Advertisements

ಸಿಡಿಲು ಬಡಿದ ಪಾತ್ರೆಗೆ ಕೋಟಿ ಕೋಟಿ ಹಣ.. ಸಿಡಿಲು ಬಡಿದ ತಾಮ್ರದ ಪಾತ್ರೆಗೆ ವಿಶೇಷ ಶಕ್ತಿ ಇದಿಯಾ! ಏನಿದು ರೈಸ್ ಪುಲ್ಲಿಂಗ್ ಕಥೆ..

Kannada Mahiti

ರೈಸ್ ಪುಲ್ಲಿಂಗ್..? ಅರೆ ಏನಿದು ಅಂತ ಅಲೋಚಿಸಬೇಡಿ.. ಇತ್ತೀಚಿಗೆ ಅತಿ ಹೆಚ್ಚು ಕೇಳ್ತಾ ಇರೋ ಹೆಸರೇ ಈ ರೈಸ್ ಪುಲ್ಲಿಂಗ್
ಆರ್ ಪಿ ಅನ್ನೋ ಹೆಸರಲ್ಲಿ ನಡೆಯುತ್ತಿರೋ ಈ ದಂ’ಧೆ’ಗೆ ಬ್ರೇ’ಕ್ ಹಾಕಲು ಪೊಲೀಸರು ಶತ ಪ್ರಯತ್ನ ಮಾಡ್ತಿದ್ದಾರೆ.. ಆದ್ರೆ ದಿನದಿಂದ ದಿನಕ್ಕೆ ಈ ದಂ’ದೆ ಜಾಸ್ತಿ ಆಗ್ತಾನೆ ಇದೆ.. ಅಷ್ಟಕ್ಕೂ ಈ ಬಗ್ಗೆ ಮುನ್ನೆಲೆಗೆ ಬಂದಿದ್ದು 2019ರ ಹೊತ್ತಿಗೆ.. ವ್ಯಕ್ತಿಯೋರ್ವ ತನಗೆ ತಾಮ್ರದ ಪಾತ್ರ ಕೊಟ್ಟು ನನ್ನಿಂದ ಕೋಟಿಗಟ್ಟಲೆ ವಂ’ಚಿ’ಸಿದ್ದಾರೆ ಅಂತ ಪೊಲೀಸ್ ಕಂ’ಪ್ಲೈಂ’ಟ್ ಕೊಟ್ಟು ಸುದ್ದಿಯಾದ್ರು.. ಅಷ್ಟಕ್ಕೂ ಕತೆಯೇನು ಅಂತ ನೋಡಿದ್ರೆ ಆ ವ್ಯಕ್ತಿ ಬಳಿ ಬಂದ ಖ’ದೀ’ಮರು ತಾಮ್ರದ ಪಾತ್ರೆ ತೋರಿಸಿ ಇದನ್ನು ನಾಸದಲ್ಲಿ

[widget id=”custom_html-3″]

Advertisements

ಉಪಯೋಗಿಸುತ್ತಿದ್ದರು.. ಇದನ್ನ ಅವರಿಗೆ ಬಾಡಿಗೆ ಕೊಟ್ರೆ ಸಾಕಷ್ಟು ದುಡ್ಡು ಮಾಡಬಹುದು ಅಂತೆಲ್ಲ ಕತೆ ಕಟ್ಟಿ ನಂಬಿಸಿದ್ದಾರೆ.. ಕೊನೆಗೆ ಫೋನ್ ಗು ಸಿಗದೆ ನಾಪತ್ತೆಯದ್ರಂತೆ.. ಇದಾದ ಮೇಲೆ ಈ ರೈಸ್ ಪುಲ್ಲಿಂಗ್ ಕೇ’ಸ್ ಜಾಸ್ತಿ ಆಗ್ತಾ ಹೋಯ್ತು.. ಸಿ’ಡಿ’ಲು ಬ’ಡಿ’ದ ತಾಮ್ರದ ಪಾತ್ರ ಲೋಟ ತಟ್ಟೆಗಳನ್ನು ತೋರಿಸಿ ಇದು ವಿಶೇಷ ಶಕ್ತಿ ಯುಳ್ಳದ್ದು, ಇವುಗಳನ್ನು ನಾಸಾ ಇನ್ನಿತರ ಸ್ಪೇಸ್ ಗಳ್ಳಲ್ಲಿ ಪ್ರಯೋಗಗಳಿಗೆ ಬಳಸುತ್ತಾರೆ.. ಅಲ್ಲಿ ಬಾಡಿಗೆಗೆ ಅಥವಾ ಪೇಟೆಂಟ್ ಕೊಟ್ರೆ ಕೋಟಿ ಗಟ್ಟಲೆ ದುಡ್ಡು ಮಾಡಬಹುದು ಅಂತ ನಂಬಿಸಿ ವಂ’ಚಿ’ಸುತ್ತಾರೆ.. ಇದನ್ನೇ ನಂಬಿ ಬಕ್ರಾ ಆದ ಜನ ಕೋಟಿಗಟ್ಟಲೆ ಹಣ ಕಳೆದು ಕೊಂಡಿದ್ದಾರೆ. ಇನ್ನು ಬೆಂಗಳೂರು,, ಕೋಲಾರ ಭಾಗದಲ್ಲಿ ಸಹ ಈ ಕೇ’ಸ್ ಹೆಚ್ಚಾಗಿದೆ.

[widget id=”custom_html-3″]

ಇನ್ನು ಇವ್ರು ಹೇಗೆ ನಂಬಿಸ್ತಾರೆ ಗೊತ್ತಾ.. ತಾಮ್ರದ ಸ್ವಾಭಾವಿಕ ಗುಣವನ್ನು ಜನರಿಗೆ ತೋರಿಸಿ ಅವರಿಗೆ ನಂಬಿಸಿ ಮೋಸ ಮಾಡ್ತಾರೆ.. ಸಾಮಾನ್ಯವಾಗಿ ತಾಮ್ರದ ಪಾತ್ರೆಗೆ ವಿಶೇಷ ಗುಣಗಳಿರುತ್ತೆ.. ಕತ್ತಲ ಕೋಣೆಯಲ್ಲಿ ತಾಮ್ರದ ಪಾತ್ರ ಇಟ್ಟಾಗ ಅದರ ಸುತ್ತ ಅಕ್ಕಿ ಕಾಳು ಹಾಕಿದಾಗ ಅವು ಸಾಮಾನ್ಯವಾಗಿ ತನ್ನತ್ತ ಸೆಳೆದು ಕೊಳ್ಳುತ್ತೆ,, ಅದು ತಾಮ್ರಕ್ಕಿರುವ ಸ್ವಾಭಾವಿಕ ಗುಣ.. ಆದ್ರೆ ಇದನ್ನೇ ಜನರ ಮುಂದೆ ತೋರಿಸಿ ಜನರನ್ನ ಬ’ಕ್ರ ಮಾಡಿ ಕೋಟಿಗಟ್ಟಲೆ ಹಣವನ್ನು ಖ’ದೀ’ಮರು ಪೀಕ್ತಾರೆ.. ಈ ದಂ’ಧೆ’ಗೆ ರೈಸ್ ಪುಲ್ಲಿಂಗ್ ಅಂತ ಕರೆಯುತ್ತಾರೆ..