Advertisements

ಬಾದಾಮಿ ಬನಶಂಕರಿ ಗರ್ಭಗುಡಿ ರಹಸ್ಯ!

Temples

ಈ ದೇವಿಯನ್ನ ತಿನೇತ್ರಿ ಎಂದು ಕರೆಯುತ್ತಾರೆ.. ಈ ದೇವಿಗೆ ರಾಹುಕಾಲದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಿಯ ಆಶಿರ್ವಾದ ಪಡೆಯಲು ನವಜಾತ ಶಿಶುಗಳನ್ನು ಬಾಳೆ ಎಲೆ ತೋಲೆಗಳಲ್ಲಿ ತೇಲುವಂತೆ ಮಾಡುತ್ತಾರೆ.. ಇಲ್ಲಿ ಇರುವ ಹರಿದ್ರಾ ತೀರ್ತ ಕಲ್ಯಾಣಿಗೆ ಕಾಶಿಯಲ್ಲಿರುವ ಗಂಗೆಯ ಸ್ಥಾನಮಾನವನ್ನು ಕೊಡಲಾಗಿದೆ. ಹಾಗಾದರೆ ಆ ದೇವಿ ಯಾರು? ಆ ದೇವಿ ಎಲ್ಲಿ ನೆಲೆಸಿದ್ದಾಳೆ.. ಆ ದೇವಿಯ ಇನ್ನಿತರ ವೈಶಿಷ್ಟ್ಯತೆಗಳೇನು..

[widget id=”custom_html-3″]

ಆ ದೇವಸ್ಥಾನದ ವಿಶೇಷತೆ ಏನು ನೋಡೋಣ.. ಭಾರತದ ಜಾಗೃತ ಶಕ್ತಿ ಪೀಠಗಳಲ್ಲಿ ಬಾದಾಮಿಯ ಶಾಕಾಂಬರಿ ಶಕ್ತಿಪೀಠವು ಒಂದಾಗಿದೆ. ಇವಳಿಗೆ ಬನಸಿರಿ ದೇವಿ, ಬನಶಂಕರಿ ಎಂತಲೂ ಕೂಡ ಕರೆಯುತ್ತಾರೆ.. ಬನಶಂಕರಿ ದೇವಿಯನ್ನ ನವದುರ್ಗೆಯಲ್ಲಿ ಆರನೇ ಅವತಾರ ಎಂದು ಬಣ್ಣಿಸಲಾಗಿದೆ. ಈ ಅದ್ಬುತ ಬನಶಂಕರಿ ದೇವಸ್ಥಾನವು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಜಿಲ್ಲೆಯ ಬಾದಾಮಿ ತಾಲೂಕಿನ ಚೋರಚಾ ಗುಡ್ಡದಲ್ಲಿದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಈ ದೇವಾಲಯದ ಬಗ್ಗೆ ಅತ್ಯಂತ ರೋಮಾಂಚನಕಾರಿ ಸಂಗತಿ ಏನೆಂದರೆ ಭಕ್ತಧಿಗಳು ಹಿಂದೂ ಸಂಸ್ಕೃತಿಯ ಪ್ರಕಾರ ದುರದ್ದೇಶದ ಪೂರಿತವೆಂದು ಪರಿಗಣಿಸಲಾದಂತಹ ರಾಹುಕಾಲದಲ್ಲಿಯೇ ಇಲ್ಲಿ ಪೂಜೆಯನ್ನು ಸಲ್ಲಿಸಲಾಗುತ್ತದೆ.. ಭಕ್ತರು ತಮ್ಮ ಜೀವನದಲ್ಲಿ ಬರುವ ದುಃಖಗಳು ಬಡತನ ಹಾಗು ದುರುದ್ದೇಶಗಳು ದೂರವಾಗಲಿ ಎಂದೇ ಈ ದೇವಾಲಯದಲ್ಲಿ ರಾಹುಕಾಲದಲ್ಲಿ ಪೂಜೆಯನ್ನು ನಡೆಸಲಾಗುತ್ತದೆ. ಬನಶಂಕರಿ ದೇವಾಲಯದ ಪ್ರಸಿದ್ಧ ತಂದೆಕಥೆಯ ಪ್ರಕಾರ ದುರ್ಗಾಮಾಸುರ ರಾಕ್ಷಸನಿದ್ದನು.. ಅವನು ಈ ಗ್ರಾಮದ ಸ್ಥಳೀಯ ಜನರಿಗೆ ಕಿ’ರುಕುಳ ಕೊಡುತ್ತಿದ್ದ ಗ್ರಾಮದ ನಿವಾಸಿಗಳ ನಿರಂತರ ಪ್ರಾರ್ಥನೆಯ ನಂತರ ಬನಶಂಕರಿ ದೇವಿಯು ಯಜ್ಞದ ಬೆಂ’ಕಿ’ಯಲ್ಲಿ ಕಾಣಿಸಿಕೊಂಡಳು..

[widget id=”custom_html-3″]

ಅವಳು ಆ ರಾಕ್ಷಸನನ್ನು ಸಂ’ಹ’ರಿಸಿ ಪಟ್ಟಣವನ್ನು ದುರ್ಗಾಮಾಸುರ ಎಂಬ ರಾ’ಕ್ಷಸನಿಂದ ರಕ್ಷಿಸುತ್ತಾಳೆ.. ಹೌದು ಅಂದು ದೇವಿ ಕಾಣಿಸಿಕೊಂಡ ಸ್ಥಳವೇ ಈ ಭನಶಂಕರಿ ಇಲ್ಲಿಯೇ ಇದೆ ಸ್ಥಳದಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ದೇವಿ ಇಲ್ಲಿನ ಸ್ಥಳಿಯರನ್ನು ಹಾಗು ನಮ್ಮ ರಾಜ್ಯವನ್ನು ರಕ್ಷಿಸುತ್ತಾಳೆ ಎಂದು ನಂಬಲಾಗಿದೆ.. ಇದೇ ಕಾರಣಕ್ಕೆ ಲಕ್ಷಾಂತರ ಜನರು ಕರ್ನಾಟಕದಿಂದ ಹಾಗು ಹಲವು ರಾಜ್ಯಗಳಿಂದ ಈ ದೇವಿಯನ್ನು ಮನದೇವತೆಯಾಗಿ ನನೆಸಿಕೊಂಡು ಬಂದಿದ್ದಾರೆ. ಈ ದೇವಸ್ತಾನದ ಹೆಚ್ವಿನ ರ’ಹ’ಸ್ಯದ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ..

[widget id=”custom_html-3″]