Advertisements

ದಂಡುಪಾಳ್ಯ ಗ್ಯಾಂಗನ್ನೇ ಮೀರಿಸಿದ ಲಾರಿ ಗ್ಯಾಂಗ್ ಬಗ್ಗೆ ಗೊತ್ತಾ? ಇಡೀ ದೇಶವೇ ಅಲ್ಲೋಲ ಕಲ್ಲೋಲ..

Kannada Mahiti

ಪ್ರಿಯ ವೀಕ್ಷಕರೇ ಕರ್ನಾಟಕವನ್ನು 8 ರಿಂದ 10 ವರ್ಷಗಳ ಕಾಲ ನಿದ್ದೆಗೆಡಿಸಿದ್ದ ಮೋಸ್ಟ್ ಡೇಂ’ಜ’ರಸ್ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದ ಗ್ಯಾಂಗ್ ಅದೇ ದಂಡುಪಾಳ್ಯ ಗ್ಯಾಂಗ್. ಇದು ಬರೀ ದರೋಡೆ ಅಷ್ಟೇ ಅಲ್ಲದೆ ಕ್ರೂರ ಕೊ’ಲೆ ಸಾಮೂಹಿಕ ಅತ್ಯಾಚಾರ ಸಾಕ್ಷಿ ನಾಶಕ್ಕೆ ಬಳಸುತ್ತಿದ್ದ ಉಪಾಯಗಳು ಪೊಲೀಸರನ್ನು ನಿದ್ದೆಗೆಡುವಂತೆ ಮಾಡಿತ್ತು. ಇದೀಗ ಸ್ವಲ್ಪ ಮಟ್ಟಿಗೆ ಈ ಗ್ಯಾಂಗ್ನ ಕ್ರಿಯೆಗಳು ನಿಷ್ಕ್ರಿಯವಾಗಿವೆ. ಆದರೆ ಈಗ ಈ ದಂಡುಪಾಳ್ಯ ದಂತಹ ಗ್ಯಾಂಗನ್ನು ಮೀರಿಸುವ ಹೊಸ ದ’ರೋ’ಡೆ ಗ್ಯಾಂಗ್ ಒಂದು ತಲೆಯೆತ್ತಿದೆ. ಅದರ ಕ್ರೂ’ರ’ತನಕ್ಕೆ ಲೆಕ್ಕವೇ ಇಲ್ಲ. ಅದು ಎಲ್ಲಿಂದ? ಹೇಗೆ?ಬಂತು ಎಂದು ಈಗ ನಾವು ನಿಮಗೆ ಮಾಹಿತಿ ನೀಡುತ್ತೇವೆ.. ಇ
ಈ ಭಾವರಿಯಾ’ಎನ್ನುವುದು ರಾಜಸ್ಥಾನ ಮೂಲದ ಒಂದು ಸಮುದಾಯ. ಇದರಲ್ಲಿ ಕೆಲವು ಜನ ಸೇರಿ ತಂಡವನ್ನು ರಚಿಸಿಕೊಂಡು ದ’ರೋ’ಡೆನೇ ತಮ್ಮ ಕಸುಬಾಗಿಸಿಕೊಂಡಿದ್ದಾರೆ. ಇವರಿಗೆ ಬಾವರಿಯ ಗ್ಯಾಂಗ್ ಎಂದೇ ಹೆಸರಿದೆ. ಲಾರಿಗಳ ಮೂಲಕ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ಈ ಗ್ಯಾಂಗ್ ಮೋಸ್ಟ ಡೇಂ’ಜ’ರಸ್ ಗ್ಯಾಂಗ್.

[widget id=”custom_html-3″]

Advertisements

ಹೌದು ಇವರು ಅಷ್ಟರಮಟ್ಟಿಗೆ ಕ್ರೂ’ರಿ’ಗಳಾಗುತ್ತಾರೆ ತಮ್ಮ ಕಾರ್ಯಕ್ಕೆ ಅಡ್ಡಿಯಾದ ಅವರನ್ನು ಬರ್ಬರವಾಗಿ ಹತ್ಯೆಗೈದು ತಮ್ಮ ಪೈಶಾಚಿಕ ಕೃ’ತ್ಯ’ಕ್ಕೆ ಸಾಕ್ಷಿ ಆಗುತ್ತಿದ್ದರು. ತಮಿಳುನಾಡನ್ನು ಸುಮಾರು 11 ವರ್ಷಗಳ ಕಾಲ ಬಾಟು, ಗುಮಂಟು, ಕ್ರಿ’ಮಿ’ನಲ್ ಟಾಪ್, ಸಾಕ್ಷಿ,ಎಂಬ ಮುಂತಾದ ಹೆಸರಿನಿಂದ ಗುರುತಿಸಿಕೊಂಡಿದ್ದ ಈ ಗ್ಯಾಂಗ್ ಬಾವರಿಯಾ ಗ್ಯಾಂಗ್. ಇವರು ರಾಜ್ಯ ಹೆದ್ದಾರಿಗಳಲ್ಲಿ ಒಂಟಿಯಾಗಿ ಬರುವ ಸವಾರರು ರಸ್ತೆ ಬದಿಯ ಮನೆ, ಕಟ್ಟಡಗಳನ್ನೆ ಇವರ ಇವರು ಟಾರ್ಗೆಟ್ ಮಾಡುತ್ತಿದ್ದರು. ತಮಿಳುನಾಡು ಸೇರಿದಂತೆ ಪಕ್ಕದ ರಾಜ್ಯಗಳಲ್ಲಿಯೂ ಇವರು ದ’ರೋ’ಡೆ ಮುಂದುವರೆದಿದ್ದು ಪೊಲೀಸರ ತಲೆಬಿಸಿಯಾಗಿತ್ತು. ಈ ತಂಡದಲ್ಲಿ ಒಟ್ಟು ಐದರಿಂದ ಹತ್ತು ಜನ ಇದ್ದು ಎದುರಾದವರನ್ನು ಸಂಪೂರ್ಣವಾಗಿ ದ’ರೋ’ಡೆ ಮಾಡಿ ಕೆಲವೊಮ್ಮೆ ಬರ್ಬರವಾಗಿ ಹ’ತ್ಯೆ’ಗೈದು ಪರಾರಿಯಾಗುತ್ತಿದ್ದರು. ಪೋಲಿಸ್ ಕೈಗೆ ಸಿಕ್ಕ ಬಿಡುತ್ತಿರಲಿಲ್ಲ. ಇವರ ಕಾರ್ಯ ಸಿಸಿ ಕ್ಯಾಮೆರಾ ಒಂದರಲ್ಲಿ ಸರಿಯಾಗಿದ್ದು ಇವರು ಚಡ್ಡಿ ಮತ್ತು ಬನಿಯನ್ ಮೇಲೆ ಹೋಗಿ ದ’ರೋ’ಡೆ ಮಾಡುತ್ತಿದ್ದರು ಆದ್ದರಿಂದ ಇವರನ್ನು ಚಡ್ಡಿ ಗ್ಯಾಂಗ್ ಎಂತಲೂ ಕರೆಯುತ್ತಾರೆ.

[widget id=”custom_html-3″]


ಈ ಬಾರಿಯ ಗ್ಯಾಂಗ್ ಹಿಡಿಯಲು 9 ರಾಜ್ಯಗಳ ಪೊಲೀಸರು ಹೊಂಚುಹಾಕಿ ಕಾದಿದ್ದರು. ಇವರು ಒಮ್ಮೆ ಮನೆ ದ’ರೋಡೆ ಗೆದ್ದು ಹೋದಾಗ ಶಾಲಾ ವಿದ್ಯಾರ್ಥಿಯನ್ನು ಅತೀ ಕ್ರೂ’ರ’ವಾಗಿ ಹ’ತ್ಯೆಗೈ’ದುರುತ್ತಾರೆ. ಈ ಕೊ’ಲೆ’ಯಿಂದಾಗಿ ಆರಂಭವಾದ ಪೊಲೀಸ್ ತನಿಖೆ ಕೆಲವರನ್ನು ಬಂಧಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಆದರೆ ಮುಖ್ಯಸ್ಥ ಬೇರೆ ಕಡೆ ಇಂದು ತಮ್ಮ ಕಾರ್ಯವನ್ನು ಮುಂದುವರಿಸಿದ್ದ. ತದ ನಂತರ ತಮಿಳುನಾಡಿನ ಎಂಎಲ್ಎ ಸುರೇಶ ಎಂಬಾತನನ್ನು ಕೊ’ಲೆಗೈ’ದು ಅವರ ಮನೆಯನ್ನು ದ’ರೋ’ಡೆ ಮಾಡುತ್ತಾರೆ. ಈ ಘ’ಟ’ನೆ ತಮಿಳುನಾಡಿನ ಸರ್ಕಾರವನ್ನು ನಿದ್ದೆಗೆಡುವಂತೆ ಮಾಡುತ್ತದೆ ಬಿಸಿ ಕೇಂದ್ರಕ್ಕೆ ತಲುಪಿತು. ಇದರಿಂದ ತನಿಖೆ ಮತ್ತಷ್ಟು ತೀವ್ರವಾಯಿತು.ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದಲ್ಲಿ ರಾಜ್ಯ ಇಂಟಲಿಜೆನ್ಸ್ ಪೊಲೀಸ್ ತಂಡ, ಹಾಗೂ ಸಹಾಯಕ ಡಿಜಿಪಿ ತಂಡ ಒಟ್ಟುಗೂಡಿ ಈ ಈ ತಂಡವನ್ನು ಸೆರೆಹಿಡಿಯಲು ಮುಂದಾಗುತ್ತಾರೆ. ಇದಕ್ಕೆ ಬಾವರಿಯ ಆಪರೇಷನ್” ಎಂದು ಕರೆಯುತ್ತಾರೆ.

[widget id=”custom_html-3″]


ಈ ಘ’ಟ’ನೆಯ ನಂತರ ತಮಿಳುನಾಡಿನಲ್ಲಿ ಮತ್ತೆ ಇಬ್ಬರು ರಾಜಕೀಯ ಪ್ರಮುಖರನ್ನು ಹ’ತ್ಯೆಗೈ’ದು ತಮ್ಮ ಕ್ರೂ’ರ’ತನಕ್ಕೆ ಸಾಕ್ಷಿಯಾಗಿದ್ದ ಗ್ಯಾಂಗ್ ನ್ನು ಹೇಗಾದ್ರು ಹಿಡಿಯಲೇ ಬೇಕು ಎನ್ನುವ ಪಣ ತೋಡುತ್ತಾರೆ ತಮಿನಾಡಿನ ಪೊಲೀಸರು. ಆಗ ಇವರ ಫಿಂಗರ್ಪ್ರಿಂಟ್ ಸಿಕ್ಕಿದ್ದರಿಂದ ತನಿಕೆ ಅನುಕೂಲವಾಯಿತು. ಬವರಿಯಾ ಗ್ಯಾಂಗ್ ಮತ್ತು ಅದರ ಮುಖ್ಯಸ್ಥನ ಸುಳಿವು ಸಿಕ್ಕಿದ್ದೇ ತಡ ಕಾರ್ಯಪ್ರವೃತ್ತರಾದ ತಮಿಳುನಾಡಿನ ತನಿಖಾ ತಂಡ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ತದನಂತರ ಎಂಟು ವರ್ಷಗಳವರೆಗೆ ಇವರ ಉಪಟಳ ಕಡಿಮೆಯಾಯಿತು. ಇದೀಗ ಈ ಗ್ಯಾಂಗ್ ಕೆಲವು ಸದಸ್ಯರು ಚದುರಿದ್ದ ಈ ಗ್ಯಾಂಗ್ ನ ಉಪಟಳ ಮತ್ತೆ ಆರಂಭವಾಗಿದೆ. ಇದು ತಮಿಳುನಾಡಿನ ಜನರಿಗೆ ನಿದ್ದೆಗೆಡುವಂತೆ ಮಾಡಿದೆ. ಇವರು ಹೆಚ್ಚಾಗಿ ಮಳೆಗಾಲದಲ್ಲಿ ಮೈಕೈಗೆ ಎಣ್ಣೆ ಹಚ್ಚಿಕೊಂಡು ಒಂಟಿ ಮನೆಗೆ ಕಣ್ಣ ಹಾಕಿ ದ’ರೋ’ಡೆ, ಸಾಮೂಹಿಕ ಅ’ತ್ಯಾ’ಚಾರ ಎಸಗುತ್ತಾರೆ. ಈ ಕಾರಣಕ್ಕೆ ಇದೀಗ ರಸ್ತೆಬದಿಯ ಒಂಟಿಮನೆ ಮತ್ತು ರಾಜ್ಯ ಹೆದ್ದಾರಿಯ ಒಂಟಿ ಸವಾರರಿಗೆ ಇದೀಗ ಮತ್ತೆ ನಡುಕ ಹುಟ್ಟಿದೆ. ಅಷ್ಟರ ಮಟ್ಟಿಗೆ ಭಾವರಿಯಾ ಗ್ಯಾಂಗ್ ಕ್ರೂ’ರಿ’ಯಾಗಿದೆ ಎಂದು ತಿಳಿದು ಬರುತ್ತಿದೆ. ಇಂತಹ ಗ್ಯಾಂಗ್ನ ಮುಖ್ಯಸ್ಥರನ್ನು ಅಷ್ಟೇ ಅಲ್ಲದೆ ಇದರ ರೆಂಬೆಕೊಂಬೆಗಳನ್ನು ಬೇರುಸಮೇತ ಕಿ’ತ್ತು ಹಾಕಬೇಕು ಎನ್ನುವುದು ಇಲ್ಲಿ ಜನರ ಆಶಯ..

[widget id=”custom_html-3″]