Advertisements

ಈ ಭಿ’ಕ್ಷುಕಿಯ ಅಕೌಂಟ್ ನಲ್ಲಿ ಎಷ್ಟು ಕೋಟಿ, ಎಷ್ಟು ಮನೆಗಳು ಇದೆ ಗೊತ್ತಾ? ಪೋಲಿಸರೇ ಶಾ’ಕ್..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಜನ ನಿಬಿಡ ರಸ್ತೆಗಳಲ್ಲಿ ಟ್ರಾಫಿಕ್ ಸಿ’ಗ್ನಲ್ ಗಳ ಬಳಿ ದೇವಸ್ಥಾನಗಳ ಬಳಿ ಭಿ’ಕ್ಷುಕರು ಭಿ’ಕ್ಷೆ ಬೇಡುವುದನ್ನು ನೋಡಿರುತ್ತೀವಿ‌.. ಇನ್ನೂ ನಾವು ಕೂಡ ಅವರ ಅಸಹಾಯಕ ಪರಿಸ್ಥಿತಿ ನೋಡಿ ಎಷ್ಟೋ ಬಾರಿ ಅಯ್ಯೋ ಪಾಪ ಎನಿಸಿ ಭಿ’ಕ್ಷೆ ಆಕಿರುತ್ತೀವಿ. ತಮ್ಮ ಹೆತ್ತ ಮಕ್ಕಳಿಂದ ಮನೆಯಿಂದ ಹೊರ ಹಾಕಿಸಿ ಕೊಂಡವರು.. ಹಾಗು ತುಂಬಾ ಬಡತನದಲ್ಲಿ ಹುಟ್ಟಿ ಕೆಲವರು ಅಂಗವೈ’ಕಲ್ಯಕ್ಕೆ ತು’ತ್ತಾಗಿ ದುಡಿಯಲು ಶಕ್ತಿ ಇಲ್ಲದೇ ಭಿ’ಕ್ಷೆ ಬೇಡುತ್ತಿರುತ್ತಾರೆ.‌ ಇನ್ನೂ ಭಿ’ಕ್ಷೆ ಬೇಡುವ ಬಹುತೇಕ ತಮ್ಮ ಹೊಟ್ಟೆ ಪಾಡಿಗಾಗಿಯೇ ಭಿ’ಕ್ಷೆ ಬೇಡುತ್ತಾರೆ..

Advertisements

ಆದರೆ ಕೆಲವರು ಮಾತ್ರ ಭಿ’ಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡು ಲಕ್ಷಗಳಲ್ಲಿ, ಕೋಟಿಗಳಲ್ಲಿ ಹಣ ಸಂಪಾದನೆ ಮಾಡಿರುವ ಪ್ರಸಂಗಗಳನ್ನು ನಾವು ಹಲವಾರು ಬಾರಿ ಟೀವಿ ಮಾಧ್ಯಮಗಳ ಮೂಲಕ, ನ್ಯೂಸ್ ಪೇಪರ್ ಗಳ ಮೂಲಕ ತಿಳಿದುಕೊಂಡಿರುತ್ತೇವೆ. ಇನ್ನೂ ಇಲ್ಲೊಬ್ಬ ಮಹಿಳೆ ಭಿ’ಕ್ಷುಕಿಯ ವೇಷ ತೊಟ್ಟು ಹಣ ಸಂಪಾದನೆ ಖ’ತರ್ನಾ’ಕ್ ಪ್ಲಾ’ನ್ ಎಲ್ಲರನ್ನು ದಂಗಾಗಿಸುವಂತೆ ಮಾಡಿದೆ.. ಪಾ’ರ್ಶ್ವ’ವಾಯುವಿಗೆ ತುತ್ತಾಗಿ ಈ ಮಹಿಳೆ ರಸ್ತೆಗಳಲ್ಲಿ ಭಿ’ಕ್ಷೆ ಬೇಡುತ್ತಿದ್ದಳು. ಈಕೆಯ ಪರಿಸ್ಥಿತಿ ಕಂಡು ರಸ್ತೆಯಲ್ಲಿ ಹೋಗುತ್ತಿದ್ದ ಜನರು ಮರುಗಿ ಭಿಕ್ಷೆ ಹಾಕುತ್ತಿದ್ದರು. ಇನ್ನು ಈಗೆ ಭಿ’ಕ್ಷೆ ಬೇಡುತ್ತಿದ್ದ ಮಹಿಳೆಯ ಕುರಿತು ಶಾ’ಕಿಂ’ಗ್ ಸತ್ಯ ಒಂದು ಪೋಲಿಸರ ತನಿ’ಖೆಯಿಂದ ಬೆಳಕಿಗೆ ಬಂದಿದೆ..

ನಿಜಕ್ಕೂ ಆ ಮಹಿಳೆ ನಿರ್ಗತಿಕಳಲ್ಲ ಬದಲಾಗಿ ಬಿಲಿಯನರ್ ಎಂಬುದು ಬಯಲಾಗಿದೆ. ಅಷ್ಟೇ ಅಲ್ಲದೇ ಈಕೆಯ ಹೆಸರಿನಲ್ಲಿ 5 ಮನೆಗಳಿವೆ.. ಹಾಗು ಬ್ಯಾಂಕ್ ಅಕೌಂಟ್ ನಲ್ಲಿ 3 ಮಿಲಿಯನ್ ಈಜಿಪ್ಟಿನ್ ಪೌಂಡ್ಸ್ ಇರುವುದಾಗಿ ದೃಡಪಟ್ಟಿದೆ. ಈ ಎಲ್ಲಾ ವಿಚಾರಗಳು ಪೋಲಿಸರ ತ’ನಿ’ಖೆಯಿಂದ ಬೆಳಕಿದೆ ಬಂದಿದೆ.. ಇನ್ನೂ ಈಜಿಪ್ಟ್‌ ಪೋಲಿಸರು ಆಕೆಯನ್ನು ಅ’ರೆ’ಸ್ಟ್ ಮಾಡಿದ್ದಾರೆ. ಪೋಲಿಸರ ತ’ನಿಖೆಯಿಂದ ಹೊರ ಬಂದ ವಿಚಾರ ಏನೆಂದರೆ. ನಸೀಜಾ ಎಂಬ ಮಹಿಳೆ ಯಾವಾಗಲೂ ವೀಲ್ ಚೇರ್ ಕೂತ್ಕೊಂಡು ಭಿ’ಕ್ಷೆ ಬೇಡುತ್ತಿದ್ದಳು.. ಇನ್ನೂ ಆಕೆ ಸಂಜೆಯಾಗುತ್ತಿದ್ದಂತೆ ವೀಲ್ ಚೇರ್ ನಿಂದ ಎದ್ದು ಹೋಗುತ್ತಿದ್ದಳು. ಇನ್ನೂ ಇದೆಲ್ಲವನ್ನು ಒಬ್ಬ ಪ್ರತ್ಯಕ್ಷ ಸಾಕ್ಷಿ ನೋಡಿದ್ದನು..

ನಂತರ ಈಕೆ ಈ ಕ’ಳ್ಳಾ’ಟದ ಬಗ್ಗೆ ಪೋಲಿಸರಿಗೆ ತಿಳಿಸಿ ಆಕೆಯ ಮೇಲೆ ಕಂ’ಪ್ಲೇಂ’ಟ್ ಕೊಡುತ್ತಾನೆ. ನಂತರ ಆಕೆಯ ಮೇಲೆ ಪೋಲಿಸರು ಒಂದು ಕಣ್ಣಿಡುತ್ತಾರೆ.. ಆಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಿ’ಕ್ಷೆ ಬೇಡಿ ಆನಂತರ ವೀಲ್ ಚೇರ್ ನಿಂದ ಎದ್ದು ನಡೆದುಕೊಂಡು ಹೋಗುವುದು ಪೋಲಿಸರಿಗೆ ತಿಳಿಯುತ್ತದೆ. ನಂತರ ಆಕೆಯನ್ನು ಅ’ರೆ’ಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಆಕೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೇ ಇರುವುದು ದೃಡ ಪಟ್ಟಿದೆ..

ಹಾಗು ಆಕೆಯ ಹೆಸರಿನಲ್ಲಿ 5 ಮನೆ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿ ಮೂರು ಮಿಲಿಯನ್ ಈಜಿಪ್ಟಿಯನ್ ಪೌಂಡ್ ಅಂದರೆ ಒಂದು ಕೋಟಿ ನಲವತ್ತೆರೆಡು ಲಕ್ಷಗಳು ಇರುವುದು ತಿಳಿಯುತ್ತದೆ. ಇನ್ನೂ ಪೋ’ಲಿಸರು ಈಕೆಯ ಬಗ್ಗೆ ಕೋರ್ಟ್ ನಲ್ಲಿ ಕೇ’ಸ್ ದಾಖಲಿಸಿದಾಗ ಈಕೆಯ ಅ’ಪ’ರಾದಕ್ಕೆ ಈಜಿಪ್ಟಿನ ದೇಶದ ಕಾನೂನಿನ ಪ್ರಕಾರ ಸುಮಾರು 7 ವರ್ಷ ಜೈ’ಲು ಶಿ’ಕ್ಷೆ ವಿಧಿಸಬಹುದು ಎಂಬುದಾಗಿ ತಿಳಿದು ಬಂದಿದೆ..