Advertisements

ಆಗತಾನೆ ಹುಟ್ಟಿದ ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋದ ತಾಯಿ.. ಅದೇ ವೇಳೆ ಬಂದ ಒಬ್ವ ಸ್ವಾಮೀಜಿ ಮಾಡಿದ್ದೇನು ಗೊತ್ತಾ?

News

ನಮಸ್ತೇ ಸ್ನೇಹಿತರೇ, ಹೆಣ್ಣು ಸಂಸಾರದ ಕಣ್ಣು ಅಂತ ಹೇಳ್ತೀವಿ. ತಾಯಿಯೇ ಮೊದಲ ದೇವರು, ತಂದೆ ಮೊದಲ ಗುರು ಅಂಥ ಹೇಳ್ತೀವಿ.. ಯಾರಿಗೇ ಆಗಲಿ ಒಂದು ಹೆತ್ತ ತಾಯಿ ಆಗಿರುವಂತವಳು ತನ್ನ ಮಗು ಉಪವಾಸ ಇದೆ ಅಂದರೆ ತನ್ನ ಒಂದು ಹೊಟ್ಟೆಯನ್ನ ಖಾಲಿ ಇಟ್ಟುಕೊಂಡು, ಹಸಿವನ್ನು ತಾಳಿಕೊಂಡು ಮಗುವೆ ಹಸಿವನ್ನ ನೀಗಿಸೋದಕ್ಕೆ ವ್ಯವಸ್ಥೆ ಮಾಡ್ತಾಳೆ. ಇದೆಲ್ಲಾ ನಮಗೆ ಗೊತ್ತೇ ಇದೆ.. ಆದರೆ ಇಲ್ಲೊಬ್ಬಳು ತಾಯಿ ಆಗ ತಾನೆ ಹುಟ್ಟಿರುವಂತಹ ಮಗುವನ್ನ ರಸ್ತೆಯ ಬದಿಯಲ್ಲಿ ಬಿಟ್ಟು ಹೋಗ್ತಾಳೆ. ಅವಳು ಯಾವ ಕಾರಣಕ್ಕಾಗಿ ಬಿಟ್ಟು ಹೋಗ್ತಾಳೆ ಅದು ಗೊತ್ತಿಲ್ಲಾ.. ಆದರೆ ಈ ದೃಶ್ಯ ಸಿಸಿ ಟೀವಿಯಲ್ಲಿ ಸೆರೆಯಾಗಿದ್ದು ಇದನ್ನ ನೋಡಿದ್ರೆ ನಿಜಕ್ಕೂ ಕರುಳು ಕಿತ್ಕೊಂಡು ಬರುತ್ತೆ. ಈ ತಾಯಿ ತನ್ನ ಮಗುವನ್ನ ಸಾಕೋದಕ್ಕೆ ಆಗುವುದಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ರಸ್ತೆಯ ಬದಿಯಲ್ಲಿ ಬಿಟ್ಟು ಹೋಗ್ತಾಳೆ..

[widget id=”custom_html-3″]

Advertisements

ಬಿಟ್ಟು ಹೋದ ನಂತರ ಅಲ್ಲಿ ಏನಾಗುತ್ತೆ ಅಂದ್ರೆ. ಅಲ್ಲೇ ಬೀದಿಯಲ್ಲಿ ನಡೆದುಕೊಂಡು ಬರ್ತಿದ್ದಂತಹ ಒಬ್ಬ ಸ್ವಾಮಿಜಿ ಆ ಮಗುವನ್ನ ನೋಡ್ತಾರೆ.. ನೋಡಿ ಇದೇನಿದು ಮಗು ರಸ್ತೆಯಲ್ಲಿ ಇದಿಯಾಲ್ಲಾ ಅಂತೇಳಿ ಆ ಮಗುವಿನ ಹತ್ತಿರ ಹೋಗಿ ಆ ಮಗು ಬದುಕಿದಿಯೋ ಅಥವಾ ಸತ್ತಿದಿಯೋ ಅಂತೇಳಿ ಆ ಮಗುವಿನ ಉಸಿರನ್ನ ಗಮನಿಸ್ತಾನೆ. ಎದೆ ಬಡಿತವನ್ನ ಕೇಳಿಸ್ಕೋತಾ‌ನೆ.. ಎಲ್ಲಾವನ್ನು ನೋಡಿದಾಗ ಈ ಮಗು ಬದುಕಿದೆ ಅಂತ ಗೊತ್ತಾಗುತ್ತೆ. ನಂತರ ಬೇಜಾರಾಗಿ ಈ ಮಗುವಿನ ಕಡೆಯವರು ಯಾರಾದ್ರು ಇದಾರಾ ಅಂತೇಳಿ ಹುಡುಕೋದಕ್ಕೆ ಪ್ರಯತ್ನ ಪಡ್ತಾ‌ನೆ..

[widget id=”custom_html-3″]

ಆದರೆ ಅಲ್ಲಿ ಯಾರು ಕೂಡ ಕಾಣೋದಿಲ್ಲಾ. ಇದಾದ ನಂತರ ಏನು ಮಾಡ್ಬೇಕು ಅಂತ ಗೊತ್ತಾಗದೇ ಪೋಲಿಸ್ ಸ್ಟೇಷನ್ ಗೆ ಕರೆ ಮಾಡಿ ಪೋಲಿಸ್ ಅವರನ್ನು ಕರೆಸಿಕೊಂಡು ಈ ಅನಾಥ ಮಗು ಹೇಗೆ ಸಿಕ್ತು ಎಂದು ವಿವರಣೆ ನೀಡಿ ದಯವಿಟ್ಟು ಈ ಮಗುವನ್ನು ಪೋಷಕರಿಗೆ ತಲುಪಿಸಿ ಎಂದು ಕೇಳಿಕೊಂಡು ಅಲ್ಲಿಂದ ಹೊರಟು ಹೋಗ್ತಾನೆ.. ನಂತರ ಪೋಲಿಸರು ತನಿಖೆಯನ್ನು ಮುಂದುವರೆಸ್ತಾರೆ.. ಒಟ್ಟಿನಲ್ಲಿ ಸ್ನೇಹಿತರೆ ಒಬ್ಬ ತಾಯಿ ಆಗತಾನೆ ಹುಟ್ಟಿದ ಮಗುವನ್ನು ಅನಾಥವಾಗಿ ಮಾಡುವುದು ಎಷ್ಟು ಸರಿ. ಇದರ ಬಗ್ಗೆ ನಿವೇನ್ ಹೇಳ್ತೀರಾ.