Advertisements

ಒಂದೇ ಬಾರಿ ಕುಟುಂಬದ ಐವರು ಸಾವು.. ಇದಕ್ಕೆಲ್ಲ ಕಾರಣ ಯಾರು ಗೊತ್ತಾ? ಬೆಚ್ಚಿ ಬಿದ್ದ ಪೊಲೀಸರು..

Kannada Mahiti

ಸಿಲಿಕಾನ್​ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಎಲ್ಲರನ್ನೂ ದಿಗ್​ಭ್ರಮೆಗೊಳಿಸಿದ್ದ ಬ್ಯಾಡರಹಳ್ಳಿ ಹಲ್ಲೆಗೆರೆ ಶಂಕರ್ ಕುಟುಂಬದ ನಾಲ್ವರು ಆ’ತ್ಮಹ’ತ್ಯೆ ಪ್ರಕರಣ ದಿನೆ ದಿನೇ ರೋಚಕ ತಿರುವು ಪಡೆಯುತ್ತಿದೆ. ಸದ್ಯ ಶಂಕರ್​​ ಪ್ರಕರಣದ ತನಿಖೆ ವೇಳೆ ಮತ್ತೊಂದು ಮಿಸ್ಟರಿ ಬಯಲಾಗಿದೆ. ದಿನಕ್ಕೊಂದು ಟ್ವಿಸ್ಟ್ , ಕ್ಷಣಕ್ಕೊಂದು ತಿರುವು ಪಡೆದುಕೊಳ್ತಾಯಿರೋ ಶಂಕರ್ ಕುಟುಂಬದ ಸಾ’ವಿ’ನ ಪ್ರಕರಣ ಇನ್ನೇಲ್ಲಿಗೆ ಹೋಗಿ ಮುಟ್ಟುತ್ತೋ? ಅದ್ಯಾವವ ನ’ಗ್ನ ಸತ್ಯ ಬಯಲಾಗುತ್ತೋ ಅನ್ನೋ ಹಾಗಾಗಿದೆ.
ಹೌದು ಒಂದೇ ಕುಟುಂಬದ ತಾಯಿ ಮಕ್ಕಳೆಲ್ಲ ಸ’ತ್ತ ದಿನದಿಂದ ಆ ಸಾ’ವಿ’ಗೆ ಕಾರಣ, ಹಾಗೂ ಸಾ’ವಿ’ನ ನಿರ್ಧಾರದ ಹಿಂದಿರುವ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸ್ತಾಯಿದ್ದರು..

Advertisements

ಈಗ ಬಂದಿರುವ ಅಚ್ಚರಿಯ ಮಾಹಿತಿ ಕೇಳಿದ್ರೆ ನಿಜಕ್ಕೂ ಶಾ’ಕ್ ಆಗುತ್ತೆ. ಪೊಲೀಸರ ತನಿಖೆ ವೇಳೆ ಶಂಕರ್​ ತನ್ನ ಕೊ’ಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾರೆ. ಶಂಕರ್ ಕೊಟ್ಟ ಮಾಹಿತಿಗೂ ಪೊಲೀಸರ ತನಿಖೆಗೂ ಹೊಂದಾಣಿಕೆಯಾಗಿದ್ದು ಮನೆಗೆ ಹೋಗಿದ್ರೆ ನಾನು ಕೊಲೆ ಆ’ಗ್ತಿ’ದ್ದೆ ಅಂತ ಶಂಕರ್​ ಬಾಯ್ಬಿಟ್ಟಿದ್ದಾರೆ. ಪುತ್ರ ಮಧುಸಾಗರ್​ ಹಣ ಕೊಡೋ ನೆಪದಲ್ಲಿ ಕೊ’ಲೆ’ಗೆ ಸ್ಕೆಚ್ ಹಾಕಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಸೆ.12 ರಂದು ಶಂಕರ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ನೇ’ಣಿ’ಗೆ ಶರಣಾಗಿದ್ದು ಮಧುಸಾಗರ್​​ ಆ’ತ್ಮಹ’ತ್ಯೆ ಮಾಡಿಕೊಂಡಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ರಿಪೋರ್ಟ್​ನಲ್ಲಿ 3 ದಿನಗಳ ಹಿಂದೆ ಸಾ’ವು ಅಂತ ಬಂದಿದ್ದು ರಿಪೋರ್ಟ್ ನೋಡಿ ನನ್ನ ಕೊ’ಲೆ’ಗೆ ಸ್ಕೆಚ್ ಹಾಕಿದ್ರು ಅಂತ ಶಂಕರ್ ಬಾಯ್ಬಿಟ್ಟಿದ್ದಾರೆ. ಒಟ್ಟಿನಲ್ಲಿ ರಾಜಧಾನಿಯನ್ನೇ ಬೆ’ಚ್ಚಿ ಬೀಳಿಸಿದ್ದ ಶಂಕರ್​ ಕುಟುಂಬದ ಆ’ತ್ಮಹ’ತ್ಯೆ ಪ್ರಕರಣ ದಿನೇ ದಿನೇ ವಿವಿಧ ಮಜಿಲುಗಳನ್ನು ಪಡೆಯುತ್ತಿದ್ದು ಹಲವು ರ’ಹ’ಸ್ಯಗಳು ಬಿಚ್ಚಿಕೊ’ಳ್ತಿ’ವೆ. ಮುಂದೆ ಮತ್ಯಾವ ರ’ಹ’ಸ್ಯ ಬಿಚ್ಚಿಕೊಳ್ಳುತ್ತೋ ಕಾದು ನೋಡ್ಬೇಕು..