Advertisements

ಬಾಲಕೃಷ್ಣ ಅವರ ಜೊತೆ ನಟಿಸಲು ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ? ಸಂಭಾವನೆಯಲ್ಲಿ ಟಾಪ್ ನಟರನ್ನೇ ಮೀರಿಸಿದ ದುನಿಯಾ ವಿಜಯ್..

Cinema

ಪ್ರಿಯ ಸ್ನೇಹಿತರೆ ಮೊದಲಿಗೆ ಕಾಮೆಡಿ ಕುರಿತಾಗಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಇಂದು ತಾವೆ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಯಶಸ್ಸು ಮಡೆದಿರುವ ನಟ ದುನಿಯಾ ವಿಜಯ. ಕರಿಯಾ ಐ ಲವ್ ಯು ಹಾಡಿನ ಮೂಲಕ ಪಾಪುಲರ್ ಆಗಿ ಅಂದೆ ಅಭಿಮಾನಿಗಳ‌ ಮನದಲ್ಲಿ ಜಾಗ ಮಾಡ್ಕೊಂಡಿದ್ದು..

[widget id=”custom_html-3″]

ದುನಿಯಾ ವಿಜಯ್ ಸದ್ಯ ಅವರು ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿದ್ದು ಅನೇಕ್ ಹಿಟ್ ಮೂವಿಗಳು ಇವರದ್ದಾಗಿದ್ದು, ಸದ್ಯ ವಿಜಯ ಅವರಿಗೆ ಸಿನೆಮಾದಲ್ಲಿ ಅವಕಾಶ ಒದಗಿದೆ‌. ಅವರಿಗೆ ನೀಡುವ ಸಂಭಾವನೆ ಎಷ್ಟು ಗೊತ್ತಾ? ಸಲಗ ಚಿತ್ರ ತಾವೇ ನಿರ್ಮಾಣ ಮಾಡಿ ಸದ್ಯ ಅದರ ಯಶಸ್ಸಿನಲ್ಲಿದ್ದಾರೆ.

Advertisements

[widget id=”custom_html-3″]

[widget id=”custom_html-3″]

[widget id=”custom_html-3″]

ಒಂದಾನೊಂದು‌ ಕಾಲದಲ್ಲಿ ಕಷ್ಟ ಪಟ್ಟು ಇಂದು ಈ‌ ಮಟ್ಟದ ಸಾಧನೆ‌ ಮಾಡಿದ್ದು ಅವರ ಸ್ವತ: ಪರಿಶ್ರಮದಿಂದ. ಸಲಗ ಚಿತ್ರದ ನಂತರ ಅವರಿಗೆ ಅದ್ಭುತ ಅವಕಾಶ ಒಂದು ದೊರೆತ್ತಿದೆ. ಇನ್ನು ದುನಿಯಾ ವಿಜಯ ಅವರಿಗೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ಸದ್ಯ ವಿಜಯ್ ನಟನೆಗೆ ಕನ್ನಡ ಮಾತ್ರವಲ್ಲದೆ ತೆಲಗು ಚಿತ್ರ ರಂಗದಿಂದಲೂ ಅವಕಾಶ ಒದಗಿಬರುತ್ತಿದ್ದು. ಅಭಿಮಾನಿಗಳಿಂದಲೂ ಅವರ‌ ನಟನೆಗೆ ಭಾರಿ ಪ್ರತಿಕ್ರಿಯೆ ಬಂದಿದೆ‌. ಹೌದು ದುನಿಯಾ ವಿಜಯ್ ಅವರು ತೆಲುಗಿನ ಚಿತ್ರವೊಂದಕ್ಕೆ‌ ಆಯ್ಕೆಯಾಗಿದ್ದಾರೆ. ನಂದಮೂರಿ ಬಾಲಕೃಷ್ಣ ಅವರ 107 ಚಿತ್ರಕ್ಕೆ ವಿಜಯ್ ನಟಿಸಲಿದ್ದಾರೆ. ಮೆಳ್ಳಿನೇನಿ ಗೋಪಿಚಂದ ಹಾಗು ಮೈತ್ರಿ ಮೂವಿ ಕೂಡ ವಿಷಯವನ್ನು ಪ್ರಸ್ತಾಪಿಸಿದೆ.

[widget id=”custom_html-3″]

ಇನ್ನು ಸಾಮಾನ್ಯ ಒಂದು‌ ಚಿತ್ರ ಎಂದರೆ ನಟರಿಗೆ‌ ಎಲ್ಲ‌ ಕಲಾವಿದರಿಗಿಂತ ಹೆಚ್ಚಿನ ಸಂಭಾವನೆ ನೀಡಲಾಗುತ್ತದೆ. ಆದರೆ ವಿಜಯ್ ಅವರು‌‌ ಸದ್ಯ ನಟಿಸಲಿರುವ ಈ ಚಿತ್ರದಲ್ಲಿ ನಟನಿಗಿಂತ ಇವರು ಪಡೆಯುವ ಸಂಭಾವನೆ ಹೆಚ್ಚಾಗಿದೆ. ಆದರೆ ನಂದಮೂರಿ ಬಾಲಕೃಷ್ಣ ಅವರ 107 ಚಿತ್ರದಲ್ಲಿ ವಿಲನ್ ಆಗಿ‌ ನಟಿಸಲು ವಿಜಯ್ ಬೇರೊಬ್ಬರಿ 7.5 ಕೋಟಿ ಸಂಭಾವನೆ ಪಡೆಯಲಿದ್ದಾರೆ.‌ ಇನ್ನು ತೆಲುಗು ಚಿತ್ರದಲ್ಲಿ ನಟಿಸಲಿರುವ ದುನಿಯಾ ವಿಜಯ ಅದಕ್ಕಾಗಿ ಹಲವು ಸಿದ್ದತೆಗಳನ್ನು ಸಹ‌ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಈ ಚಿತ್ರ ಮತ್ತಷ್ಟು ಯಶಸ್ಸು ಮತ್ತು ಅವಕಾಶಗಳು ಒದಗಿಬರಲಿ..

[widget id=”custom_html-3″]