Advertisements

ಮದುವೆಯಾಗಿ ಹೆಂಡತಿಯನ್ನು ಅನಿಮೂನ್ ಗೆ ಕರೆದುಕೊಂಡು ಹೋದ.. ಆದರೆ ಅಲ್ಲಿ ಸಿನಿಮಾ ರೀತಿಯಲ್ಲಿ ಬೆಟ್ಟದ ಬಳಿ ಹೆಂಡತಿಗೆ ಏನ್ ಮಾ’ಡ್ದಾ ಗೊತ್ತಾ?

Kannada Mahiti

ಇಲ್ಲೊಬ್ಬ ಪುಣ್ಯಾತ್ಮ ಬಾ ನಲ್ಲೆ ಮಧು ಚಂದ್ರಕ್ಕೆ ಸಿನಿಮಾವನ್ನು ನಿಜ ಜೀವನದಲ್ಲಿ ಅಪ್ಲೈ ಮಾಡೋಕೆ ಹೋಗಿದ್ದಾನೆ, ಆದ್ರೆ ಇಂತವರು ಇರ್ತಾರಾ ಅನ್ನೋ ಪ್ರಶ್ನೆ ಸದ್ಯ ಕಾಡುತ್ತಿದೆ. ಹೆಂಡತಿಯನ್ನು ಹ’ನಿಮೂ’ನ್​ಗೆ ಕರೆದುಕೊಂಡು ಹೋಗಿ, ಎಂತಹ ಸ್ಥಿತಿ ತಂದಿದ್ದಾನೆ ಗೊತ್ತಾ.. ಬಾ ನಲ್ಲೆ ಮಧು ಚಂದ್ರಕ್ಕೆ ಎಂಬ ಕನ್ನಡದ ಸಿನಿಮಾವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ಮಾಡಿದ್ದರು.. ಗಂಡ ಮದುವೆಯಾಗಿ ಹೆಂಡತಿಯನ್ನು ಶಿಮ್ಲಾಗೆ ಹ’ನಿ’ಮೂನಿಗೆಂದು ಕರೆದುಕೊಂಡು ಹೋಗಿ ನಂತರ ಆಕೆಯನ್ನು ಇ’ನ್ನಿ’ಲ್ಲವಾಗಿಸಿ ಮರಳಿ ಬಂದು ಬೆಟ್ಟದಿಂದ ಬಿ’ದ್ದ’ಳೆಂದು ನಾ’ಟ’ಕವಾಡಿದ್ದ.. ಬಹಳ ರೋ’ಚ’ಕ ಕತೆಯುಳ್ಳ ಸಿನಿಮಾ ಹಿಟ್ ಕೂಡ ಆಗಿತ್ತು.. ಅದೇ ತರ ಈ ಪುಣ್ಯಾತ್ಮ ಮಾಡಲು ಹೋಗಿ ಈಗ ಅ’ದೋಗ’ತಿಗೆ ತಂದುಕೊಂಡಿದ್ದಾನೆ. ಈತನ ಹೆಸರು ರಾಜೇಶ್ ರೈ..

Advertisements

ದೆಹಲಿಯ ನಿವಾಸಿ.. ಕಳೆದ ವರ್ಷ ಈತ ಬಬಿತಾ ಎಂಬಾಕೆಯನ್ನು ಪ್ರೀತಿಸಿದ್ದ. ನಂತರ ಆಕೆಗೆ ಮೋಸ ಮಾಡಿದ್ದ, ಈ ಬಗ್ಗೆ ಆಕೆ ಕಂಪ್ಲೆಂಟ್ ಕೊಟ್ಟು, ಪೊಲೀಸರು ರಾಜೇಶ್​​ನನ್ನು ವ’ಶ’ಕ್ಕೆ ಪಡೆದುಕೊಂಡಿದ್ದಾರೆ. ನಂತರ ಆತ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ ಬಳಿಕ ಬಬಿತಾ ದೂ’ರು ವಾಪಸ್ ತೆಗೆದುಕೊಂಡಿದ್ದಾಳೆ. ಮೋಸದ ಸೆಲೆಯಲ್ಲಿ ರಾಜೇಶ್ ಆಕೆಯನ್ನು ಸಿ’ಲು’ಕಿಸಿದ್ದ, ತನ್ನನ್ನು ಜೈ’ಲಿ’ಗೆ ಕಳುಹಿಸಿದಳೆಂಬ ಕೋಪ ಆತನಲ್ಲಿ ಇದ್ದೇ ಇತ್ತು, ಇದಕ್ಕೆ ಮದುವೆಯಾದ ಮೇಲೂ ಕೂಡ ತೊಂ’ದ’ರೆ ಕೊಡುತ್ತಿದ್ದ, ಆದರೆ ಒಂದು ದಿನ ನಾಟಕವಾಡಿ, ಹ’ನಿಮೂನ್​​ ಕರೆದುಕೊಂಡು ಹೋಗ್ತೀನಿ ಅಂತ ನಾಟಕವಾಡಿದ್ದ.

ಅಂದುಕೊಂಡಂತೆ ರಾಜೇಶ್ ಹಾಗೂ ಬಬಿತಾ ಉತ್ತರಾಖಾಂಡದ ನೈನಿತಾಲ್ ಗೆ ಹ’ನಿ’ಮೂನ್ ಗೆಂದು ತೆರಳಿದ್ದರು.. ಆದರೆ ನೈನಿತಾಲ್ ಗೆ ಹೋದ ನಂತರ ನಡೆದದ್ದೇ ಬೇರೆ.. ಹೌದು ಅದಾಗಲೇ ಬಬಿತಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು.. ಇತ್ತ ಅಪ್ಪ ಅಮ್ಮ ಪದೇ ಪದೇ ಫೋನ್ ಮಾಡಿದರೂ ಸಹ ಫೋನ್ ಸ್ವಿಚ್ ಆಫ್ ಬರುತಿತ್ತು.. ಅಳಿಯ ರಾಜೇಶನ ಫೋನ್ ಕೂಡ ಅದೇ ಕತೆಯಾಗಿತ್ತು. ಕೊನೆಗೆ ಪೊಲೀಸರಿಗೆ ದೂ’ರು ನೀಡಿದ ಬಬಿತಾಳ ಪೋಷಕರಿಗೆ ಬೆ’ಚ್ಚಿ ಬೀ’ಳಿ’ಸುವ ಸುದ್ದಿಯೊಂದು ಕಾದಿತ್ತು.. ಹೌದು ರಾಜೇಶನ ಮೊಬೈಲ್ ಲೊಕೇಶನ್ ಹುಡುಕಿ ಆತನನ್ನು ಪತ್ತೆ ಹಚ್ಚಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅಂದು ನೈನಿತಾಲ್ ನಲ್ಲಿ ನಡೆದ ಸತ್ಯವನ್ನೆಲ್ಲಾ ರಾಜೇಶ್ ಬಾಯಿಬಿಟ್ಟಿದ್ದಾನೆ..