Advertisements

ಅಣ್ಣಾವ್ರ ಜೊತೆಯಲ್ಲಿ ಬಾಲನಟಿಯಾಗಿ ನಟಿಸಿದ್ದ ಈ ಮಗು ಈಗ ಎಷ್ಟು ದೊಡ್ಡ ವ್ಯಕ್ತಿ ಗೊತ್ತೇ! ಇವರಿಗೆ ಎಲ್ಲರು ಸೆಲ್ಯೂಟ್ ಹೊಡೀತಾರೆ..

Cinema

ನಮ್ಮ ಜೀವನದಲ್ಲಿ ಸಿನಿಮಾ ಅತ್ಯಂತ ಪ್ರಧಾನ ಪಾತ್ರ ವಹಿಸುತ್ತೆ. ಅದರಲ್ಲಿ ಹಲವು ಸಿನಿಮಾಗಳು ಅಚ್ಚಳಿಯದ ನೆನಪಲ್ಲಿ ಇರುತ್ತೆ. ಅಂತಹ ಅನೇಕ ಸಿನಿಮಾಗಳಲ್ಲಿ ನಮ್ಮ ವರನಟ ಡಾಕ್ಟರ್ ರಾಜ್​ಕುಮಾರ್ ಅವರು ಅಭಿನಯಿಸಿದ್ದಾರೆ. ಅಣ್ಣಾವ್ರು ಅಭಿನಯಿಸಿದ ಕಸ್ತೂರಿ ನಿವಾಸ ಅದೆಷ್ಟೋ ಜನರಿಗೆ ಈಗಲೂ ಕೂಡ ಮತ್ತೆ ಮತ್ತೆ ನೋಡಬೇಕು ಅಂತ ಅನಿಸುವಂತಹ ಸಿನಿಮಾ. ಹಿಂದೆಲ್ಲ ಟಿವಿಗಳಿರಲಿಲ್ಲ, ಅಕ್ಕಪಕ್ಕದವರ ಮನೆಗೆ ಓಡೋಡಿ ಹೋಗಿ ಸಿನಿಮಾ ನೋಡ್ತಿದ್ರು. ನಮ್ಮ ಮನೆಯಲ್ಲಿ ಇರೋ ಎಲ್ಲ ಕೆಲಸ ಕಾರ್ಯ ಬಿಟ್ಟು ಒಂದಷ್ಟು ಜನ ಗುಂಪಾಗಿ ಸೇರಿ ಅಕ್ಕಪಕ್ಕದ ಮನೆಯಲ್ಲಿ ಎಲ್ಲಿ ಟಿವಿ ಇರುತ್ತೋ ಅಲ್ಲಿ ಹೋಗಿ ಸೇರಿಕೊಳ್ತಾಯಿದ್ರು. ಈಗೆಲ್ಲ ಟೆಕ್ನಾಲಜಿ ಡೆವಲಪ್ ಆಗಿದೆ. ಕೂತಲ್ಲೇ ಇಂಟರರ್ನೆಟ್ ಒಂದಿದ್ರೆ ಸಾಕು ಎಲ್ಲಿ ಬೇಕಾದ್ರೂ , ಹೇಗೆ ಬೇಕಾದ್ರೂ ಸಿನಿಮಾ ನೋಡಬಹುದು.

[widget id=”custom_html-3″]

Advertisements

ಆದ್ರೆ ಆಗಿನ ಕಾಲದಲ್ಲಿ ಅಷ್ಟೊಂದು ಕಷ್ಟಪಟ್ಟು ಸಿನಿಮಾ ನೋಡಿದ್ರು ಒಂದು ಖುಷಿ ಇರ್ತಿತ್ತು. ಆಗಿನ ಕಾಲದ ಅನೇಕಾನೇಕ ಸಿನಿಮಾಗಳಲ್ಲಿ ಅಚ್ಚಳಿಯದೇ ಉಳಿಯುವ ಸಿನಿಮಾ ಅಂದ್ರೆ ಅದು ಕಸ್ತೂರಿ ನಿವಾಸ.. ಅದರಲ್ಲೂ ಆಡಿಸಿ ನೋಡು ಬೀಳಿಸಿ ನೋಡು ಹಾಡು. ಆಡಿಸಿ ನೋಡು ಬೀಳಿಸಿ ನೋಡು ಹಾಡು. ಈ ಹಾಡಿಗೆ ಈಗಲೂ ಕೂಡ ತನ್ನದೇ ಆದ ಫ್ಯಾನ್ಸ್ ಇದ್ದಾರೆ. ಸಪರೇಟ್ ಫ್ಯಾನ್ಸ್ ಇರುವ ಹಾಡಿದು, ಈ ಹಾಡಿನಲ್ಲಿ ಅಣ್ಣವರ ಜೊತೆ ಕಾಣಿಸಿಕೊಂಡ ಆ ಮುದ್ದು ಕಂದಮ್ಮ ಮುಂದೆ ಯಾವುದೇ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. ಹಾಗಿದ್ರೆ ಆ ಹುಡುಗಿ ಯಾರು? ಆ ಪುಟ್ಟ ಕಂದ ಈಗೇನು ಮಾಡ್ತಿದೆ? ಇಲ್ಲಿದೆ ನೋಡಿ ವಿವರ. ಅದೇ ಈಗಿನ ಕಾಲದಲ್ಲಿ ಆಡಿಸಿ ನೋಡು ಬೀಳಿಸಿ ನೋಡು ಹಾಡು ಸಾಂಗ್ ಬಂದಿದ್ರೆ ಬಹುಷಃ ಬೇಗ ಗೊತ್ತಾಗ್ತಿತ್ತು. ಟೆಕ್ನಾಲೆಜಿ ಅಷ್ಟು ಡೆವಲಪ್ ಆಗಿದೆ ಬಿಡಿ.

[widget id=”custom_html-3″]

ಇನ್ನು ಸಾಂಗ್ ಅಲ್ಲಿ ಕಾಣಿಸಿಕೊಂಡ ಆ ಪುಟ್ಟ ಕಂದ ಈಗ ಒಂದು ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ ಮೊನ್ನೆ ಮೊನ್ನೆಯಷ್ಟೇ ಸ್ಥಾನ ತೊರೆದಿದ್ದಾರೆ. ಆ ಹೆಣ್ಣು‌ ಮಗಳು ರಾಜ್ಯವೊಂದರ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮಹಿಳೆ ಎಂದರೆ ನಂಬಲೇ ಬೇಕಾದ ಸತ್ಯ.. ಹೌದು ಈ ಹೆಣ್ಣು ಮಗಳ ಹೆಸರು ಬಿ ಬಿ ರಾಣಿ.. ಆ ಕಾಲದಲ್ಲಿ ಬಹಳಷ್ಟು ಹೆಸರು ಮಾಡಿದ ಬಾಲನಟಿ.. ಆಕೆಯ ಸ್ವಂತ ಊರು ಕರ್ನಾಟಕವಲ್ಲ.. ಅವರು ಉತ್ತರ ಪ್ರದೇಶದ ಆಗ್ರಾದವರು.. ಆದರೆ ದಕ್ಷಿಣ ಭಾರತದಲ್ಲಿನ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪ್ರಬುದ್ಧ ಬಾಲನಟಿಯಾಗಿ ಕಾಣಿಸಿಕೊಂಡು ಕನ್ನಡ ಹಾಗೂ ತಮಿಳಿನಲ್ಲಿ ಬಾಲನಟಿಯಾಗಿ ಮಿಂಚಿದರು..

[widget id=”custom_html-3″]

ಕನ್ನಡದ ಕಸ್ತೂರಿ ನಿವಾಸ ಸಿನಿಮಾದಲ್ಲಿ ಅಣ್ಣಾವ್ರ ಜೊತೆ ಅಭಿನಯಿಸಿ ನಮ್ಮನ್ನೆಲ್ಲಾ ಮೂಕ ವಿಸ್ಮಿತರನ್ನಾಗಿ ಮಾಡಿದ ಮಗು ಈಗ ಉತ್ತರಖಾಂಡದ ರಾಜ್ಯಪಾಲೆಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.. ಹೌದು ಕಳೆದ ಎರಡೂ ವರೆ ವರ್ಷದಿಂದ ಉತ್ತರಖಾಂಡ ರಾಜ್ಯದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದ ಬಿ ರಾಣಿ ಮೌರ್ಯ ಅವರೇ ನಮ್ಮ ಕಸ್ತೂರಿ ನಿವಾಸದ ಪುಟಾಣಿ ಬಿ ಬಿ ರಾಣಿ..
ಬಿ ರಾಣಿ‌ ಮೌರ್ಯ ಅವರು ಎರಡೂ ವರೆ ವರ್ಷಗಳ ಕಾಲ ಉತ್ತರಖಾಂಡ ರಾಜ್ಯದ ರಾಜ್ಯಪಾಲೆಯಾಗಿ ಕರ್ತವ್ಯ ನಿರ್ವಹಿಸಿ ಮೊನ್ನೆ‌ಮೊನ್ನೆಯಷ್ಟೇ ಆ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ.. ಸಧ್ಯ ಬಿಜೆಪಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದ್ದು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ..

[widget id=”custom_html-3″]