Advertisements

ಶಬರಿಮಲೆ ಮಕರಜ್ಯೋತಿಯ ಅತೀ ದೊಡ್ಡ ರಹಸ್ಯ ಇಲ್ಲಿದೆ.. ನೋಡಿ!

Adyathma

ನಮಸ್ತೇ ಸ್ನೇಹಿತರೆ, ಸೂರ್ಯನು ತನ್ನ ಪತವನ್ನು ದಕ್ಷಿಣಾಯಾ ದಿಂದ ಉತ್ತರಾಯಣ ಕಡೆ ಬದಲಿಸುವ ಸಮಯವೇ ಮಕರ ಸಂಕ್ರಾಂತಿ.. ಈ ದಿನ ಶಬರಿಮಲೆಯಲ್ಲಿ ಒಂದು ಅದ್ಬುತವಾದಂತಹ ವಿದ್ಯಮಾನ ನಡೆಯುತ್ತದೆ. ಅದುವೇ ಮಕರಜ್ಯೋತಿ. ಆದರೆ ಬಹಳಷ್ಟು ಮಂದಿಗೆ ಮಕರ ಜ್ಯೋತಿ ಎಂದರೆ ಏನು ಎಂಬ ಕುತೂಹಲ ಇದೆ.. ಶಬರಿ ಮಲೆಯ ಎರಡು ತಿಂಗಳ ಪವಿತ್ರವೃತ ಆಚರಣೆಯ ಕೊನೆ ದಿನವಾದ ಮಕರ ಸಂಕ್ರಾಂತಿಯಂದು ಮಕರ ಜ್ಯೋತಿಯ ದರ್ಶನವಾಗುತ್ತದೆ.

[widget id=”custom_html-3″]

ಮಕರ ಜ್ಯೋತಿಯ ದರ್ಶನಕ್ಕಾಗಿ ದೇಶದ ನಾನ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶಬರಿನಲೆ ವಿರುದ್ಧ ದಿಕ್ಕಿನಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ.. ಪ್ರತೀ ವರ್ಷ ಜನವರಿ 14 ರಂದು ಅಯ್ಯಪ್ಪ ಸ್ವಾಮಿಗೆ ಸಂಜೆ 7 ಗಂಟೆಗೆ ನಡೆಯುವ ಮಹಾ ಮಂಗಳಾರತಿ ಬಳಿಕ ಈ ಮಕರ ಜ್ಯೋತಿಯ ದರ್ಶನವಾಗುತ್ತದೆ. ಮಕರಜ್ಯೋತಿಯು ಮೂರು ಬಾರಿ ದಿವ್ಯಮನವಾಗಿ ಮಿಣುಗಿ ಅದೃಶ್ಯವಾಗುತ್ತದೆ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ನಕರ ಜ್ಯೋತಿಯ ದರ್ಶನಕ್ಕೆಂದೆ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ಜಪವನ್ನು ಪಟಿಸುತ್ತಾ ಜ್ಯೋತಿಯನ್ನು ನೋಡಿಕೊಂಡು ಪಾವನರಾಗುತ್ತಾರೆ. ಮಕರ ಜ್ಯೋತಿಯ ಬಗ್ಗೆ ಕೆಲವು ಅಯ್ಯಪ್ಪ ಸ್ವಾಮಿ ಭಕ್ತರು ತಿಳಿಸಿರುವಂತೆ ಹಲವರಲ್ಲಿ ಭಿನ್ನಾಭಿಪ್ರಾಯ ಕೂಡ ಇದೆ.. ಕೆಲವರು ಮಕರ ಜ್ಯೋತಿಯ ರಹಸ್ಯದ ಬಗ್ಗೆ ಅಧ್ಯಯನ ಮಾಡಿದ್ದು ಕಡೆಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ.. ಮಕರಜ್ಯೋತಿ ಕಾಣಿಸಿಕೊಳ್ಳುವ ಪೊನ್ನಂಬಲಮೇಡು ಗಿರಿಯ ದಟ್ಟ ಕಾಡಿನಿಂದ ಆವೃತ್ತವಾಗಿದೆ. ಈ ಗಿರಿಯು ಅರಣ್ಯ ಇಲಾಖೆ ಹಾಗು ವಿದ್ಯುತ್ ಇಲಾಖೆಯ ಕೈಯಲ್ಲಿದೆ.. ಸಾರ್ವಜನಿಕರಿಗೆ ಈ ಪ್ರದೇಶವನ್ನು ಪ್ರವೇಶಿಸಲು ನಿರ್ಭಂಧಿಸಲಾಗಿದೆ. ಈ ಬೆಟ್ಟದಲ್ಲಿ ಸಣ್ಣ ದೇವಸ್ತಾನವಿತ್ತು. ಅಲ್ಲಿ ಗಿರಿಜನರು ವರ್ಷಕ್ಕೆ ಒಮ್ಮೆ ಅಯ್ಯಪ್ಪನಿಗೆ ಪೂಜೆ ಮಾಡಿ ಕರ್ಪೂರ ಹಾಗು ಕಾಶವನ್ನು ಒತ್ತಿಸುತ್ತಿದ್ದರು..

[widget id=”custom_html-3″]

ಅದನ್ನೇ ಎಷ್ಟೋ ಜನ ಮಕರ ಜ್ಯೋತಿ ಎಂದು ನಂಬಲಾಗಿತ್ತು ಎಂದು ವಾದಗಳು ಕೂಡ ಇವೆ. ಬರಬರುತ್ತಾ ಗಿರಿ ಜನರು ಅವಸಾನವಾದ ಬಳಿಕ ಈ ಕಾರ್ಯವನ್ನು ವಿದ್ಯುತ್ ಇಲಾಖೆಯೆ ನಡೆಸಿಕೊಂಡು ಬರುತ್ತಿದೆ ಎಂದು ಮತ್ತೊಂದು ವಾದ ಕೂಡ ಇದೆ.. ಪ್ರತಿವರ್ಷ ಜನವರಿ 14 ರಂದು ಕರ್ಪೂರವನ್ನು ಅತ್ತಿಸಲಾಗುತ್ತದೆ ಅದನ್ನೇ ಮಕರ ಜ್ಯೋತಿ ಎನ್ನಲಾಗುತ್ತಿದೆ ಎಂದು ಇನ್ನೂ ಕೆಲವರು ಹೇಳುತ್ತಾರೆ.. ಸಧ್ಯಕ್ಕೆ ಮಕರ ಜ್ಯೋತಿ ಕಾಣಿಸಿಕೊಳ್ಳುವ ಸ್ಥಳದಲ್ಲಿ ದೇವಸ್ತಾನವು ಇಲ್ಲಾ, ಅಲ್ಲಿ ವಾಸಿಸುವ ಗಿರಿಜನರು ಕೂಡ ಇಲ್ಲಾ. ಅಲ್ಲಿ ಈಗ ಕೇವಲ ಒಂದು ಕಾಂಕ್ರೀಟ್ ವೇದಿಕೆಯನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.. ಬೃಹತ್ ಬಾಣಲೆಯಲ್ಲಿ ಕರ್ಪೂರವನ್ನು ಹಾಕಿ ಉರಿಸಲಾಗುತ್ತದೆ. ಈಗೆ ಮೂರು ಬಾರಿ ಮಾಡಲಾಗುತ್ತದೆ. ಅದೇ ಮಕರ ಜ್ಯೋತಿ ಎಂಬ ಪುರಾಣ ಕತೆಗೆ ಅಪವಾದ ಇದೆ ಎಂದು ಸ್ವಾರಸ್ಯಕರ ಕತೆಯೂ ಚಾಲ್ತಿಯಲ್ಲಿದೆ.‌

[widget id=”custom_html-3″]

ಆದರೆ ಇದರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುವುದು ಇಲ್ಲಿಯವರೆಗೂ ಯಾರಿಗೂ ಕೂಡ ಕಂಡು ಹಿಡಿಯಲು ಸಾಧ್ಯವಾಗಿಲ್ಲಾ.. ಮಕರ ಜ್ಯೋತಿಯು ಬಾಹ್ಯಾಕಾಶದಲ್ಲಿ ನಡೆಯುವ ಪ್ರಾಕೃತಿಕ ವಿದ್ಯಮಾನವಲ್ಲಾ, ಇದರಲ್ಲಿ ಮಾನವನ ಕೈವಾಡವಿದೆ ಎಂದು ನಂಬಲಾಗಿದೆ. ಇದನ್ನು ಖುದ್ದು ಕೇರಳ ಸರ್ಕಾರ ಹಾಗು ಅಯ್ಯಪ್ಪ ಸ್ವಾಮಿಯ ಆಲಯದ ಮಂಡಳಿಯರು ಕೆಲವರು ಹೇಳಿದ್ದಾರೆ ಎಂದು ನಂಬಲಾಗಿದೆ‌.. ಆದರೆ ಅಯ್ಯಪ್ಪನ ಭಕ್ತರು ಮಾತ್ರ ಇದರ ಬಗ್ಗೆ ತಲೆ ಕೆಡಸಿಕೊಂಡಿಲ್ಲಾ. ಅಯ್ಯಪ್ಪ ಸ್ವಾಮಿಯ ಆಲಯದಲ್ಲಿ ಪ್ರದಾನ ಅರ್ಚಕರಾದಂತಹ ಶ್ರೀ ಈಶ್ವರ ಗುರೂಜಿಯವರು ಹೇಳುವ ಪ್ರಕಾರ ಮಕರ ಜ್ಯೋತಿಯ ಬಗ್ಗೆ ಜನರಲ್ಲಿ ತಪ್ಪು ಭಾವನೆಯನ್ನ ಮೂಡಿಸಿದ್ದಾರೆ. ಅವರು ಹೇಳುವ ಪ್ರಕಾರ ಮಕರ ಜ್ಯೋತಿಯೇ ಬೇರೆ, ಮಕರ ವಿಲ್ಲುಕವೇ ಬೇರೆ.. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

[widget id=”custom_html-3″]