Advertisements

ಈ ಆಲದ ಮರವನ್ನ ಸುಮಾರು 121 ವರ್ಷದಿಂದ ಚೈನ್ ಗಳಿಂದ ಕಟ್ಟಾಕಿದ್ದಾರೆ.. ಕಾರಣ ಏನು ಗೊತ್ತಾ?

Kannada Mahiti

ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತವೆ, ಆದರೆ ಈ ವಿಚಿತ್ರವಾದ ವಿಚಾರವನ್ನು ಕೇಳಿದ್ರೆ ಮೂರ್ಖತನದ ಪರಮಾವಧಿಯೋ, ಅವಿವೇಕತನವೋ ಅಥವಾ, ಆ ವ್ಯಕ್ತಿಯ ವಿಲಕ್ಷಣ ಗುಣಕ್ಕೆ ಇದೊಂದು ನೈಜ ನಿರ್ದೇಶನವೋ ಅರ್ಥ ವಾಗ್ತಿಲ್ಲ. ಯಾಕೆ ಇಷ್ಟು ಈ ವಿಚಾರದ ಬಗ್ಗೆ ಪೀಠಿಕೆ ಕೊಡ್ತಾಯಿದ್ದೀವಿ ಅಂದ್ರೆ ಇವತ್ತು ನಾವು ನಿಮಗೆ ಹೇಳ್ತಾಯಿರುವ ವಿಚಾರವೇ ಸ್ವಲ್ಪ ಡಿಫರೆಂಟ್ ಹಾಗೂ ನಂಬಲು ಅಸಾಧ್ಯವಾದಂತದ್ದದ್ದು, ಅಷ್ಟಕ್ಕೂ ಆ ವಿಚಾರ ಏನು ಗೊತ್ತಾ..
ಪಾಕಿಸ್ತಾನದ ಮರವೊಂದನ್ನು ವರ್ಷಗಟ್ಟಲೇ ಬಂ’ಧಿಸಿಟ್ಟ ವಿಚಿತ್ರ ಕಥೆಯಿದು.

[widget id=”custom_html-3″]

Advertisements

ಯಪ್ಪಾ ಕೇಳಿದ್ರೆ ಆಶ್ಚರ್ಯ ಆಗುತ್ತಲ್ವಾ.. ಪ್ರಾಣಿಗಳನ್ನು ಕಟ್ಟಿಹಾಕಿರೋದನ್ನು ನೋಡಿರ್ತೇವೆ, ಮನುಷ್ಯನನ್ನು ಬಂಧಿಸಿರೋದನ್ನು ನೋಡಿರ್ತೇವೆ, ಇದ್ಯಾವುದೋ ಮರವೊಂದನ್ನು ವರ್ಷಗಟ್ಟಲೇ ಬಂಧಿಸಿದ್ದಾರೆ ಅಂದ್ರೆ ನಂಬುವಂತಹ ಮಾತಾ ಅಂತ ಕೇಳಬಹುದು ಆದರೆ ನಂಬಲೇಬೇಕು, ಆಗಲೇ ಹೇಳಿದಂತೆ ಈ ಘಟನೆ ನಡೆದದ್ದು ಪಾಕಿಸ್ತಾನದಲ್ಲಿ. ಬ್ರಿಿಟಿಷ್ ಅಧಿಕಾರಿ ಜೀಮ್ಸ್ ಎಂಬಾತ ಒಂದುದಿನ ಕಂಠಪೂರ್ತಿಕುಡಿದು ನಡೆದುಕೊಂಡು ಹೋಗ್ತಾನೆ, ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ನಡೆದುಕೊಂಡು ತೂರಾಡಿ ಹೋಗುವಾಗ ಈಗ ಬೆಳೆದು ನಿಂತಿರುವ ಬೃಹತ್ ಮರ ಆಗ ಪುಟ್ಟ ಗಿಡವಾಗಿತ್ತು.

[widget id=”custom_html-3″]

ಆ ವೇಳೆ ಗಿಡ ತನ್ನನ್ನು ಹಿಂಬಾಲಿಸಿಕೊಂಡು ಬರ್ತಿದೆ ಅಂತ ಭಾವಿಸ್ತಾನೆ, ತಕ್ಷಣ ಆ ಗಿಡವನ್ನು ಬಂಧಿಸುವಂತೆ, ತನ್ನ ಸೈನ್ಯಕ್ಕೆ ಹೇಳ್ತಾನೆ, ಅದರಂತೆ ಆತನ ಸೇನಾನಿಗಳು ಆ ಗಿಡವನ್ನು ಬಂಧಿಸಿ ದೊಡ್ಡ ದೊಡ್ಡ ಸರಪಳಿಯನ್ನು ಹಾಕುತ್ತಾರೆ.1898ರಲ್ಲಿ ಜೇಮ್ಸ್ ಕುಡಿದ ಮತ್ತಿನಲ್ಲಿ ಗಿಡ ತನ್ನನ್ನು ಹಿಂಬಾಲಿಸುವುತ್ತಿದೆ ಅಂತ ಭಾವಿಸಿ ಅದಕ್ಕೆ ಶಿ’ಕ್ಷೆ ಕೊಟ್ಟ, ಇವತ್ತಿಗೂ ಸಹ ಆ ಗಿಡ ಬೆಳೆದು ಬೃಹತ್ ಮರವಾಗಿದ್ದರೂ ಕೂಡ ಅದಕ್ಕೆ ಸರಪಳಿಯಿಂದ ಮುಕ್ತಿ ಸಿಕ್ಕಿಲ್ಲ. ಸ್ಥಳೀಯರು ಪಾಕ್​​ ಕಂಡೋಮೆಂಟ್​ಗೆ ಹೇಳಿದ್ರು ಸಹ ಅಲ್ಲಿನ ಸೇನೆ ಇನ್ನೂ ಈ ಮರಕ್ಕೆ ಸರಪಳಿಯಿಂದ ಮುಕ್ತಿ ಭಾಗ್ಯ ಕೊಟ್ಟಿಲ್ಲ.