ನಮಸ್ಕಾರ ಸ್ನೇಹಿತರೆ, ಅಮೃತಬಳ್ಳಿಯಿಂದಾಗುವ ಪ್ರಯೋಜನಗಳನ್ನು ಸಾಕಷ್ಟು ಜನರು ತಿಳಿದಿಲ್ಲ. ತಿಳಿದರೆ ಮಾತ್ರ ಆಶ್ಚರ್ಯ ಪಡುತ್ತೀರ. ಈ ಒಂದು ಬಳ್ಳಿ ನಿಮ್ಮ ಮನೆಯಲ್ಲಿ ಇದ್ದರೆ ಏನಾಗುತ್ತೆ ಅಂತ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಒಂದು ಬಳ್ಳಿಯಿಂದ 200ಕ್ಕು ಹೆಚ್ಚು ಕಾಯಿಲೆಗಳು ಪರಿಹಾರವಾಗುತ್ತವೆ. ಇಂದಿನ ತಾಂತ್ರಿಕ ಯುಗದಲ್ಲಿ ಆರೋಗ್ಯ ಇದ್ದವನೇ ಶ್ರೀಮಂತ. ಅಂತಹ ಶ್ರೀಮಂತ ಆರೋಗ್ಯ ನಿಮ್ಮದಾಗಲಿ ಎಂದು ನೀವು ಬಯಸುತ್ತಿದ್ದರೆ ನೀವು ಮನೆಯಲ್ಲಿ ಈ ಬಳ್ಳಿ ಬೆಳಸಲೇ ಬೇಕು.
ಈ ಬಳ್ಳಿಯನ್ನು ನಿಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳಸಬಹುದಾದ ಒಂದು ಔಷಧೀಯ ಬಳ್ಳಿ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ. ಸುಲಭದಲ್ಲಿ ಸಾ’ಯು’ವುದಿಲ್ಲ. ಇದರ ಕಾಂಡ, ಎಲೆ, ಬೇರು ಎಲ್ಲವುಗಳು ಹೇರಳವಾಗಿ ಔಷಧೀಯ ಗುಣಗಳನ್ನು ಹೊಂದಿವೆ. ಈ ಬಳ್ಳಿಯು ಕಹಿ, ಒಗರು ರಸಗಳನ್ನು ಹೊಂದಿರುತ್ತದೆ. ಹೊಟ್ಟೆಗೆ ಕಹಿಯದುದ್ದೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಬಳ್ಳಿಯನ್ನು ಮನೆಯ ಮುಂದೆ ಚಪ್ಪರದಂತೆ ಹಬ್ಬಿಸಬಹುದು. ಈ ಬಳ್ಳಿಯನ್ನು ಎಲ್ಲಾ ತರದ ಪ್ರದೇಶಗಳಲ್ಲೂ ಅತೀ ಸುಲಭವಾಗಿ ಬೆಳಸಬಹುದು. ಎಲ್ಲಾ ಬಗೆಯ ಜ್ವ’ರಗಳಿಗೂ ಈ ಬಳ್ಳಿ ಔಷಧಿಯಾಗಿದೆ. ಮಧುಮೇಹ ರೋ’ಗಿಗಳಿಗೆ ಈ ಬಳ್ಳಿ ಅಮೃತವೇ ಸರಿ. ಹೀಗೆ ನೂರಾರು ಸಮಸ್ಯೆಗಳಿಗೆ ಈ ಒಂದೇ ಒಂದು ಬಳ್ಳಿಯು ಅದ್ಭುತ ಪರಿಹಾರಗಳನ್ನು ಹೊಂದಿದೆ.

ಇನ್ನು ಈ ಬಳ್ಳಿ ಗಾತ್ರದಲ್ಲಿ ಹೃದಯಾಕಾರವಾಗಿದ್ದು, ಇಳಿಬಿದ್ದಿರುವ ಇದರ ಕಾಂಡಗಳು ರುಚಿಯಲ್ಲಿ ಕಹಿಯಾಗಿರುತ್ತದೆ. ಇನ್ನು ಬೇವಿನ ಮರದ ಮೇಲೆ ಹರಡಿರುವ ಈ ಅಮೃತ ಬಳ್ಳಿ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಫೆಬ್ರುವರಿ ಮಾಸದಲ್ಲಿ ಹೂಬಿಡುವ ಇದರ ಹೂಗಳು ಹಸಿರು ಬಣ್ಣದಿಂದ ಕೂಡಿರುತ್ತವೆ. ಮನೆಗಳ ಮುಂದೆಯೂ ಸಹ ಚಪ್ಪರದಂತೆ ಈ ಬಳ್ಳಿಯನ್ನ ಬೆಳೆಸಲಾಗುತ್ತದೆ. ಇನ್ನು ಈ ಬಳ್ಳಿಯನ್ನು ತಾಗಿ ಬರುವ ಗಾಳಿಯೂ ಸಹ ಅಮೃತ ಸಮಾನ ಎಂದು ಹೇಳಲಾಗುತ್ತದೆ. ಈ ಬಳ್ಳಿಯಿಂದ ಆಗುವ ಉಪಯೋಗಗಳ ಬಗ್ಗೆ ಹೇಳಬೇಕೆಂದರೆ..ನಿಮಗೆ ಯಾವುದೇ ರೀತಿಯ ಜ್ವರ ಇದ್ದರೂ ಈ ಬಳ್ಳಿ ಅದಕ್ಕೆ ಔಷಧಿಯಾಗಿದೆ. ಮಧುಮೇಹದಿಂದ ತೊಂದರೆ ಅನುಭವಿಸುತ್ತಿರುವ ರೋ’ಗಿಗಳಿಗೆ ಇದು ಅಮೃತಸಮಾನದಂತೆ ಕೆಲಸ ಮಾಡುತ್ತದೆ. ಹೀಗೆ ನೂರಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಈ ಬಳ್ಳಿ.

ಅಂದಹಾಗೆ ಈ ಬಳ್ಳಿ ಯಾವುದು ಎಂದು ಯೋಚಿಸುತ್ತಿದ್ದೀರ? ಈ ಬಳ್ಳಿಯ ಹೆಸರು ಅಮೃತಬಳ್ಳಿ ಎಂದು. ಈ ಬಳ್ಳಿಯು ಬೇಗ ಬಾಡಿ ಒಣಗದೆ ಇರುವ ಕಾರಣದಿಂದ ಹಾಗೂ ಸುಲಭದಲ್ಲಿ ಸಾಯುವುದಿಲ್ಲವದ್ದರಿಂದ ಮತ್ತು ಇದರ ಕಾಂಡ, ಎಲೆ, ಬೇರು ಎಲ್ಲವುಗಳು ಹೇರಳವಾಗಿ ಔಷಧೀಯ ಗುಣಗಳನ್ನು ಹೊಂದಿವೆ ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು.