ನಮಸ್ತೆ ಸ್ನೇಹಿತರೆ, ನಾವು ಸುರಂಗ ಮಾರ್ಗಗಳನ್ನು ಪತ್ತೆ ಮಾಡಿರೋದನ್ನ ಟಿವಿಗಳಲ್ಲಿ ನೋಡಿರುತ್ತೇವೆ.. ಇನ್ನೂ ರಾಜರ ಕಾಲದಲ್ಲಿ ನಿಧಿಯ ಸಂಪತ್ತನ್ನು ಮುಚ್ಚಿಡಲು ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ಸುರಂಗಗಳನ್ನು ಅಗೆಯುತ್ತಿದ್ದರು.. ಆದರೆ ಬಿಹಾರ್ ನಲ್ಲಿ ಒಬ್ಬ ಮಹಿಳೆ ಸುರಂಗ ಮಾರ್ಗವನ್ನ ತೆಗೆದಿದ್ದಾರೆ.. ನಂತರ ಈ ಮಹಿಳೆ ಸುರಂಗವನ್ನು ತೆರೆಯಲು ಕಾರಣವೇನು ಎಂದು ಬೆನ್ನಟ್ಟಿದ ಪೋಲಿಸರಿಗೆ ದೊಡ್ಡ ಶಾಕ್ ಒಂದು ಕಾದಿತ್ತು.. ಯಾರು ಸಹ ಊಹಿಸಲಾಗದಂತಹ ಕೆಲಸಗಳನ್ನು ಈ ಮಹಿಳೆ ಮಾಡುತ್ತಿದ್ದರು.. ಈ ಘ’ಟನೆ ಬಿಹಾರ್ ರಾಜ್ಯದ ಬಿಲ್ಲಾಸ್ ಪುರ ಎಂಬ ಹಳ್ಳಿಯಲ್ಲಿ ನಡೆದಿದೆ.

ಅಲ್ಲಿ ರೇಖಾ ಎಂಬುವ ಮಹಿಳೆಯನ್ನು ಪೋಲಿಸರು ಅ’ರೆಸ್ಟ್ ಮಾಡಿದ್ದಾರೆ.. ನೀವು ಬಿಹಾರ್ ಗೆ ಬೇಟಿಕೊಟ್ಟಿದ್ದರೆ.. ಅಥವಾ ಬಿಹಾರ್ ನ ಬಗ್ಗೆ ಮಾಹಿತಿ ಗೊತ್ತಿದ್ದರೆ ನಿಮಗೆ ತಿಳಿದಿರಬಹುದು.. ಬಿಹಾರ್ ನಲ್ಲಿ ಕಳೆದ ಎರಡು ವರ್ಷಗಳಿಂದ ಮ’ಧ್ಯವನ್ನು ನಿ’ಷೇಧ ಮಾಡಲಾಗಿದೆ. ಈ ಕಾರಣದಿಂದಾಗಿ ಬಿಹಾರ್ ನ ಹಲವು ಜನರು ಪಕ್ಕದ ರಾಜ್ಯ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಮ’ದ್ಯಪಾನವನ್ನು ತಂದು ಮನೆಯಲ್ಲಿ ಇಟ್ಟುಕೊಂಡು ಕುಡಿಯುತ್ತಾರೆ.. ಇನ್ನೂ ಕೆಲವರು ದೇಸಿ ಸಾ’ರಾಯಿ ತಯಾರು ಮಾಡುತ್ತಿದ್ದರೆ ಅಲ್ಲಿಗೆ ಹೋಗಿ ಕುಡಿಯುತ್ತಾರೆ. ಆದರೆ ಇವೆಲ್ಲವನ್ನೂ ಸಹ ಅ’ಕ್ರಮವಾಗಿಯೇ ಮಾಡುತ್ತಾರೆ..

ಏಕೆಂದರೆ ಬಿಹಾರ್ ನಲ್ಲಿ ಕುಡಿದು ಮಾಡಿಕೊಂಡಿರುವ ದೊಡ್ಡ ದೊಡ್ಡ ಘ’ಟನೆಗಳು ಕಂಡು ಬಂದಿರುವುದರಿಂದ ಅಲ್ಲಿನ ಸರ್ಕಾರ ಮ’ದ್ಯ ಪಾನವನ್ನು ಸಂಪೂರ್ಣವಾಗಿ ನಿ’ಷೇಧ ಮಾಡಲಾಗಿತ್ತು.. ಆದುದರಿಂದ ಇತ್ತೀಚಿಗೆ ಕ’ಳ್ಳತನದಿಂದ ಮ’ಧ್ಯಪಾನವನ್ನು ಮಾರೋದು ಒಂದು ದಂ’ಧೆಯಾಗಿದೆ.. ಇದೇ ರೀತಿ ರೇಖಾದಾಸ್ ಮ’ದ್ಯ ಪಾನ ಮಾರುತ್ತಿರುವ ವಿಷಯವನ್ನು ಹತ್ತಿರದ ಇನ್ಸ್ಪೆಕ್ಟರ್ ಗೆ ಯಾರೋ ಒಬ್ಬರು ಮಾಹಿತಿಯನ್ನು ಕೊಡುತ್ತಾರೆ.. ಆಗ ಮಾರು ವೇಷದಲ್ಲಿ ಕುಡುಕರ ರೀತಿ ಬಂದ ಪೋಲಿಸರಿಗೆ ದೊಡ್ಡ ಶಾ’ಕ್ ಒಂದು ಕಾದಿತ್ತು.. ಏಕೆಂದರೆ ಈ ರೇಖಾದಾಸ್ ಮನೆಯ ಒಳಗಡೆಯೇ ಸುರಂಗ ಮಾರ್ಗವನ್ನು ಮಾಡಿಬಿಟ್ಟಿದ್ದರು..

ಸುರಂಗದ ಒಳಗಡೆ ಹೊದಾಗ ದೊಡ್ಡ ದೊಡ್ಡ ಟ್ಯಾಂಕರ್ ಗಳಷ್ಟು ಮ’ಧ್ಯ ಪಾನವನ್ನು ಶೇಖರಿಸಿ ಇಟ್ಟಿದ್ದರು.. ಜೊತೆಗೆ ಮನೆಯ ಒಳಗಡೆಯೇ ಮ’ಧ್ಯಪಾನ ತಯಾರು ಮಾಡುತ್ತಿದ್ದರು.. ಇದನ್ನು ತಿಳಿದ ಸಬ್ ಇನ್ಸ್ ಪೆಕ್ಟರ್ ಆಕೆಯನ್ನು ಅ’ರೆಸ್ಟ್ ಮಾಡಿ ಎಲ್ಲಾ ಮ’ಧ್ಯ ಪಾನವನ್ನು ವ’ಶಕ್ಕೆ ಪಡೆದಿದ್ದಾರೆ.. ಜನರಿಗೆ ಒಳ್ಳೆಯದಾಗಲಿ ಎಂದು ಸರ್ಕಾರವು ಈ ರೀತಿ ಪ್ರಯತ್ನ ಪಡುತ್ತಿದ್ದರೆ ತಮ್ಮ ಲಾಭಕ್ಕಾಗಿ ಕೆಲವರು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ.. ಸ್ನೇಹಿತರೆ ಬಿಹಾರ್ ನಂತೆ ಕರ್ನಾಟಕದಲ್ಲೂ ಮ’ಧ್ಯಪಾನವನ್ನು ಬ್ಯಾ’ನ್ ಮಾಡಬೇಕಾ ಅಥವಾ ಬೇಡವಾ ಎಂದು ನಿಮ್ಮ ಅನಿಸಿಕೆ ತಿಳಸಿ..