ನಮಸ್ತೇ ಸ್ನೇಹಿತರೆ, ಸರ್ಕಾರ ನಮ್ಮ ವೀರ ಯೋಧರನ್ನು ವೀರ ಮ’ರ’ಣ ಹೊಂದಿದ ಮೇಲೆ ಅವರ ಕುಟುಂಬಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಅನ್ನೋದಕ್ಕೆ ಕನ್ನಡಿ ಈ ಘ’ಟ’ನೆ.. 5 ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರ ಮತ್ತು ನಾಯಕರು ಕೈ ಬಿಟ್ಟರು ಜನ ಮಾತ್ರ ಯೋದರ ವೀರ ಬ’ಲಿ’ದಾನವನ್ನು ಮರಿಯೋದಿಲ್ಲಾ. ಅನ್ನೋದಕ್ಕೆ ನಿದರ್ಶನ ಈ ಘ’ಟ’ನೆ. ಅಷ್ಟಕ್ಕೂ ಅಲ್ಲಿ ಏನಾಗಿದೆ ಗೊತ್ತಾ.. ಮಧ್ಯಪ್ರದೇಶ ರಾಜ್ಯದ ದೆಪಲ್ ಪುರದ ಮೋಹನ್ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ತ್ರಿಪುರ ಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ 1992 ರಲ್ಲಿ ನಡೆದ ದಾ’ಳಿ’ಯಲ್ಲಿ ಮೋಹನ್ ವೀ’ರ ಮ’ರ’ಣ ಹೊಂದಿದರು..
[widget id=”custom_html-3″]

ಅವತ್ತು ಮೋಹನ್ ಅವರ ಪತ್ನಿ ರಾಜು ಬಾಯಿ ಹಾಗು ಇಬ್ಬರು ಚಿಕ್ಕ ಮಕ್ಕಳು ಅಕ್ಷರಶಃ ಅನಾಥರಾದ್ರು. ಸರ್ಕಾರ ನಮಗೆ ಏನಾದ್ರು ಸಹಾಯ ಮಾಡುತ್ತದೆ ಎಂದು ಪತ್ನಿ ರಾಜು ಬಾಯಿ ಹಾಗು ಇಬ್ಬರು ಮಕ್ಕಳು ಪ್ರತೀ ದಿಮ ಕಾಯುತ್ತಿದ್ದರು.. ಆದರೆ ಯಾವುದೇ ಸಹಾಯ ಸರ್ಕಾರದಿಂದ ಬರಲೇ ಇಲ್ಲಾ. ಪ್ರತೀ ತಿಂಗಳು ಬರುತ್ತಿದ್ದ 700 ರೂಪಾಯಿ ಮಾಸಿಕ ವೇತನದಲ್ಲೇ ಮಕ್ಕಳನ್ನು ಸಾಕುತ್ತಿದ್ದ ರಾಜು ಬಾಯಿ ಮಣ್ಣಿನಿಂದ ಕಟ್ಟಿದ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು.. ಈಗೆ 27 ವರ್ಷ ಕಳೆದೇ ಹೋಯ್ತು ಸರ್ಕಾರ ಇವರ ಕಡೆ ಕಣ್ಣೆತ್ತಿ ನೋಡಲೇ ಇಲ್ಲಾ. ಮಳೆ ಬಂದರೆ ಮನೆಯೆಲ್ಲಾ ನೀರು.
[widget id=”custom_html-3″]

ಇಗ್ಲೋ ಆಗ್ಲೋ ಬಿದ್ದೋಗುವಂತಹ ಮಣ್ಣಿನ ಗುಡಿಸಿಲಿನಲ್ಲಿದ್ದ ರಾಜು ಬಾಯಿ ಮತ್ತು ಆಕೆಯ ಮಕ್ಕಳನ್ನು ನೋಡಿದ ಅದೇ ಊರಿನ ಯುವಕರ ಹೃದಯ ಕದಲಿತು.. 2020 ರಲ್ಲಿ ರಾಜು ಬಾಯಿ ಅವರಿಂದ ರಾಕಿ ಕಟ್ಟಿಸಿಕೊಂಡ ಅದೇ ಊರಿನ ನಾರಾಯಣ ಎನ್ನುವ ಯುವಕ ಮುಂದಿನ ವರ್ಷ ರಾಕಿ ಹಬ್ಬ ಬರುವ ಹೊತ್ತಿಗೆ ಹೇಗಾದರೂ ಮಾಡಿ ರಾಜು ಬಾಯಿ ಅವರಿಗೆ ಹೊಸ ಮನೆ ಕಟ್ಟಿಸಿಕೊಡಬೇಕೆಂದು ನಿರ್ಧರಿಸಿದ ಅದರ ಭಾಗವಾಗಿ 20 ಜನ ಯುವಕರ ತಂಡವನ್ನು ಕಟ್ಟಿ ಅಕ್ಕ ಪಕ್ಕದ ಊರಿನಲ್ಲಿ ದೇಣಿಗೆ ಸಂಗ್ರಹ ಮಾಡಿ..
[widget id=”custom_html-3″]

11 ಲಕ್ಷ ರೂಪಾಯಿ ಕರ್ಚು ಮಾಡಿ ಒಂದೊಳ್ಳೆ ಮನೆಯನ್ನು ಕಟ್ಟಿ ಇವತ್ತು ರಕ್ಷಾ ಬಂಧನ ದಿನ ಯುವಕರು ರಾಜು ಬಾಯಿ ಅವರಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲದೇ ಊರಿನ ಯುವಕರು ಕೈಚಾಚಿ ತಮ್ಮ ಕೈ ಮೇಲೆ ನಡೆದುಕೊಂಡು ಹೋಗುವಂತೆ ರಾಜು ಬಾಯಿ ಅವರಿಗೆ ಹೇಳಿದರು. ದೇವರು ಕೊಟ್ಟ ತಮ್ಮಂದಿರ ನಡೆದುಕೊಂಡು ಹೋಗಿ ಹೊಸ ಮನೆಯನ್ನು ಪ್ರವೇಶಿಸಿದರು.. ಯುವಕರು ತೋರಿಸಿದ ಪ್ರೀತಿಗೆ ಕಣ್ಣೀರು ಹಾಕಿದ್ದಾರೆ ಆ ತಾಯಿ.. ಒಬ್ಬ ವೀರ ಯೋಧನನ್ನು ಜನ ಮರಿಯೋದಿಲ್ಲಾ ಅನ್ನೋದಕ್ಕೆ ನಿದರ್ಶನ ಈ ಘ’ಟ’ನೆ.