Advertisements

ಚೆಕ್ ಬೌನ್ಸ್ ಆದ್ರೆ ಈ ರೀತಿ ಮಾಡಿ ಸಾಕು! ನಿಮ್ಮ ಹಣ ಸುಲಭವಾಗಿ ಸಿಗುತ್ತೆ..

Kannada Mahiti

ನಮಸ್ತೇ ಸ್ನೇಹಿತರೆ, ಚೆಕ್ ಯಾರದ್ರೂ ನಿಮಗೆ ಕೊಟ್ಟಾಗ ಅಥವಾ ನೀವು ಯಾರಿಗಾದ್ರು ಚೆಕ್ ಕೊಟ್ಟಾಗ ಯಾವ ರೀತಿ ನಿಯಮಗಳನ್ನು ಪಾಲಿಸಬೇಕಾಗುತ್ತೆ ಆಗೇನೆ ನಿಮಗೆ ಯಾರಾದ್ರೂ ಹಣ ಕೊಡಬೇಕಾದಲ್ಲಿ ಚೆಕ್ ಅನ್ನು ಕೊಟ್ಟಿದ್ದರೆ ಆ ಚೆಕ್ ಅನ್ನು ಬ್ಯಾಂಕಿನಲ್ಲಿ ಕೊಟ್ಟಾಗ ಹಣ ಕೊಡದೇ ಇದ್ದರೆ ನೀವು ಏನೇನು ಮಾಡಬೇಕು ನೋಡಿ.. ನಿಮಗೆ ಯಾರಾದ್ರು ಚೆಕ್ ಕೊಟ್ಟಾಗ ಆ ಒಂದು ಚೆಕ್ ಅನ್ನು ನಿಮಗೆ ಬರಬೇಕಾದಂತಹ ಒಂದು ದುಡ್ಡಿಗಾಗಿ ನೀವು ಬ್ಯಾಂಕ್ ನಲ್ಲಿ ಕೊಡ್ತೀರಾ. ನೀವು ಚೆಕ್ ಅನ್ನು ಬ್ಯಾಂಕಿನಲ್ಲಿ ಕೊಟ್ಟಾಗ ಅವರು ನಿಮಗೆ ದುಡ್ಡು ಕೊಡಬೇಕಾಗುತ್ಯೆ..

[widget id=”custom_html-3″]

ಅಂದರೆ ಆ ಚೆಕ್ ನಲ್ಲಿ ಎಷ್ಟು ದುಡ್ಡು ಬರ್ದಿರ್ತಾರೋ ಅಷ್ಟು ದುಡ್ಡನ್ನು ಬ್ಯಾಂಕಿನವರು ಕೊಡಬೇಕಾಗುತ್ತದೆ. ಒಂದು ವೇಳೆ ಬ್ಯಾಂಕಿನವರು ದುಡ್ಡನ್ನು ಕೊಡಲು ನಿರಾಕರಿಸಿದರೆ ಆ ಚೆಕ್ ಅನ್ನು ನಿಮಗೆ ವಾಪಸ್ ಕೊಟ್ಟು ಇದರಿಂದ ನಿಮಗೆ ದುಡ್ಡು ಸಿಗೋದಿಲ್ಲಾ ಅಂತ ಹೇಳಿದರೆ ಅಂತ ಸಂದರ್ಭದಲ್ಲಿ ನೀವು ಏನು ಮಾಡಬೇಕು..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ನಿಮಗೆ ಬ್ಯಾಂಕಿನ ಸಿಬ್ಬಂದಿಗಳು ನಿಮ್ಮ ಚೆಕ್ ನ ಹಣ ನಿರಾಕರಿಸಿದಾಗ ಅಲ್ಲಿ ನಿಮಗೆ ಒಂದು ರಿಟರ್ನ್ ಮೆಮೋ ಕೊಡ್ತಾರೆ. ಅಂದರೆ ಚೆಕ್ ನ ರಿಟರ್ನ್ ಮೆಮೋ ಎಂಬ ಲೆಟರ್ ಕೊಡ್ತಾರೆ.. ಆ ಒಂದು ಲೆಟರ್ ಅನ್ನು ನೀವು ಪಡೆದುಕೊಳ್ಳಬೇಕಾಗುತ್ತೆ. ಈ ಚೆಕ್ ರಿಟರ್ನ್ ಮೆಮೋ ನಿಮಗೆ ಬ್ಯಾಂಕ್ ಕೊಟ್ಟಾಗ.. ಆ ಚೆಕ್ ರಿಟರ್ನ್ ಮೆಮೋದಲ್ಲಿ ಯಾವ ಕಾರಣದಿಂದಾಗಿ ನಿಮಗೆ ಹಣ ಸಿಗುವುದಿಲ್ಲ ಎಂಬುದನ್ನು ತಿಳಿಸಿರುತ್ತಾರೆ. ಅದನ್ನ ನೀವು ನೋಡಿಕೊಳ್ಳಬಹುದು‌‌.. ಕೆಲವೊಂದು ಬಾರಿ ದಿನಾಂಕ ಸರಿಯಾಗಿ ಹಾಕಿಲ್ಲಾ ಅಂತ ಇರುತ್ತೆ. ಅದೇ ರೀತಿ ಕೆಲವೊಮ್ಮೆ ಹಣದ ಸಂಖ್ಯೆಗಳಲ್ಲಿ ವ್ಯತ್ಯಾಸ ಆಗಿರುತ್ತೆ, ಕಸ್ಟಮರ್ ಮಾಡಿದಂತಹ ಸೈನ್ ಕೂಡ ಸರಿಯಾಗಿ ಇಲ್ಲದೇ ಇರುವಂಥದ್ದು, ಈ ರೀತಿಯಾಗಿ ಚೆಕ್ ರಿಟರ್ನ್ ಮೆಮೋದಲ್ಲಿ ತಿಳಿಸಿರ್ತಾರೆ. ಚೆಕ್ ಕೊಟ್ಟಂತಹ ವ್ಯಕ್ತಿಯ ಅಕೌಂಟ್ ನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ದರೆ..

[widget id=”custom_html-3″]

ಅಂದರೆ ಕೊಟ್ಟ ಚೆಕ್ ನಲ್ಲಿ ಬರೆದಂತಹ ಹಣಕ್ಕಿಂತ ಅವರ ಖಾತೆಯಲ್ಲಿ ಇರುವಂತಹ ಹಣ ಕಡಿಮೆ ಇದ್ದರೆ, ಅಥವಾ ಆತ ಸೈನ್ ತಪ್ಪಾಗಿ ಮಾಡಿರ್ತಾರೆ.. ಈ ರೀತಿ ಇದ್ದಾಗ ನೀವು ಲೀಗಲ್ ಆಗಿ ಆ್ಯಕ್ಷನ್ ತಗೆದುಕೊಳ್ಳಬಹುದು‌. ಅದು ಯಾವ ರೀತಿ ಅಂದರೆ ನಿಮ್ಮ ಒಂದು ವಕೀಲರನ್ನು ಬೇಟಿಯಾಗಿ, ಅಲ್ಲಿ ಹಣ ಕೊಡ ಬೇಕಾಂದತಹ ವ್ಯಕ್ತಿಗೆ ನೀವು ಲೀಗಲ್ ನೋಟಿಸ್ ನೀಡಬೇಕಾಗುತ್ತೆ! 15 ದಿನಗಳ ಒಳಗಾಗಿ ಆ ವ್ಯಕ್ತಿ ನಿಮಗೆ ಹಣವನ್ನು ಕೊಟ್ಟರೆ ಒಳ್ಳೆಯದು.. ಇಲ್ಲದೇ ಇದ್ದರೆ ನೀವು ಆ ವ್ಯಕ್ತಿಯ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಬಹುದು. ಈ ರೀತಿ ಮಾಡ್ದಾಗ ನಿಮ್ಮ ಹಣ ವಾಪಸ್ ಬರುತ್ತೆ, ಕೋರ್ಟ್ ಗೆ ಓಡಾಡಿದಂತಹ ಖರ್ಚು ಆ ವ್ಯಕ್ತಿಯೇ ಕೊಡಬೇಕಾಗುತ್ತೆ.. ಹಾಗೆ ವ್ಯಕ್ತಿಯನ್ನ ಅ’ರೆ’ಸ್ಟ್ ಕೂಡ ಮಾಡ್ತಾರೆ.

[widget id=”custom_html-3″]