Advertisements

ಹೆಂಡತಿ ಬಗ್ಗೆ ಅ’ಚ್ಚ’ರಿ ವಿಚಾರ ಬಿ’ಚ್ಚಿ’ಟ್ಟ ಬಸವರಾಜ ಬೊಮ್ಮಾಯಿ.. ಅದೇನು ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ಪ್ರತಿಯೊಂದು ಮನೆಯೂ ಗೃಹಮಂತ್ರಿ, ಮುಖ್ಯಮಂತ್ರಿ ಹೆಂಡ್ತಿನೇ ಇರ್ತಾಳೆ.. ಗಂಡ ಯಾವ ಹುದ್ದೆಯಲ್ಲಿದ್ರು ಹೆಂಡತಿ ಹೇಳಿದ ಮಾತುಗಳಿಗೆ ಎಸ್ ಎಸ್ ಅಂದೆ ಅಂತಾನೇ.. ಕೆಲ ಒಮ್ಮೆ ಗಂಡನ‌ ಮಾತು ನಡಿಯಲ್ಲ..‌ ಹಾಗಂತ ಹೆಂಡ್ತಿ ಡಾಮಿನೇಟ್ ಮಾಡ್ತಾರೆ ಅಂತ ಹೇಳಿಲ್ಲ.. ಮನೆ ಮತ್ತು ಮನೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಹೆಂಡ್ತಿ ಅರಿತಿರುತ್ತಾಳೆ.. ಮನೆಗೆ ಮನೆಯವರಿಗೆ ಏನ್ ಬೇಕು ಬೇಡ ತಿಳಿದುಕೊಂಡಿರ್ತಾರೆ..‌ ಕೆಲ ಒಮ್ಮೆ ತನ್ನ ಮಾತೆ ನಡೆಯಬೇಕು ಅಂತ ಹೇಳ್ತಾಳೆ ಇನ್ನೊಮ್ಮೆ ಅವಳ ಮಾತು ಹಿತವಾಗಿದ್ರೆ ಮತ್ತೊಮ್ಮೆ ಗ’ದ’ರಿಸುತ್ತಾಳೆ. ಯಾಕಿಷ್ಟು ಹೋಂ ಮಿನಿಷ್ಟರ್ ಬಗ್ಗೆ ಮಾತಾಡ್ತಿದ್ದಿನಿ ಅಂತಿರಾ. ಸಿಎಂ ಬೊಮ್ಮಾಯಿ ಮನೆಯಲ್ಲಿ ಹೇಗೆ ಇರ್ತಾರೆ ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿ.. ಸಿಎಂ ಬೊಮ್ಮಾಯಿ ಅವರು ತುಂಬಾನೇ ಸಿಂಪಲ್​.. ಅಷ್ಟೇ ಬದುಕನ್ನು ಎಂಜಾಯ್ ಮಾಡುವ ಸರಳ ವ್ಯಕ್ತಿ.. ಸಿಎಂ ಅಂದ್ರೆ ಕಾಮನ್ ಮ್ಯಾನ್ ಅಂತ ಹೇಳಿ ಜನರ ಮನಸಿಗೆ ಹತ್ತಿರ ಆಗಿರೋದು ನಿಮ್ಗೆ ಗೊತ್ತಿದೆ..

Advertisements

ಸಿಂಪಲ್ಲಾಗಿರುವ ಸಿಎಂ ಎಲ್ಲರಿಗೂ ಇಷ್ಟ ಆಗ್ತಿದ್ದಾರೆ. ಈಗಾಗಲೇ ಅವರು ಸಾಕಷ್ಟು ಕಾರ್ಯಕ್ರಮ ಗೇಸ್ಟ್ ಆಗಿ ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ.. ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಬಸವರಾಜ ಬೊಮ್ಮಾಯಿ ಅತಿಥಿಯಾಗಿ ಬಂದಿದ್ರು. ಆದರೆ ಆ ಕಾರ್ಯಕ್ರಮದಲ್ಲಿ ಸಿಎಂ ತಮ್ಮ ಹೆಂಡತಿ ಬಗ್ಗೆಗಿನ ವಿಚಾರ ಹಂಚಿಕೊಂಡಿದ್ದಾರೆ.. ಹೌದು ಸಿಎಂ ಬೊಮ್ಮಾಯಿ ಸಿದಾಸಾದಾ ವ್ಯಕ್ತಿ.. ಅದರಲ್ಲೂ ಹಳ್ಳಿ ಭಾಗದಲ್ಲಿ ಬೆಳೆದು ಬಂದವರು.. ಅಲ್ಲಿಯ ವಾತಾವರಣ ಸಂಸ್ಕ್ರತಿಯನ್ನು ಅರಿತವರು.. ಕಲರ್ಸ್ ಕನ್ನಡದ ಅನುಭಂದ ವೇದಿಕೆ ಮೇಲೆ ಸಿಎಂ ತಮ್ ಅನುಭವಗಳನ್ನು ಅಂಚಿಕೊಂಡಿದ್ದರು.. ಮಧ್ಯಮ ವರ್ಗದ ಮನೆಗಳಲ್ಲಿ ಸಣ್ಣಸಣ್ಣ ಕಾರಣಗಳಿಗೆ ಜ’ಗ’ಳ ಜಾಸ್ತಿಯಾಗೋದು.. ಹೀಗೆ ಸಿಎಂ ಮನೆಯಲ್ಲಿ ಯಾವುವಾದರೂ ವಿಚಾರಕ್ಕೆ ಜ’ಗ’ಳ ಆಗುತ್ತ? ಎಂದು ನಿರೂಪಕ ಅಕುಲ್​ ಬಾಲಾಜಿ ಅವರು ಬೊಮ್ಮಾಯಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಅವರು ಕೊಟ್ಟ ಉತ್ತರ ವಿಶೇಷವಾಗಿತ್ತು, ಮತ್ತು ಎಲ್ಲರಿಗೂ ಇಷ್ಟ ಆಗುವ ಹಾಗಿತ್ತು..

ಹೌದು ಬೊಮ್ಮಾಯಿ ಅವರು ನಮ್ಮ ಮನೆಯೂ ಸಾಮಾನ್ಯರ ಸಂಸಾರ ಇದ್ದಂತೆ. ನಲ್ಲಿ, ಎಲೆಕ್ಟ್ರಿಸಿಟಿ ಎಲ್ಲಾ ಕಡೆ ಹೇಗಿದೆಯೋ ನಮ್ಮ ಮನೆಯಲ್ಲೂ ಹಾಗೆಯೇ ಇದೆ. ನಾನು ಸಿಎಂ ಎಂದ ಮಾತ್ರಕ್ಕೆ ಅದ್ಯಾವ್ದು ಬದಲಾಗುವುದಿಲ್ಲ. ನಿಮ್ಮ ಮನೆಯಲ್ಲಿ ಹೆಂಡತಿ ಗದರಬಹುದು, ನಮ್ಮ ಮನೆಯಲ್ಲೂ ನನ್ನ ಹೆಂಡತಿ ಗದರುತ್ತಾರೆ ಅಂತ ಹೇಳಿದರು. ಬಸವರಾಜ ಬೊಮ್ಮಾಯಿ ಅವರ ಈ ನೇರ ಮಾತುಗಳಿಗನ್ನು ಕೇಳಿ ಅಲ್ಲಿದ್ದವರು ನಕ್ಕರು.. ಸಿಎಂ ಮನೆ, ಅವರ ಹೆಂಡತಿ ಸಂಸಾರ ಎಲ್ಲವೂ ಎಲ್ಲರ ಹಾಗೇ ಇರುತ್ತೆ.. ಸಿಟ್ ಬಂದಾಗ ಹೆಂಡ್ತಿ ಗದರುತ್ತಾರೆ. ಕೋ’ಪ ಬಂದಾಗ ಮುನಿಸಿಕೊಂಡು ಸುಮ್ನಾಗ್ತಾರೆ ಅನ್ನೊದನ್ನು ಸಿಎಂ ಸಿಂಪಲ್ಲಾಗೆ ಹೇಳಿದ್ರು ನೋಡಿ.. ಸಂಸಾರದಲ್ಲಿ ಯಾವತ್ತು ಪದವಿ ಬರಬಾದ್ರು.. ಬದಲಿಗೆ ಪ್ರೀತಿ ಅನ್ನೊದು ನೆಲಸಿರಬೇಕು.. ಆಗಾಗ ಸಣ್ ಜ’ಗ’ಳ ಹುಸಿ ಮುನಿಸು ತುಸು ಕೋ’ಪ.. ಅದ್ಕಿನ್ನ ದಪ್ಪಟ್ಟು ಪ್ರೀತಿ ಇದ್ರೆ ಅದೆ ಅಪ್ಪಟ ಸಂಸಾರ..