Advertisements

ಅಜ್ಜಿ ಜೊತೆ ಅಪಾರ್ಟ್ಮೆಂಟ್ ನ ಐದನೇ ಮಹಡಿಗೆ ಹೋದ ಪುಟ್ಟ ಕಂದಮ್ಮ ಮತ್ತೆ ಬರಲೇ ಇಲ್ಲ.. ಆ ಮಹಡಿಯಲ್ಲಿ ಏನಾಯ್ತು ಗೊತ್ತಾ?

News

ಪ್ರಿಯ ಓದುಗರೇ ಮಕ್ಕಳನ್ನು ಕಣ್ಣರೆಪ್ಪೆ ಗಿಂತಲೂ ಹೆಚ್ಚು ಜೋಪಾನವಾಗಿ ನೋಡಬೇಕು. ಅವರ ವಿಚಾರದಲ್ಲಿ ಎಷ್ಟು ಜಾಗೃತಿಯಿಂದ ಇದ್ದರೂ ಸಾಲದು. ನಾವು ಪ್ರತಿದಿನ ನ್ಯೂಸ್ ಗಳಲ್ಲಿ ನೋಡುತ್ತಲೇ ಇರುತ್ತೇವೆ ಚಿಕ್ಕ ಮರೆವು ಜಾಗೃತೆಯಿಂದ ಮಕ್ಕಳ ಜೀವವೆ ಹೋದ ಸುದ್ದಿಗಳನ್ನು ದಿನ ನೋಡಿದ್ದು ಇದೆ. ಇಷ್ಟಾದರೂ ಮತ್ತೆ ನಿರ್ಲಕ್ಷ ಮಾಡುವ ಪೋಷಕರಿಗೆ ಈ ಘಟನೆ ಎಚ್ಚರಿಕೆ ನೀಡಿದೆ. ಮನೆಯವರು ಬಾಡಿಗೆಗಾಗಿ ಹೊಸ ಮನೆಗಳನ್ನು ಹುಡುಕುತ್ತಿದ್ದರು. ಬೆಂಗಳೂರಿನಂತಹ ಸಿಟಿಗಳಲ್ಲಿ ಮಹಡಿಗಳೇ ಹೆಚ್ಚು.

[widget id=”custom_html-5″]

Advertisements

ತಂದೆ ತಾಯಿಯನ್ನು ಬಿಟ್ಟು ಅಜ್ಜಿಯೊಂದಿಗೆ ಬಾಡಿಗೆ ಮನೆ ನೋಡಲು ಬಂದಿದ್ದ ಪುಟ್ಟ ಕಂದ ದಿವ್ಯಂಶ ರೆಡ್ಡಿ. ಈತ ತಂದೆ, ತಾಯಿ ಅಷ್ಟೇ ಅಜ್ಜಿಯನ್ನು ತುಂಬಾ ಹಚ್ಚಿಕೊಂಡಿದ್ದೆ ಅದಕ್ಕಾಗಿಯೇ ಏನು ಅಜ್ಜಿಯು ಈತನನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದಳು ಏನು? ಮನೆ ಹುಡುಕಿ ಸಾಕಾಗಿ ಕೊನೆಗೆ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗಾಗಿ ಹುಡುಕುತ್ತಾರೆ. ಹಾಗೆ ಅಜ್ಜಿ ಬೆಂಗಳೂರಿನ ಇನ್ವೆಸ್ಟ್ಮೆಂಟ್ ಲೇಔಟನ ಅಪಾರ್ಟ್ಮೆಂಟ್ನ 5ನೇ ಮಹಡಿಗೆ ಹೋಗುತ್ತಾರೆ. ಜೊತೆಗೆ ಹೋದ ಪುಟ್ಟ ಮೊಮ್ಮಗ ದಿವ್ಯಾಂಶನನ್ನು ಅಲ್ಲಿಯೇ ಕೆಳಗೆ ಬಿಟ್ಟು ಅಪಾರ್ಟ್ಮೆಂಟ್ ನೋಡುವುದರಲ್ಲಿ ಅಜ್ಜಿ ತಲ್ಲೀನರಾಗಿದ್ದಾರೆ. ಇತ್ತ ಎರಡು ವರ್ಷದ ಪುಟ್ಟ ಕಂದ ಆಟವಾಡುತ್ತಾ ಆಯತಪ್ಪಿ 5ನೇ ಮಹಡಿಯಿಂದ ಬಿದ್ದು ಪ್ರಾ’ಣ ಕಳೆದುಕೊಂಡಿದೆ.

[widget id=”custom_html-5″]


ಅಜ್ಜಿಯ ಚಿಕ್ಕ ಅಜಾಗರೂಕತೆಗೆ ಪುಟ್ಟ ಕಂದ ದಿವ್ಯಾಂಶ ಬ’ಲಿ’ಯಾಗಿದ್ದಾನೆ. ಬೆಳಗ್ಗೆ ಮುದ್ದಾಡಿದ ಕಂದ ಈಗ ಇಲ್ಲ ಎಂದಾಗ ಹೆತ್ತವರಿಗೆ ಆಗುವ ನೋವು ಅಷ್ಟಿಷ್ಟಲ್ಲ. ಹೃ’ದ’ಯವೇ ಒಡೆದುಹೋಗುವ ನೋವು. ಕರುಳಿಗೆ ಬೆಂಕಿ ಬಿದ್ದಂತೆ. ಇದೀಗ ದಿವ್ಯಾಂಶ ಮನೆಯಲ್ಲಿ ಸಾವಿನ ಕರಿನೆರಳು. ಸಹಿಸದ ಕನ್ನಡ ಸಾ’ವಿ’ನ ಸುದ್ದಿ ಇದು ಯಾವ ಪಾಲಕರಿಗೂ ಬಾರದಿರಲಿ ಭಗವಂತ ಭಗವಂತ.
ಪ್ರಿಯ ಪಾಲಕರು ಮಕ್ಕಳನ್ನು ಹೆತ್ತರೆ ಸಾಲದು. ಅವರ ಚಲನವಲನಗಳ ಬಗ್ಗೆ ತೀವ್ರ ಗಮನವಿರಬೇಕು.ಪ್ರತಿ ಕ್ಷಣ ಕ್ಷಣಕ್ಕೂ ಅವರನ್ನು ಗಮನಿಸುತ್ತಿರಬೇಕು. ಇಲ್ಲವಾದಲ್ಲಿ ಇಂತಹ ಅ’ನಾ’ಹುತಗಳು ಸಂಭವಿಸುತ್ತವೆ.