Advertisements

ರಾತ್ರೋ ರಾತ್ರಿ ಈ ಡ್ರೈವರ್ ಗೆ ತನ್ನ ಆಟೊದಲ್ಲಿ ಒಂದು ಚೀಲ ಸಿಕ್ಕಿತು. ಒಳಗೆ ಏನಿತ್ತು ಎಂದು ನೋಡಿ ಬೆರಗಾಗಿದ್ದಾನೆ.

Kannada Mahiti

ನಮಸ್ತೆ ಸ್ನೇಹಿತರೆ, ಕಾಲ ತುಂಬಾನೆ ಕೆಟ್ಟೋಗಿದೆ ಕಂಡ್ರೀ..  ಮೋಸ ದ್ರೋಹ ವಂಚನೆ ತುಂಬಾ ಜ್ಯಾಸ್ತಿ ಆಗುತ್ತಿದೆ. ನ್ಯಾಯ, ನೀತಿ, ನಿಯತ್ತು ಸ’ ತ್ತು ಹೋಗಿದೆ.. ಜನರು ಹೀಗೆ ಏನೇನೋ ಮಾತನಾಡುವುದನ್ನು ನಾವು ಕೇಳಿರುತ್ತೀವಿ. ಪ್ರಸ್ತುತ ಸಮಾಜದಲ್ಲಿಯೂ ಕೂಡ ಅನ್ಯಾಯ ಅಧರ್ಮಗಳು ಹೆಚ್ಚಾಗುತ್ತಲೇ ಇವೆ. ನೀತಿ ನಿಯತ್ತು ಪ್ರಾಮಾಣಿಕತೆಯಿಂದ ಬದುಕುವವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಹಲವರ ಅಭಿಪ್ರಾಯವಾಗಿದೆ.. ಆದರೆ ನಮ್ಮ ಸಮಾಜದಲ್ಲಿ ತುಂಬಾ ಪ್ರಾಮಾಣಿಕರಾಗಿರುವವರು. ಪರರ ವಸ್ತು ಪಾ’ ಷಾಣ ಎಂದು ಭಾವಿಸುವವರು ಇನ್ನೂ ಇದ್ದಾರೆ ಎಂಬುದಕ್ಕೆ ಈ ಆಟೋ ಚಾಲಕನೇ ಸಾಕ್ಷಿ..

Advertisements

ಚೆನ್ನೈನಲ್ಲಿ ಇತ್ತೀಚಿಗೆ ಒಂದು ಇಂಟ್ರೆಸ್ಟಿಂಗ್ ಘ’ಟನೆ ನಡೆದಿದೆ. ಸ್ನೇಹಿತರೆ ಚೆನ್ನೈನಲ್ಲೊಬ್ಬ ವಿಠಲ್ ಆಟೋ ಚಾಲಕ ತನ್ನ ಆಟೋ ಚಾಲನೆಯಿಂದ ಬಂದ ಹಣದಿಂದ ತನ್ನ ಸಂಸಾರ ಹಾಗು ವಯಸ್ಸಾದ ತಂದೆ ತಾಯಿಯನ್ನು ಚೆನ್ನಾಗಿ ಸಾಕುತ್ತಿದ್ದ.. ಇನ್ನೂ ಆಟೋ ಓಡಿಸಿ ದುಡಿದ ಹಣದಲ್ಲಿ ತನ್ನ ಸಂಸಾರವನ್ನು ನೋಡಿಕೊಳ್ಳಲು ಆಗುತ್ತಿತ್ತೇ ವಿನಹ ಭವಿಷ್ಯಕ್ಕೆಂದು ಕೂಡಿಡಲು ಖಂಡಿತ ಆಗುತ್ತಿರಲಿಲ್ಲ. ಇದೇ ಸಮಯದಲ್ಲಿ ಒಂದು ದಿನ ಆಟೋ ಚಾಲಕ ಎಂದಿನಂತೆ ಆಟೋ ಓಡಿಸುತ್ತಿರುವಾಗ ಗಂಡ ಹೆಂಡತಿಯೊಬ್ಬರು ಆಟೋವನ್ನು ಹತ್ತುತ್ತಾರೆ.. ಈ ಆಟೋ ಚಾಲಕ ಆ ದಂಪತಿಗಳನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸುತ್ತಾನೆ.

ಅವರನ್ನು ಬಿಟ್ಟು ಹೊರಡಿದ ಸ್ವಲ್ಪ ದೂರದ ನಂತರ ಆ ಆಟೋದಲ್ಲಿ ಬ್ಯಾಗ್ ಇಟ್ಟಿರುವುದು ತಿಳಿಯುತ್ತದೆ.. ಆಗ ಆ ಬ್ಯಾಗ್ ಅನ್ನು ನೋಡಿ ಆಟೋ ಚಾಲಕ ಸ್ವಲ್ಪ ಭ’ಯಗೊಳ್ಳುತ್ತಾನೆ. ನಂತರ ನಿಧಾನವಾಗಿ ಆ ಬ್ಯಾಗ್ ಅನ್ನು ಓಪನ್ ಮಾಡಿದಾಗ ಒಂದು ಕ್ಷಣ ಬೆಚ್ಚಿ ಬಿ’ದ್ದಂತಾಗುತ್ತದೆ..ಇನ್ನೂ ಆ ಬ್ಯಾಗಿನ ತುಂಬಾ ಚಿನ್ನದ ಒಡವೆಗಳೇ ತುಂಬಿರುತ್ತವೆ. ಇನ್ನೂ ಈ ಸಮಯದಲ್ಲಿ ಬೇರೆ ಯಾರಾದರೂ ಆಗಿದ್ದರೆ ಏನು ಮಾಡ್ತಿದ್ರೂ ನೀವೇ ಹೇಳಿ.. ಅಥವಾ ನೀವೆ ಆಗಿದ್ದರೆ ಏನು ಮಾಡ್ತಿದ್ರೀ ಅದನ್ನ ತಿಳಿಸಿ. ಇನ್ನೂ ಆ ವಿಷಯ ಇರಲಿ..

ಈ ವಿಠಲ್ ಎಂಬುವ ಆಟೋ ಚಾಲಕ ಯಾವುದೇ ಎರಡನೆಯ ಯೋಚನೆ ಮಾಡದೇ ಆ ಬ್ಯಾಗ್ ಅನ್ನು ತೆಗೆದುಕೊಂಡು ನೇರ ಅಲ್ಲೇ ಹತ್ತಿರದ ಪೋಲಿಸ್ ಸ್ಟೇಷನ್ ಗೆ ಹೋಗುತ್ತಾನೆ. ಇನ್ನೊಂದು ಆಶ್ಚರ್ಯ ಅಂದರೆ ಆ ದಂಪತಿಗಳು ಕೂಡ ಬ್ಯಾಗ್ ಕಳೆದು ಹೋಗಿದೆ ಎಂದು ಕಂಪ್ಲೇಂಟ್ ಕೊಡುವುದಕ್ಕೆ ಆದೇ ಸ್ಟೇಷನ್ ಗೆ ಹೋಗಿರುತ್ತಾನೆ.. ಇನ್ನೂ ವಿಠಲ್ ಆ ದಂಪತಿಗಳಿಗೆ ಬ್ಯಾಗ್ ವಾಪಸ್ ಕೊಡುತ್ತಾನೆ. ಆ ದಂಪತಿಗಳು ತುಂಬಾ ಧನ್ಯವಾದಗಳು ಎಂದು ತಿಳಿಸುತ್ತಾನೆ.‌. ಹಾಗು ಪೋಲಿಸರು ಈತನ ಪ್ರಾಮಾಣಿಕತೆಗೆ ತುಂಬಾ  ಪ್ರಶಂಸೆ ಮಾಡುತ್ತಾರೆ. ನೋಡಿದರಲ್ವಾ ಸ್ನೇಹಿತರೆ ಇನ್ನೂ ಇಂತಹವರು ಇರೋದ್ರಿಂದಾನೆ ಅಲ್ವೇ ಈ ಭೂಮಿ ಮೇಲೆ ಮಳೆ ಬೆಳೆ ಹಾಗುತ್ತಿರುವುದು..