Advertisements

ಬೆಂಗಳೂರು ಜನರೇ ಹುಷಾರ್.. ನೋಡಲು ಎಷ್ಟು ಸುಂದರವಾಗಿದ್ದಾಳೋ ಅಷ್ಟೇ ಖತರ್ನಾಕ್! ಈಕೆ ಮಾಡುವ ಕೆಲಸ ಏನು ಗೊತ್ತೇ..

News

ನೋಡೊಕೆ ತಕ್ಕಮಟ್ಟಿಗೆ ಸುಂದರವಾಗಿದ್ದು, ಬಣ್ಣ ಬಣ್ಣದ ಮಾತುಗಳನ್ನಾಡಿ ಈ ಯುವತಿ ಮಾಡಿದ್ದೇನು ಗೊತ್ತಾ, ಈಕೆಯ ಬೆಣ್ಣೆಯ ಮಾತಿಗೆ ಮರುಳಾಗಿದ್ದು ಎಷ್ಟು ಜನಾ ಗೊತ್ತಾ, ಸರ್ಕಾರಿ ಅಧಿಕಾರಿಗಳೆ ಇಕೆಯ ಮೆನ್ ಟಾರ್ಗೆಟ್, ಯಾರಿಕೆ, ಈಕೆ ಮಾಡಿದ್ದಾದ್ರ ಏನು‌ ಅಂತೀರಾ ಇಲ್ಲಿದೆ ನೋಡಿ‌ ಆ ಸ್ಟೋರಿ.. ಮಾಜಿ ಸಿಎಂ ಪರಮೇಶ್ವರ ಅವರ ಅಣ್ಣನ ಮಗಳು ಎಂದು ನೆಪ ಹೇಳಿಕೊಂಡು ಸರ್ಕಾರಿ‌ ನೌಕರಿ ಕೊಡಿಸುವುದಾಗಿ ಹಾಗೂ ಪ್ರಮೊಷನ್ ನೀಡುವುದಾಗಿ ಹೇಳಿ‌ ನಂಬಿಸುತ್ತಾಳೆ. ಹೀಗೆ ಸರ್ಕಾರಿ ನೌಕರಸ್ತರನ್ನು ತನ್ನ ಮಾಯಾಜಾಲಕ್ಕೆ ಬೀಳಿಸುಕೊಳ್ಳುವ ಈ ಲೇಡಿ ಅವರ ಮನೆ ಸೇರಿ, ಇಲ್ಲದ ಸಂಬಂಧದ ನೆಪ‌ ಹೇಳಿ ಮನೆಯಲ್ಲಿರುವುದನ್ನಾ ದೋ’ಚಿ‌ ಪ’ರಾ’ರಿಯಾಗುವುದೇ ಇಕೆಯ ಕೆಲಸ. ಹೀಗೆ ಇಕೆಯ ಜಾಲಕ್ಕೆ‌ ಬಿದ್ದಿರುವ ಜನರು ಎಷ್ಟು ಎಂದರೆ ಗಾ’ಬ’ರಿಯಾಗ್ತೀರಾ..

[widget id=”custom_html-3″]

Advertisements

ಹೀಗೆ ಮಾಜಿ ಸಿಎಮ್ ಅಣ್ಣನ‌ ಮಗಳು ಎಂದು ಹೇಳಿ ನಂಬಿಸಿ‌,‌ ಕೊನೆಗೆ‌ ಬ್ಲ್ಯಾ’ಕ್ ಮೇಲ್‌ ಮಾಡಿ‌ ಜೈ’ಲಿ’ಗೆ ಕಳಿಸುವ ಈ ಲೇಡಿ ಹೆಸರು ಪಲ್ಲವಿ. ಬೆಂಗಳೂರಿನ ಉತ್ತರ ತಾಲೂಕಿನ ಹೇಸರಘಟ್ಟ ಸಮೀಪದ ಮತ್ಕೂರು ಗ್ರಾಮದ ನಿವಾಸಿ‌ ನಾಗರಾಜು ಎಂಬುವರು ವಿಧಾನಸೌದದಲ್ಲಿನ ನೌಕರಸ್ಥ. ಅವರನ್ನು ಪರಿಚಯ ಮಾಡಿಕೊಂಡು ಅಪ್ಪಾಜಿ ಎಂದು‌ ಕರೆದು ತಾನೂಬ್ಬ ಅನಾಥೆ ಎಂದು‌ ನಂಬಿಸಿ 15 ದಿನಗಳ‌‌ ಕಾಲ ಅವರ ಮನೆಯಲ್ಲಿದ್ದು 4 ಲಕ್ಷ ಹಣ ಕಬಳಿಸಿ‌ ಪರಾರಿಯಾಗಿದ್ದಾಳೆ.. ಈ‌ ಖತರನಾಕ್ ಪಲ್ಲವಿ. ಹಣ‌ ವಾಪಸ್ ಕೇಳಿದಕ್ಕೆ ಅ’ತ್ಯಾ’ಚಾರ, ಅಟ್ರಾಸಿಟಿ ಕೇ’ಸ್ ಹಾಕುವುದರ‌ ಮೂಲಕ ನಾಗರಾಜು ವಿರುದ್ಧ ಸೋಲದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಕೇ’ಸ್ ದಾಖಲಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.‌

[widget id=”custom_html-3″]

ಅದೇ ರೀತಿ ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕಹಳ್ಳಿಯ ಯುವತಿಯೊಬ್ಬಳಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ‌‌ ನೀಡುವುದಾಗಿ ಹೇಳಿ 2 ಲಕ್ಷ ಹಣ ಪಡೆದಿದ್ದು ಇದಷ್ಟೆ ‌ಅಲ್ಲದೆ‌ ಹೆಸರಘಟ್ಟ ನಿವಾಸಿಯೂಬ್ಬರಿಗೆ ಕೃಷಿ‌ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 1 ಲಕ್ಷ ಪಡೆದಿದ್ದಾಳೆ‌. ಹೀಗೆ ಮಾಜಿ ಡಿಸಿಎಮ್ ಸಂಬಂಧಿ ಎಂದು ಸುಳ್ಳು ಹೇಳಿ ಹಣ ಪಡೆಯುವ ಇಕೆಯನ್ನು ಪರಮೇಶ್ವರ ಮನೆಯಲ್ಲಿ ತನಿಖೆ ಹಾಗೂ ಎಚ್ಚರಿಕೆ ನೀಡಿ ಜೈ’ಲಿ’ಗೆ‌ ಕಳುಹಿಸಿದ್ದಾರೆ. ಹೀಗೆ ಪಲ್ಲವಿ ವಿಧಾನ ಸೌಧ, ಸರ್ಕಾರಿ ಕಛೇರಿಗಳಲ್ಲಿ ಜನರನ್ನು ನಂಬಿಸಿ ಬುಟ್ಟಿಗೆ ಹಾಕಿಕೊಂಡು‌ ಕೆಲಸ, ಪ್ರಮೊಷನ್, ಲೋನ್ ಕೊಡಿಸುವುದಾಗಿ ನಂಬಿಸಿ ಹಣ‌ ಕಬಳಿಸುದೇ ಇಕೆಯ ಆ ಜನ್ಮ ‌ಸಿದ್ಧಾಂತ.

[widget id=”custom_html-3″]

ಕೇವಲ‌ ಬೆಂಗಳೂರು ಮಾತ್ರವಲ್ಲದೆ ಮಂಡ್ಯ,‌ಮೈಸೂರು ಸೇರಿ ರಾಜ್ಯದ‌ ವಿವಿಧ ಕಡೆಗಳಿಂದ ಇಕೆಯ ಮೇಲೆ ಪ್ರ’ಕ’ರಣಗಳು ದಾಖಲಾಗಿವೆ.‌ ಪಲ್ಲವಿಗೆ ಸಹಾಯ ಮಾಡಿದ ಆಕೆಯ ಸ್ನೇಹಿತೆ ‌ಇಂದ್ರಾಣಿ ಇಬ್ಬರ ವಿರುದ್ಧ ಸೋಲದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಪೋಲಿಸರ ಕಪಿ‌ಮುಷ್ಠಿಯಲ್ಲಿರುವ ಅಪರಾಧಿಯನ್ನು ತನಿಖೆ ನಡೆಸಿ ಅನ್ಯಾಯಕ್ಕೊಳಗಾಗದವರಿಗೆ ನ್ಯಾಯ ಒದಗಿಸಬೇಕಾಗಿದೆ.

[widget id=”custom_html-3″]