ನಮಸ್ಕಾರ ಸ್ನೇಹಿತರೆ.. ಅದೆಷ್ಟೋ ಕಲಾವಿದರು ಬಾಲ ನಟ ನಟಿಯರಾಗಿ ಮಿಂಚುರಿರ್ತಾರೆ.. ಪ್ರಶಸ್ತಿಗಳ ಜೊತೆ ಸಾಕಷ್ಟು ಹೆಸರು ಮಾಡಿರ್ತಾರೆ.. ಆದರೆ ಬೆಳೆದು ದೊಡ್ಡವರಾದ ನಂತರ ಸಿನೆಮಾ ರಂಗದಿಂದ ಸಂಪೂರ್ಣವಾಗಿ ದೂರ ಉಳುದು ಬಿಡ್ತಾರೆ. ಬಾಲ ಕಲಾವಿದರಾಗಿ ಇದ್ದಗ ಇದ್ದ ಬೇಡಿಕೆ ದೊಡ್ಡವರಾದ ನಂತರ ಕಡ್ಮೇಯಾಗುತ್ತೆ.. ಕನ್ನಡದಲ್ಲಿ ಹೀಗೆ ತುಂಬ ಜನ ಕಲಾವಿದರಿದ್ದಾರೆ. ಇದ್ಕೆ ಒಂದು ಬೆಸ್ಟ್ ಎಕ್ಸಾಂಪಲ್ ಬೇಬಿ ಇಂದಿರಾ.. ಈ ಬೇಬಿ ಇಂದಿರಾ ಯಾರಿಗೆ ಗೊತ್ತಿಲ್ಲ ಹೇಳಿ.. 70, 80 ದಶಕದ ಬಾಲ ನಟಿ. ಇವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು ಕಾರಣ ಇಷ್ಟೇ ಅವರ ಮುದ್ದು ಮುಖ, ಮುಗ್ಧ ನಗು..

ಅಷ್ಟೇ ಮುದ್ದಾದ ನಟನೆ.. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸು ಹಿಡಿದಿಡುವ ನಟನೆ ಇವರದ್ದಾಗಿತ್ತು.. ಜನ್ಮ ರಹಸ್ಯ ಮೊದಲ ಚಿತ್ರ.. ಬೇಬಿ ಇಂದಿರಾಗೆ ಕನ್ನಡದಲ್ಲಿ ಸಾಲು ಸಾಲು ಅವಕಾಶ ಅರಸಿ ಬರ್ತಾವೆ. ಹೀಗೆ ಬೇರೆ ಬೇರೆ ಭಾಷೆಯಲ್ಲಿ ಕೂಡ ಅವಕಾಶ ಬರುವುದು ಕಂಡು ಬೇಬಿ ಇಂದಿಯಾಗೆ ಮುಂದೆ ಜೀವನ ಇದೆ ಅಂತ ಹೇಳ್ತಾರೆ.. ಆದರೆ ಅವರೆಲ್ಲ ಅನ್ಕೊಂಡಿದ್ದೆಲ್ಲವೂ ಸುಳ್ಳಾಗುತ್ತದೆ..

1984 ರಲ್ಲಿ ಮಳೆ ಬಂತು ಮಳೆ ಸಿನೆಮಾದಲ್ಲಿ ಅರ್ಜುನ್ ಸರ್ಜಾ ಜೊತೆ ನಾಯಕ ನಟಿಯಾಗಿ ಅಭಿನಯಿಸುತ್ತಾರೆ. ಹೀಗೆ ಬಾಲ ನಟಿಯಾಗಿ ಮತ್ತು ನಾಯಕ ನಟಿಯಾಗಿ ನೂರಕ್ಕೂ ಹೆಚ್ಚು ಸಿನೆಮಾದಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಇದ್ದಾಗಿನ ಬೇಡಿಕೆ ನಟಿಯಾಗಿದ್ದಾಗ ಬೇಡಿಕೆ ಕಡಿಮೆಯಾದವು.. ತಮಿಳಿನ ಬಾಲ ನಟರಾದ ಶ್ರೀಧರ ಅವರನ್ನು ಮದುವೆಯಾಗ್ತಾರೆ.. ಮದುವೆಯಾದ್ಮೇಲೆ ಇವರು ಸಂಪೂರ್ಣವಾಗಿ ಸಿನೆಮಾದಿಂದ ದೂರ ಉಳಿಯುತ್ತಾರೆ.. ಆದರೆ ವಿ’ಧಿ’ಯಾಟದಿಂದ 2013 ರಲ್ಲಿ ಶ್ರೀಧರ್ ಸಾ’ವ’ನ್ನಪ್ಪುತ್ತಾರೆ.. ನಂತರ ತಮ್ಮ ಮಕ್ಕಳ ಜೊತೆ ಚನೈನಲ್ಲಿ ನೆಲೆಸಿದ್ದಾರೆ..