Advertisements

ರಾತ್ರೋ ರಾತ್ರಿ ಪ್ರಪಂಚವೇ ತಿರುಗಿ ನೋಡುವಷ್ಟು ಪೇಮಸ್ ಆದ ಹಸು.. ಇದನ್ನು ನೋಡಲು ದೇಶ ವಿದೇಶಗಳಿಂದ ಬರ್ತಿದ್ದಾರೆ. ಇದು ಇರೋದು ಎಲ್ಲಿ ಗೊತ್ತಾ?

Kannada Mahiti

ಇತ್ತೀಚಿನ ದಿನಗಳಲ್ಲಿ ರಾತ್ರೋರಾತ್ರಿ ಸ್ಟಾರ್ ಆಗೋ ಜನರನ್ನ ನೋಡಿದ್ದೇವೆ ಈಗ ಪ್ರಾಣಿಗಳ ಸರದಿ ಅಂಥ ಕಾಣ್ತಿದೆ.. ಹಸುವೊಂದು ರಾತ್ರೋರಾತ್ರಿ ಮೀಡಿಯಾ ಸ್ಟಾರ್ ಆಗ್ಬಿಟ್ಟಿದೆ. ಅರೇ ಹಸು ಹೇಗೆ ಸ್ಟಾರ್ ಆಗೋದಕ್ಕೆ ಸಾಧ್ಯ ಎಂದು ಅಂದುಕೊಳ್ತೀರಾ.. ಮುಂದೆ ನೋಡಿ ನಿಮಗೆ ಗೊತ್ತಾಗುತ್ತೆ. ಅರೆ ಎಷ್ಟು ಮುದ್ದಾಗಿದೆ ಈ ಹಸು ಅಂದ್ರಾ.. ಹೌದು ಈ ಮುದ್ದು ಹಸು ಹುಟ್ಟಿದ್ದು ಬಾಂಗ್ಲಾದೇಶದ ಚಾರಿ ಗ್ರಾಮದಲ್ಲಿ ಇದರ ಆಕರ್ಷಣೆ ಏನ್ ಗೊತ್ತಾ? ಕುಬ್ಜವಾಗಿರೋದು.

[widget id=”custom_html-3″]

Advertisements

ಕೇವಲ 26 ಕೇಜಿ ತೂಕವಿರುವ ಈ ಹಸು 56 ಸೆಂಟಿಮೀಟರ್ ಅಷ್ಟೇ ಎತ್ತರವಾಗಿರುವ ಈ ಹಸು ಈಗ ರಾತ್ರೋರಾತ್ರಿ ಸ್ಟಾರ್ ಆಗ್ವಿಟ್ಟಿದೆ.. ಹೌದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುಬ್ಜ ಹಸುವಿನ ಒಂದಷ್ಟು ಪೊಟೊಗಳು ವೈರಲ್ ಆಗಿದ್ದವು. ಇದನ್ನು ನೋಡಿದ ಸಾಕಷ್ಟು ಜನ ಅಚ್ಚರಿಕೊಂಡು ಹಸುವನ್ನ ಹೇಗಾದರೂ ಮಾಡಿ ಒಮ್ಮೆಯಾದ್ರೂ ನೋಡಲೇ ಅಂಥ ಹಸು ಇರುವ ಗ್ರಾಮಕ್ಕೆ ಓಡೋಡಿ ಬರುತ್ತಿದ್ದಾರೆ..

[widget id=”custom_html-3″]

ಇನ್ನೂ ಈ ಹಸು ಗಿನಿಸ್ ವರ್ಡ್ ರೆಕಾರ್ಡ್ ನಲ್ಲಿರುವ ಹಸುವಿಗಿಂತಲೂ 10 ಸೆಂಟಿಮೀಟರ್ ಚಿಕ್ಕದಾಗಿದ್ದು.. ಈ ಹಸುವನ್ನ ಗಿನಿಸ್ ರೆಕಾರ್ಡ್ ಗೆ ಸೇರಿಸಲು ಮೂರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂಥ ಹೇಳಲಾಗುತ್ತಿದೆ. ಇದರ ಜೊತೆ ಜೊತೆಗೆ ಕ’ರೋನ ಲಾಕ್ಡೌನ್ ನಡುವೆಯೂ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಜನ ದೇಶ ವಿದೇಶಗಳಿಂದ ಬಂದು ಈ ಹಸುವನ್ನ ನೋಡಿ ಹೋಗಿದ್ದಾರೆ ಅಂಥ ಹೇಳಲಾಗ್ತಿದೆ..