ನಮಸ್ತೆ ಸ್ನೇಹಿತರೆ, ಒಂದು ಕ್ಷಣ ಎಲ್ಲರಿಗೂ ಜಲ್ಲೆನಿಸುವ ಘ’ಟನೆಯೊಂದು ನಡೆದಿದೆ.. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಸಾಮಾನ್ಯವಾಗಿ ನಾವು ಹೆಚ್ಚಾಗಿ ದೂರದ ಪ್ರಯಾಣವನ್ನು ಬೆಳೆಸಲು ರೈಲಿನಲ್ಲಿ ಹೋಗುತ್ತೇವೆ. ಏಕೆಂದರೆ.. ಊರುಗಳಿಗೆ ನಾವು ಬೇಗ ತಲುಪಬಹುದು ಎಂದು. ಆಗೆ ನಾವು ರೈಲ್ವೇ ನಿಲ್ದಾಣಗಳಲ್ಲಿ ನಡೆದಂತಹ ಹಲವು ಘ’ಟನೆಗಳನ್ನು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.. ಹೌದು ರೈಲ್ವೇ ಟ್ರ್ಯಾಕ್ ಗಳ ಮೇಲೆ ಅಥವಾ ರೈಲು ಹೋಗುವಾಗ ಸಿಲುಕಿಕೊಂಡ ಜನರನ್ನ ರಕ್ಷಣೆ ಮಾಡಿರುವಂತಹ ಹಲವಾರು ಘ’ಟನೆಗಳು ನಡೆದಿವೆ..

ಆದರೆ ನಿನ್ನೆ ಒಂದು ಎದೆ ಜಲ್ ಎನಿಸುವ ಘಟನೆಯೊಂದು ನಡೆದಿದೆ. ಈ ಘ’ಟನೆ ಈಗ ಭಾರತಾದ್ಯಂತ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ.. ಮಗುವೊಂದು ರೈಲ್ವೇ ಟ್ರ್ಯಾಕ್ ಮೇಲೆ ಬಿಳುತ್ತದೆ, ಅದೇ ಸಮಯಕ್ಕೆ ರೈಲು ಕೂಡ ಎದುರಿಗೆ ಬರುತ್ತದೆ ಆಗ ಬಂದ ಒಬ್ಬ ಹೀರೋ ಮಾಡಿದ್ದೇನು ಗೊತ್ತಾ? ನಿಜಕ್ಕೂ ಗ್ರೆಟ್.. ಇಂತಹ ದೃಶ್ಯಗಳನ್ನು ನೀವು ಸಿನಿಮಾದಲ್ಲಿ ಮಾತ್ರ ನೋಡಿರುತ್ತೀರಾ ಆದರೆ ಇದು ನಿಜ ಜೀವನದಲ್ಲಿ ನಡೆದಿರುವಂತದ್ದು.. ಅಷ್ಟಕ್ಕೂ ಈ ಘ’ಟನೆ ನಡೆದಿರುವುದು ಎಲ್ಲಿ, ಆ ಮಗುವನ್ನು ರಕ್ಷಿಸಲು ಈ ಹೀರೋ ಏನು ಮಾಡಿದ್ದಾನೆ ನೋಡಿ.

ಹೌದು ಸ್ನೇಹಿತರೆ ಮುಂಬೈನ ಬಾಂಗನಿ ನಗರದಲ್ಲಿ.. ಮುಂಬೈ ರೈಲ್ವೇ ಪ್ಲಾಟ್ ಫಾರ್ಮ್ ನಲ್ಲಿ ನಡೆದು ಹೋಗುತ್ತಿದ್ದ ಅಂಧ ತಾಯಿ ಜತೆಗಿದ್ದ ಮಗ ಆಟವಾಡುತ್ತಾ ಆಯತಪ್ಪಿ ರೈಲ್ವೆ ಹಳಿ ಬಳಿ ಬೀಳುತ್ತಾನೆ ಶರವೇಗದಲ್ಲಿ ರೈಲೊಂದು ಅದೇ ಹಳಿಯಲ್ಲಿ ಬರುತ್ತಿತ್ತು.. ತಾಯಿ ಅಸಹಾಯಕತೆಯಿಂದ ಅಳುತ್ತಿದ್ದಳು ತಕ್ಷಣ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ರೈಲ್ವೆ ಉದ್ಯೋಗಿ ಮಯೂರ್ ಶೆಲ್ಕೆ ಓಡಿ ಬಂದು ತನ್ನ ಪ್ರಾ’ಣವನ್ನೇ ಪಣಕ್ಕಿಟ್ಟು ಆ ಮಗುವನ್ನು ಎತ್ತಿ ಪ್ಲಾಟ್ ಫಾರ್ಮ್ ಮೇಲಿಟ್ಟು ತಾನೂ ಫ್ಲಾಟ್ ಫಾರ್ಮ್ ಮೇಲೇರಿದರು.. ತಕ್ಷಣವೇ ವೇಗವಾಗಿ ಬಂದ ರೈಲು ಆ ಹಳಿಯ ಮೇಲಿನಿಂದ ಹಾದು ಹೋಯಿತು,ಇವರು ನಿಜ ಜೀವನದ ಹೀರೋ..