Advertisements

ನಿಮಗೆ ಬೆಸ್ಕಾಂ ಬಗ್ಗೆ ಎಷ್ಟು ಗೊತ್ತು? ನೋಡಿ..

Kannada Mahiti

ಪ್ರಿಯ ಓದುಗರೇ ನಿಮಗೆ ಬೆಸ್ಕಾಂ ಬಗ್ಗೆ ಎಷ್ಟು ಗೊತ್ತು.. ಬೆಸ್ಕಾಂನ ಕಾರ್ಯವೈಖರಿಯ ಕಿರುನೋಟ ನಿಮ್ಮ ಮುಂದೆ.
ರಾಜ್ಯದಲ್ಲಿ ವಿದ್ಯುತ್‌ನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಅನ್ನೋ ಕಾರಣಕ್ಕೆ ಸರ್ಕಾರ ಕೆಇಆರ್‌ಸಿ ರಚನೆ ಮಾಡುತ್ತೆ. ಅಂದ್ರೆ ಕರ್ನಾಟಕ ಎಲೆಕ್ಟ್ರಿಕ್ ಸಿಟಿ ರೆಗ್ಯುಲೇಟರಿ ಕಮೀಷನ್. ಈ ಆಯೋಗದ ಕೆಲಸ ವಿದ್ಯುತ್ ದರವನ್ನು ನಿಗಧಿ ಹಾಗೂ ಪರಿಷ್ಕರಣೆ ಮಾಡುವುದು. ಕೆಇಆರ್‌ಸಿ ಸದ್ಯ ರಾಜ್ಯದಲ್ಲಿ 8 ಕೆಪಿಟಿಸಿ ಎಲ್‌ಗಳಿಗೆ ಅನುಮತಿ ಕೊಟ್ಟಿದೆ. ಕೆಪಿಟಿಸಿಎಲ್ ಅಂದ್ರೆ ಕರ್ನಾಟಕ ಪವರ್ ಟ್ರಾನ್ಸಮಿಶನ್ ಕಂಪನಿ ಲಿಮಿಟೆಡ್. ಇದು ಎಸ್ಕಾಂ ಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತೆ. ರಾಜ್ಯದಲ್ಲಿ ಸದ್ಯ 5 ಎಸ್ಕಾಂಗಳಿವೆ, ಮಂಗಳೂರು ಎಲೆಕ್ಟ್ರಿಕ್ ಸಿಟಿ ಸಪ್ಲೆಕಂಪನಿ, ಗುಲ್ಬರ್ಗಾ ಎಲೆಕ್ಟ್ರಿಕ್ ಸಿಟಿ ಸಪ್ಲೆಕಂಪನಿ..

[widget id=”custom_html-3″]

Advertisements

ಚಾಮುಂಡೇಶ್ವರಿ ಎಲೆಕ್ಟ್ರಿಕ್ ಸಿಟಿ ಸಪ್ಲೆಕಾರ್ಪರೇಶನ್, ಹುಬ್ಬಳ್ಳಿ ಎಲೆಕ್ಟ್ರಿಕ್ ಸಿಟಿ ಸಪ್ಲೆ ಕಂಪನಿ. ಇಬುಗಳು ಸರ್ಕಾರ ನಿಗಧಿ ಮಾಡಿದ ಜಿಲ್ಲೆಗಳಿಗೆ ವಿದ್ಯುತ್‌ನ್ನು ಪೂರೈಕೆ ಮಾಡುತ್ತೆ. ಸದ್ಯ ಬೆಸ್ಕಾಂ ಬಗ್ಗೆ ಹೇಳ್ಬೇಕು ಅಂದ್ರೆ ಬೆಸ್ಕಾಂ 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತೆ, ಚಿತ್ರದುರ್ಗ, ರಾಮನಗರ, ಕೋಲಾರ, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ವಿದ್ಯುತ್ ಪೂರೈಕೆ ಮಾಡುತ್ತೆ. ಈ 8 ಜಿಲ್ಲೆಯ ಜನರಿಗೆ ವಿದ್ಯುತ್ ಸಂಪರ್ಕ ಹಾಗೂ ಪೂರೈಕೆ ಕೆಲಸ ಮಾಡುತ್ತೆ. ಈ ಭಾಗದ ಜನರ ವಿದ್ಯುತ್ ಸಂಬಂಧಿತ ಸ’ಮ’ಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಕೊಡುತ್ತೆ. ಇನ್ನು ವಿದ್ಯುತ್ ಕ’ದಿ’ಯುವವರನ್ನು ನಿಯಂತ್ರಿಸಲು, ಹಾಗೂ ವಿದ್ಯುತ್ ಪೂರೈಕೆ ಮಾಡಲು..

[widget id=”custom_html-3″]

ಹಾಗೂ ಕೆಇಆರ್‌ಸಿ ನಿಗಧಿ ಪಡಿಸಿದ ದರದ ಮೇಲೆ ವಿದ್ಯುತ್ ಬಿಲ್‌ನ ಮೊತ್ತವನ್ನು ಜನರಿಂದ ಪಡೆಯಲು ಹಾಗೂ ಜನರ ಸ’ಮ’ಸ್ಯೆಗಳಿಗೆ ಸ್ಪಂಧಿಸುವ ಕಾಲ್‌ಸೆಂಟರ್‌ಗೂ ಹಾಗೂ ಬೆಸ್ಕಾಂನಲ್ಲಿ ಕೆಲಸ ಮಾಡಲು ಇಚ್ಚಿಸುವವರನ್ನು ನೇಮಕ ಮಾಡಲು ಪ್ರತ್ಯೇಕವಾದ ವಿಭಾಗಗಳಿರುತ್ತದೆ. ಇನ್ನು ಬೆಸ್ಕಾಂ ರನ್ ಆಗಲು ಬಿಬಿಎಂಪಿ, ಬಿಡಿಎ, ಹಾಗೂ ಬಿಡಬ್ಲೂ ಎಸ್‌ಎಸ್‌ಬಿಯ ಸಹಾಯ ಕೂಡ ಬೇಕಾಗುತ್ತದೆ. ಉದಾಹರಣೆಗೆ ಈಗ ಬೆಂಗಳೂರಲ್ಲಿ ಭೂ’ಗ’ತ ಕೇಬಲ್ ಕಾಮಾಗಾರಿ ನಡೀತೀದೆ ಅಂದ್ರೆ ಭೂಮಿಯ ಅಡಿಯಲ್ಲಿ ಕೇಬಲ್‌ಗಳನ್ನು ಹಾಕುವಂತಹ ಕೆಲಸ ಆಗ್ತಾಯಿದೆ.

[widget id=”custom_html-3″]

ಈ ಕೆಲಸಕ್ಕೆ ಬಿಡಬ್ಲೂ ಎಸ್‌ಎಸ್‌ಬಿಯವರ ಸಹಾಯ ಅತ್ಯವಶ್ಯವಾಗಿ ಬೇಕಾಗುತ್ತೆ. ಯಾಕಂದ್ರೆ ಎಲ್ಲೆಲ್ಲಿ ಪೈಪ್‌ಲೈನ್ ಹೋಗಿದೆ ತಿಳಿದುಕೊಳ್ಳುತ್ತೆ. ಇನ್ನು ವಿದ್ಯುತ್ ಖಾಸಗೀಕರಣ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೀತೀದೆ. ವಿದ್ಯುತ್ ಖಾಸಗೀಕರಣ ಆದ್ರೆ ಅನೂಕೂಲಕ್ಕಿಂತ ಅನಾನುಕೂಲನೇ ಜಾಸ್ತಿ ಅನ್ನುವಂತಹ ಅಭಿಪ್ರಾಯಗಳು ಸಹ ವ್ಯಕ್ತವಾಗಿದೆ.
ಈ ವಿಧ್ಯುತ್ ಖಾಸಗೀಕರಣದ ಬಗ್ಗೆ ಸರ್ಕಾರದ ನಿಲುವೇನು ಕಾದು ನೋಡಬೇಕು..