Advertisements

ಇಲ್ಲಿಗೆ ಹೋಗೋ ವಿಮಾನಗಳು ಮತ್ತು ಹಡಗುಗಳು ವಾಪಸ್ ಬಂದ ಉದಾಹರಣೆನೇ ಇಲ್ಲಾ.. ಯಾಕೆ ಗೊತ್ತಾ?

Kannada Mahiti

ಸ್ನೇಹಿತರೇ ಬರ್ಮುಡಾ ಟ್ರಯಾಂಗಲ್ ಬಗ್ಗೆ ಕೇಳಿದ್ದೀರಾ.. ಇಲ್ಲಿಗೆ ಹೋದ ಮನುಷ್ಯ ಹಾಗೂ ಫ್ಲೈಟ್‌ಗಳ ಸುಳಿವೇ ಸಿಗದೇ ನಾಪತ್ತೆಯಾಗುವ ರೋಚಕ ಕಥೆ ಬಗ್ಗೆ ನಿಮಗೆ ಗೊತ್ತಾ.. ಅಷ್ಟಕ್ಕೂ ಇಲ್ಲಿಗೆ ಹೋದವರಿಗೆಲ್ಲಾ ಏನಾಗಿತ್ತು.. ಇದು ಕಾಲ್ಪನಿಕನಾ ಸತ್ಯನಾ ಈ ಬಗ್ಗೆ ಎಳೆ ಎಳೆಯಾಗಿ ಹೇಳ್ತೀವಿ.. ನಿಮಗೆ ಗೊತ್ತಾ.. ಈ ಬರ್ಮುಡಾ ಟ್ರಯಾಂಗಲ್‌ಗೆ ಹೋದ ಮನುಷ್ಯ ತಿರುಗಿ ಬಂದ ಉದಾಹರಣೆಯೇಯಿಲ್ಲ, ಕೆಲವೊಮ್ಮೆ ಈ ಪ್ರಪಂಚದಲ್ಲಿ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದ ಅದೆಷ್ಟೋ ರಹಸ್ಯಗಳಿವೆ, ಆ ರಹಸ್ಯಗಳ ಸಾಲಿನಲ್ಲಿ ಈ ಬರ್ಮುಡಾ ಟ್ರಯಾಂಗಲ್ ಕೂಡ ಒಂದು. ಅಷ್ಟಕ್ಕೂ ಈ ಬರ್ಮುಡಾ ಟ್ರಯಾಂಗಲ್ ಎಲ್ಲಿ ಬರುತ್ತದೆ ಗೊತ್ತಾ..

[widget id=”custom_html-3″]

Advertisements

ಅಟ್ಲಾಂಟಿಕಾ ಸಾಗರದ ಫ್ಲೋರಿಡೋ ಬರ್ಮುಡಾ ದ್ವೀಪಗಳು, ಮತ್ತು ಹ್ಯೂಟೋ, ರಿಕೋ ಫ್ಲೋರಿಡಾ ಈ ಮೂರು ಪ್ರದೇಶಗಳನ್ನು ಮೂರು ಸರಳ ರೇಖೆಯಿಂದ ರಚಿಸಿದರೆ ಅಲ್ಲಿ ಕಾಣುವ ತ್ರಿಕೋನಾಕಾರದ ಪ್ರದೇಶವೇ ಈ ಬರ್ಮುಡಾ ಟ್ರಯಾಂಗಲ್. ಇಲ್ಲಿ ಹಾರಾಟ ಮಾಡಿದ ವಿಮಾನ ನಾ’ಪತ್ತೆಯಾದ ಉದಾಹರಣೆಯಿದೆ, ಈ ಮಾರ್ಗದಲ್ಲಿ ಹೋದ ಹಡಗು ಸುಳಿವೆ ಸಿಗದೇ ಹೋದ ಗತಿಯು ಬಂದಿತ್ತು. ಹಲವು ಹಡಗುಗಳು ನಿಗೂ’ಢವಾಗಿಯೇ ಅ’ಪಘಾ’ತವಾಗಿದೆ, ಈ ಎಲ್ಲ ವಿಚಾರ ಜಗತ್ತಿನಲ್ಲಿ ಸುದ್ದಿ ಮಾಡುತ್ತಿದ್ದಂತೆ ಹಲವು ಸಂಶೋಧಕರು ಈ ಜಾಗಕ್ಕೆ ಎಂಟ್ರಿ ಕೊಡುತ್ತಾರೆ..

[widget id=”custom_html-3″]

ಆದರೆ ಒಬ್ಬರ ಬಳಿಯೂ ಒಂದು ಉತ್ತರ ಸಿಕ್ಲಿಲ್ಲ,
ಮೊದಲು ಈ ಪ್ರದೇಶಕ್ಕೆ ಅಮೇರಿಕಾ ತನ್ನ ನೇವಿಯನ್ನು ಟ್ರೈನಿಂಗ್‌ಗಾಗಿ ಐದು ಫ್ಲೈಟ್‌ನಲ್ಲಿ ಕಳುಹಿಸಿಕೊಡುತ್ತೆ.. ಈ ಟೀಮ್‌ಗೆ ಟೀಮ್ 19 ಎಂಬ ಹೆಸರಿಡುತ್ತೆ, ಈ ಟೀಂ ಈ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ ಪೈಲೆಟ್‌ನಿಂದ ವಿಚಿತ್ರ ಸಂದೇಶ ಬರುತ್ತೆ, ಸಾರ್ ನಮಗಿಲ್ಲಿ ಎಲ್ಲಿ ಹೋಗಬೇಕು ಗೊತ್ತಾಗ್ತಿಲ್ಲ, ಕಾಂಪಾಸ್ ವರ್ಕ್ ಆಗುತ್ತಿಲ್ಲ, ಅಂತ ಹೇಳ್ತಾ, ಕೆಲ ಕ್ಷಣಗಳ ಬಳಿಕ ಆ ಧ್ವನಿಯೂ ಸಹ ಕೇಳಿಸುವುದಿಲ್ಲ, ಮುಂದೆ ಈ ತಂಡದ ಸುಳಿವೇ ಸಿಗುವುದಿಲ್ಲ ಈ ತಂಡವನ್ನು ಹುಡುಕಲು ವಿಶ್ವದ ದೊಡ್ಡಣ್ಣ ಮತ್ತೊಂದು ತಂಡವನ್ನು ಕಳುಹಿಸಿಕೊಡುತ್ತೆ..

[widget id=”custom_html-3″]

ಆದರೆ ಆ ತಂಡವು ಕೂಡ ಮರುಳಿ ವಾಪಸ್ ಬರಲೇಯಿಲ್ಲ, ಇನ್ನು ಈ ನಿಗೂ’ಢತೆಯಿರುವ ಬರ್ಮುಡಾ ಟ್ರಯಾಂಗಲ್ ಪ್ರದೇಶದ ಬಗ್ಗೆ ಕೊಲಂಬಸ್ ಕೂಡ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದ. ಆ ಜಾಗಕ್ಕೆ ಹೋಗಿದ್ದಾಗ ಆದ ವಿಚಿತ್ರ ಅನುಭವವನ್ನು ವಿವರಿಸಿದ್ದ. ಇನ್ನು ಈ ಜಾಗದಲ್ಲಿಯೇ ಸಾವಿರಕ್ಕೂ ಹೆಚ್ಚು ಜನ ಪ್ರಾ’ಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಲು ಅಮೇರಿಕಾ ಒಂದು ಸಂಶೋಧಕರ ತಂಡವನ್ನು ಸಹ ರಚನೆ ಮಾಡಿದೆ, ಈಗಲೂ ಸಹ ಆ ತಂಡ ನಿರಂತರ ಸಂಶೋದನೆಯನ್ನು ನಡೆಸುತ್ತಲೇಯಿದೆ. ಒಂದಲ್ಲ ಒಂದು ದಿನ ಈ ನಿ’ಗೂ’ಢ ಸಾ’ವಿ’ನ ಕಾರಣ ತಿಳಿದೇ ತಿಳಿಯುತ್ತೇವೆ ಎಂಬ ಭರವಸೆ ಇಟ್ಟುಕೊಂಡಿದೆ

ಆದರೆ ಈ ಮಧ್ಯೆ ಹರಿದಾಡುತ್ತಿರುವ ಊಹಾಪೋಹಗಳೇನಪ್ಪ ಅಂದರೆ, ಈ ಜಾಗದಲ್ಲಿ ಏಲಿ’ಯ’ನ್ಸ್ಗಳು ಹೆಚ್ಚಾಗಿಯಿದ್ದಾರೆ, ಈ ಏಲಿಯನ್ಸ್ಗಳು ಮುನುಷ್ಯರ ಓಡಾಟವನ್ನು ಸಹಿಸುತ್ತಿಲ್ಲ ಅಂತ ಹೇಳಲಾಗುತ್ತಿದೆ, ಜೊತೆಗೆ ಈ ಪ್ರದೇಶ ಒಂದು ಪ್ರಪಂಚದಿಂದ ಮತ್ತೊಂದು ಪ್ರಪಂಚಕ್ಕೆ ಹೋಗುವ ಮಾರ್ಗ ಅಂತ ಹೇಳಲಾಗ್ತಿದೆ, ಇಲ್ಲಿ ಸ’ತ್ತ’ವರು ನೇರವಾಗಿ ಇನ್ನೊಂದು ಪ್ರಪಂಚಕ್ಕೆ ಹೋಗ್ತಾ ಇದ್ದಾರೆ ಎನ್ನಲಾಗ್ತಿದೆ, ಒಟ್ಟಾರೆಯಾಗಿ ಒಂದಿಷ್ಟು ವೈಜ್ಞಾನಿಕ ಚಟುವಟಿಕೆಗಳ ಜೊತೆಗೆ ಇನ್ನೊಂದಿಷ್ಟು ಜನರ ಅನಿಸಿಕೆಗಳು, ಸಹ ವ್ತಕ್ತವಾಗ್ತಿದೆ, ಇದರಲ್ಲಿ ಯಾವುದು ಸತ್ಯ.. ಯಾವುದು ಮಿಥ್ಯ ಅಂತ ತಿಳಿದುಕೊಳ್ಳಲು ಕೇವಲ ಸಂಶೋಧನೆಯಿಂದ ಮಾತ್ರ ಸಾಧ್ಯ..