Advertisements

ಒಂದು ಪೋನ್ ಗಾಗಿ ಅತ್ತೆ ಸೊಸೆಯ ಕಿ’ತ್ತಾ’ಟ.. ತಾಳ್ಮೆ ಕಳೆದುಕೊಂಡ ಸೊಸೆ ಅತ್ತೆಯ ಮೇಲಿನ ಕೋ’ಪ’ಕ್ಕೆ ತನ್ನ 2 ಮಕ್ಳಳಿಗೆ ಏನ್ ಮಾಡಿದ್ದಾಳೆ ನೋಡಿ..

News

ನಮಸ್ತೇ ಸ್ನೇಹಿತರೆ, ಅತ್ತೆ ಸೊಸೆಯ ಮನಸ್ತಾಪ ಇದೇ ಮೊದಲೇನಲ್ಲ ಮೊದಲಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ ರೀತಿ ಆಗ್ಬಿಟ್ಟಿದೆ ಈಗಿನ ಜನಕ್ಕೆ.. ಅತ್ತೆ ಸೊಸೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡರೆ ತಾಯಿ ಮಗಳಂತೆ ರೀತಿ ಇರ್ತಾರೆ.. ಆದರೆ ಇವರು ನಡುವೆ ವ್ಯತ್ಯಾಸ ಕಂಡು ಬಂದರೆ ಆ ಮನೆ ಎರಡು ಬಾಗಿಲು ಆಗೋದಂತು ಖಂಡಿತ. ಅದರಲ್ಲೂ ಮನೆಯಲ್ಲಿ ಅತ್ತೆ ಸೊಸೆ ಇರುವಾಗ ಮನೆಯ ಟೀವಿ ರಿಮೋಟ್ ಗಾಗಿ ಕಿ’ತ್ತಾ’ಡಿಕೊಂಡು ಸುಮ್ಮನೆ ಆಗ್ತಾರೆ.. ಇನ್ನು ಕೆಲವೊಂದು ವಿಷಯಕ್ಕೆ ಸಂಬಂಧಿಸಿದಂತೆ ಅ’ತ್ತೆ ಸೊ’ಸೆ’ಯ ನಡುವೆ ಜ’ಗ’ಳ ಆಗ್ತಾನೆ ಇರುತ್ತೆ‌‌..

Advertisements

[widget id=”custom_html-3″]

ಆದರೆ ಈ ಅತ್ತೆ ಸೊಸೆ ಒಂದು ಮೊಬೈಲ್ ಗೋಸ್ಕರ ಜ’ಗ’ಳ ಮಾಡಿಕೊಂಡು ಕೊನೆಗೆ ಏನಾಗಿದೆ ಗೊತ್ತಾ. ಈ ಘ’ಟ’ನೆ ನಡೆದಿರುವುದು ಮಧ್ಯಪ್ರದೇಶದ ಚತರ್ ಪುರ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಈ ಘ’ಟ’ನೆ ಬೆಳಕಿಗೆ ಬಂದಿದೆ. ಅತ್ತೆ ಸೊಸೆಯ ಪೊನ್ ಕಿ’ತ್ತು’ಕೊಂಡು ತನ್ನ ಹತ್ತಿರವೇ ಇಟ್ಟುಕೊಂಡಿದ್ದಳು.. ಅತ್ತೆ ಮಾಡಿದ ಕೆಲಸವನ್ನು ನೋಡಿ ಸೊಸೆ ಕೋ’ಪಗೊಂಡು ಆಕೆಯ ಜೊತೆ ಜ’ಗ’ಳ ಮಾಡಿಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನೆ ಆಗಿದ್ದಾರೆ ಅಂದುಕೊಳ್ಳಬೇಡಿ ಇದು ದೊಡ್ಡ ವಿಷಯಕ್ಕೆ ತಿರುಗಿದೆ.. ಅತ್ತೆಯ ಮೇಲಿನ ಕೋ’ಪ’ಕ್ಕೆ ಸೊಸೆ ತನ್ನ 10 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಬಾ’ವಿ’ಗೆ ತ’ಳ್ಳಿ.. ನಂತರ ಮನೆಗೆ ಹೋಗಿ ಈಕೆ ಅಡುಗೆ ಮನೆಯಲ್ಲಿ ಇನ್ನಿಲ್ಲವಾಗಿದ್ದಾಳೆ..

[widget id=”custom_html-3″]

ಅದೃಷ್ಟ ಅಂದರೆ ಆಕೆ ಬಾವಿಗೆ ತಳ್ಳಿದ್ದ ಇಬ್ಬರು ಹೆಣ್ಣುಮಕ್ಕಳು ಪಾ’ರಾ’ಗಿದ್ದಾರೆ. ಆ ಹೆಣ್ಣುಮಕ್ಕಳು ಕಲ್ಲಿನ ಸಂ’ದಿಯಲ್ಲಿ ಸಿ’ಲು’ಕಿಕೊಂಡಿದ್ದರು.. ಅತ್ತೆ ಯಾವ ಕಾರಣಕ್ಕಾಗಿ ಸೊಸೆಯ ಪೋ’ನ್ ಕಿ’ತ್ತುಕೊಂ’ಡ್ರೋ ಏನೋ.. ಆದರೆ ಅತ್ತೆಯ ಮೇಲೆ ಸೊಸೆ ಜ’ಗ’ಳ ವಾಡಿ ಸುಮ್ಮನಾಗಿದ್ದರೆ ಪರವಾಗಿಲ್ಲ ಮಕ್ಕಳನ್ನು ಬಾ’ವಿ’ಗೆ ತ’ಳ್ಳಿ ತಾನು ಹೋಗುವಂತದ್ದು ಏನಾಗಿತ್ತು.. ಈಗಿನ ಜನಕ್ಕೆ ತಾಳ್ಮೆ ಅನ್ನುವುದು ಕಡಿಮೆ ಆದಂತಿದೆ. ಸಣ್ಣ ಸಣ್ಣ ವಿಷಯವನ್ನ ಸಾ’ವಿ’ನಲ್ಲಿ ಕೊ’ನೆ ಮಾಡ್ಕೊತಾರೆ..