಿಮ್, ಪಾರ್ಕ್‌ ಎಲ್ಲವೂ ಸಹ ಬಂದ್ ಆಗಿವೆ..

Advertisements

ಆದರೆ ಇನ್ನೂ ಸ್ಕೂಲ್ ಗಳು ಥಿಯೇಟರ್ ಗಳು ಓಪನ್ ಆಗಿಲ್ಲ. ಜನರು ಈ ಕರೋ’ನದಿಂದ ತಮ್ಮ ತಮ್ಮ ಮನೆಗಳಲ್ಲಿ ಇದ್ದಾರೆ.. ಇನ್ನೂ ಇಲ್ಲೊಂದು ಎಟಿಎಮ್ ಘ’ಟನೆ ಅಸ್ಸಾಂ ನಿಂದ ಬೆಳಕಿಗೆ ಬಂದಿದೆ. ಈ ಎಟಿಎಮ್ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿಲ್ಲ, ಅದರಲ್ಲಿ ಹಣವಿದ್ದರು ಸಹ ಡ್ರಾ ಮಾಡಲು ಹೋದರೆ ಹಣ ಬರುತ್ತಿರಲಿಲ್ಲ.. ಇದನ್ನು ನೋಡಿದ ಜನರು ಅಲ್ಲೇ ಇದ್ದ ಬ್ಯಾಂಕ್‌ ಗೆ ಹಣ ಬರುತ್ತಿಲ್ಲ ಎಂದು ಪದೇ ಪದೇ ದೂರನ್ನು ನೀಡಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ನಮ್ಮಲ್ಲಿ ಸಿಬ್ಬಂದಿ ಇಲ್ಲಾ ಎಂಬ ಕಾರಣವನ್ನು‌ ಕೊಡುತ್ತಿದ್ದರು.‌. ಇನ್ನೂ ಇದರಿಂದ ಬೇಸತ್ತ ಜನರು ಆ ಬ್ಯಾಂಕ್ ಹೊಳಗೆ ಹೋಗಿ ಎಲ್ಲರನ್ನೂ ತಮ್ಮ ತರಾಟೆಗೆ ತೆಗೆದುಕೊಂಡಿದ್ದರು.

ಆನಂತರ ಎಟಿಎಮ್ ಸಿಬ್ಬಂದಿಯನ್ನು ಕರೆಸಿ ಎಟಿಎಮ್ ಚೆಕ್ ಮಾಡಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಅಲ್ಲಿದ್ದ ಜನರಿಗೆ ಒಂದು ದೊಡ್ಡ ಶಾ’ಕ್ ಕಾದಿತ್ತು.. ಏಕೆಂದರೆ ಏಟಿಎಮ್ ನಲ್ಲಿ ಇದ್ದ ಹಣವೆಲ್ಲಾ ಚಿಂದಿ ಚಿತ್ರಾನ್ನದ ರೀತಿ ಪುಡಿ ಪುಡಿಯಾಗಿತ್ತು. ಇದಕ್ಕೆ ಕಾರಣ ಎಟಿಎಮ್ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗು ಇಲಿಗಳ ಕಾ’ಟ.. ಹೌದು ಎಟಿಎಮ್ ಹೊಳಗೆ ನುಗ್ಗಿದ ಇಲಿಗಳು ಹಣದ ನೋಟುಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದು ಚೂರು ಚೂರಾಗಿ ಮಾಡಿದ್ದವು. ಇನ್ನೂ ಬ್ಯಾಂಕಿನ ಪ್ರಕಾರ ಎಟಿಎಮ್ ನಲ್ಲಿ ಸುಮಾರು 12 ಲಕ್ಷದ 38 ಸಾವಿರ ರುಪಾಯಿ ಹಣವಿತ್ತು.

ಈಗ ಬ್ಯಾಂಕ್ ಅಧಿಕಾರಿಗಳ ಮೆಲೆ ಮತ್ತು ಸಿಬ್ಬಂದಿಗಳ ಮೇಲೆ ಜನರು ಪೋಲಿಸ್ ಠಾಣೆಯಲ್ಲಿ ದೂರನ್ನು ಕೊಟ್ಟಿದ್ದಾರೆ.. ಏಕೆಂದರೆ ಒಂದು ತಿಂಗಳಿನಿಂದ ಜನರು ಎಟಿಎಮ್ ನಿಂದ ಹಣ ಬರುತ್ತಿಲ್ಲ ರಿಪೇರಿ ಮಾಡಿಸಿ ಎಂದು ಕೇಳಿಕೊಂಡಿದ್ದರು ಸಹ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಲಿಲ್ಲ. ಈ ಕಾರಣಕ್ಕೆ ಹಣ ಈ ಪರಿಸ್ಥಿತಿಗೆ ಬಂದಿದೆ ಎಂದು ಬ್ಯಾಂಕಿನವರು ಅಕ್ರೋ’ಶ ವ್ಯಕ್ತಪಡಿಸಿದ್ದಾರೆ.. ಸ್ನೇಹಿತರೆ ಇದರಲ್ಲಿ ಮುಖ್ಯವಾಗಿ ಬ್ಯಾಂಕಿನವರದು ತಪ್ಪಾ ಅಥವಾ ಒಂದು ತಿಂಗಳ ಹಿಂದೆಯೆ ಇಲಿಗಳು ಹಣವನ್ನು ಈ ರೀತಿ ಮಾಡಿದ್ವಾ.. ನಿಮ್ಮ ಅನಿಸಿಕೆ ಏನು.