ವಿಷ್ಣುದಾದಾ ಅಭಿಮಾನಿಗಳು ಯಶ್ ಸುದೀಪ್ ಮೇಲೆ ಗರಂ ಆದ್ರಾ.!ಬಯಲಾದ್ವು ಅಸಲಿ ಮುಖಗಳು..
ನಮಸ್ತೆ ಸ್ನೇಹಿತರೇ, ಕನ್ನಡ ಸಿನಿಮಾರಂಗದ ಮೇರು ನಟರಲ್ಲಿ ಒಬ್ಬರು ನಮ್ಮ ಡಾ. ವಿಷ್ಣುವರ್ಧನ್ ಅಪ್ಪಾಜಿ ಅವರು. ಹೌದು ವಿಷ್ಣು ಸರ್ ಅವರಿಗೆ ಇಂದಿಗೂ ಕೂಡ ಅಪಾರ ಅಭಿಮಾನಿ ಬಳಗ ಇದೆ. ಒಂದು ಚೂರು ಕೂಡ ಅವರ ಫ್ಯಾನ್ ಬೇಸ್ ಕಡಿಮೆ ಆಗಿಲ್ಲ. ಅವರದ್ದೇ ಆದ ಪ್ಯಾನ್ ಫಾಲೋಯಿಂಗ್ ಇದ್ದು ವಿಷ್ಣುವರ್ಧನ್ ಅವರ ತತ್ವಗಳನ್ನ ಅವರ ಮಾತುಗಳನ್ನು ಇಂದಿಗೂ ಕೂಡ ಪಾಲಿಸುತ್ತಾರೆ. ದೇವರಂತೆ ವಿಷ್ಣುವರ್ಧನ್ ಅವರನ್ನು ಪೂಜೆ ಮಾಡುತ್ತಾರೆ. ಹೌದು ವಿಷ್ಣು ಅವರನ್ನು ಪ್ರೀತಿಯ ಅಭಿಮಾನಿಗಳು ಹಾಗೂ ಕನ್ನಡದ […]
Continue Reading