Advertisements

ಬೆಂಗಳೂರಿನ ಅರಮನೆ ಕಂಡ್ರೆ ಮೈಸೂರು ರಾಜರು ಭಯ ಪಡೋದ್ಯಾಕೆ! ಬೆಂಗಳೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ..

Kannada Mahiti

ಮೈಸೂರು ದಸಾರ ಎಷ್ಟೊಂದು ಸುಂದರ.. ನೋಡಲು ಎರಡು ಕಣ್ಣು ಸಾಲದುಅಷ್ಟೊಂದು ಸುಂದರ ದೃಶ್ಯಗಳಿಂದ ಕಂಗೊಳಿಸುತ್ತಿರುತ್ತೆ, ಕ್ಲೀನ್‌ಸಿಟಿ ಮೈಸೂರು ಹಲವು ಸಂಸ್ಕೃತಿ, ಆಚರಣೆಗಳ ಆಗರ. ದಸಾರಾ ಸಮಯವಲ್ಲದೇ ಬೇರೆ ಸಮಯದಲ್ಲಿ ಸಹ ಮೈಸೂರು ಪ್ರಸಿದ್ಧವೇ, ಮೈಸೂರಿನಲ್ಲಿ ಪ್ರಥಮ ಆಕರ್ಷಣೆಯೇ ಮೈಸೂರಿನ ಅರಮನೆ. ಮೈಸೂರು ಅರಮನೆಯಂತೆಯೇ ಅದ್ಭುತವಾದ ಇನ್ನೊಂದು ಅರಮನೆಯಿದೆ. ಆದ್ರೆ ಆ ಅರಮನೆ ಇರೋದು ಬೆಂಗಳೂರಿನಲ್ಲಿ ಹೌದು ಬೆಂಗಳೂರಿನಲ್ಲಿ ಮೈಸೂರಿನ ರಾಜವಂಶಸ್ಥರೇ ಕಟ್ಟಿದ ಅರಮನೆಯಿದೆ. ಆದರೆ ಈ ಅರಮನೆಯಲ್ಲಿ ರಾಜವಂಶಸ್ಥರೇ ವಾಸಿಸಲು ಅಳುಕುತ್ತಾರಂತೆ! ಅಷ್ಟಕ್ಕೂ ರಾಜರು ಈ ಅರಮನೆಯಲ್ಲಿ ವಾಸಿಸದಿರಲು ಕಾರಣವೇನು ಗೊತ್ತಾ..

[widget id=”custom_html-3″]

Advertisements


ಭಾರತದಲ್ಲಿ ತಾಜ್‌ಮಹಲ್‌ನ್ನು ನೋಡಲು ವಿದೇಶದಿಂದ ಜನರ ಸಾಗರ ಹರಿಸುಬರುತ್ತೆ, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ತಾಜ್‌ಮಹಲ್‌ನ್ನು ಬಿಟ್ಟರೇ ಮೈಸೂರು ಅರಮನೆಯೇ ಅಪಾರ ಪ್ರವಾಸಿಗರನ್ನು ಒಳಗೊಂಡಿದ್ಯಂತೆ. ಅದೇನೇ ಇರಲಿ, ಈಗ ಬೆಂಗಳೂರಿನ ಅರಮನೆ ಬಗ್ಗೆ ಹೇಳ್ತೀವಿ ಕೇಳಿ.
ಮೈಸೂರಿನಿಂದ ಬೆಂಗಳೂರಿಗೆ ಬದಾಗ ಕೆಲಸ ಕೆಲವೊಮ್ಮೆ ತಡವಾಗಿ ಮುಗೀತಾಯಿದ್ದದ್ದರಿಂದ 1878 ರಲ್ಲಿ ಬೆಂಗಳೂರು ಅರಮನೆಯನ್ನು ನಿರ್ಮಾಣ ಮಾಡಲಾಗುತ್ತೆ, ಹೀಗೆ ಒಮ್ಮೆ ಕೆಲಸದ ನಿಮಿತ್ತ ಬಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯಲ್ಲಿ ಉಳಿದುಕೊಂಡಿರುತ್ತಾರಂತೆ..

[widget id=”custom_html-3″]

ಆ ದಿನವೇ ಅವರು ಹೃ’ದಯಾಘಾ’ತವಾಗಿ ದೈ’ವಾಧೀ’ನರಾದರು. ನಂತರ ನಾಲ್ವಡಿ ಕೃಷ್ಣರಾಜರ ಬಳಿಕ ಗದ್ದುಗೆ ಏರಿದ ಜಯಚಾಮರಾಜೇಂದ್ರ ಒಡೆಯರ್ ಅವರು ಸಹ ಈ ಅರಮನೆಯಲ್ಲಿ ಹೃದಯಾಘಾತವಾಗಿ ಉ’ಸಿ”ರಾಟ ನಿಲ್ಲಿಸುತ್ತಾರೆ. ನಂತರ ಅರಮನೆಯ ಆಸ್ತಿ ಸ್ವಲ್ಪ ವಿ’ವಾದಕ್ಕೆ ಬಂದಾಗ ಆ ವಿ’ವಾದಗಳನ್ನೆಲ್ಲವನ್ನು ಸಹ ಶ್ರೀ ಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಬಗೆಹರಿಸಿ,ರಾಜ ವಂಶದ ಮಹಿಳೆಯರಿಗೂ ಸಹ ಆಸ್ತಿಯಲ್ಲಿ ಪಾಲು ಕೊಡಿಸ್ತಾರೆ, ಆದ್ರೆ ಇವರ ಪ್ರಾ’ಣಪಕ್ಷಿ ಹಾರಿ ಹೋದದ್ದು ಸಹ ಇದೇ ಬೆಂಗಳೂರಿನ ಅರಮನೆಯಲ್ಲಿ. ಈ ಎಲ್ಲ ವಿಚಾರಗಳನ್ನು ನೋಡಿದ, ತರೇಹವಾರಿ ಟೀಕೆಗಳನ್ನು ಅರಮನೆಯ ಮೇಲೇ ಮಾಡ್ತಾಯಿದ್ರೂ ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ಮಾತ್ರ ಇನ್ನು ಅಸ್ಪಷ್ಟ.