Advertisements

ಇವನನ್ನ ಹಿಡಿದು ಕೊಟ್ಟವರಿಗೆ ಬರೋಬ್ಬರಿ 73 ಲಕ್ಷ ರೂಪಾಯಿ ಬಹುಮಾನ.. ಯಾಕೆ ಗೊತ್ತೇ!

News

ಪ್ರಿಯ ವೀಕ್ಷಕರೇ ಭಾರತೀಯ ಮಹಿಳೆಯರು ವಿದೇಶದಲ್ಲಿ ಇರುವ ವರನನ್ನು ಅರಿಸಿ ವಿವಾಹವಾಗುತ್ತಾರೆ. ಆದರೆ ಅವರ ಪೂರ್ವಪರಗಳನ್ನು ಯೋಚಿಸುವುದೇ ಇಲ್ಲ ವಿವಾಹವಾದ ಮೇಲೆ ಪಶ್ಚಾತಾಪ ಕೊಟ್ಟಿರುವ ಅದೆಷ್ಟು ಜೋಡಿಗಳನ್ನು ನಾವು ಇಂದಿಗೂ ನೋಡುತ್ತಲೇ ಇದ್ದೇವೆ. ಕೆಲ ಜೋಡಿಗಳು ಆದದ್ದು ಆಯಿತು ಎಂದು ಹೊಂದಿಕೊಂಡು ಬಾಳಿದರೆ, ಇನ್ನು ಕೆಲವರ ಜೀವನ ದು’ರಂ’ತದಲ್ಲಿ ಅಂ’ತ್ಯ’ವಾಗುತ್ತದೆ. ಅಂದಹಾಗೆ ಇಂದು ನಾವು ಹೇಳುತ್ತಿರುವುದು ಅಂತದೆ ಒಂದು ದು’ರಂ’ತದ ಸ್ಟೋರಿ. ಭಾರತೀಯ ಮೂಲದ ಮಹಿಳೆಯೋರ್ವಳು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವರನನ್ನು ವಿವಾಹವಾಗುತ್ತಾಳೆ.. ಸಾವಿರಾರು ಕನಸು ಹೊತ್ತು ಹೆತ್ತವರನ್ನು ಬಿಟ್ಟು, ತಾಯಿ ನಾಡನ್ನು ಬಿಟ್ಟು ವಿದೇಶಕ್ಕೆ ಹಾರುತ್ತಾಳೆ. ವಿವಾಹವಾದ ಮೇಲೆ ಹನಿಮೂನ್ ಮುಗಿಸಿಕೊಂಡು ಮರಳಿ ಭಾರತಕ್ಕೆ ಬಂದು ಇಲ್ಲಿಯೇ ನೆಲಸೋಣ ಎಂದು ಪತಿಮಹಾಶಯ ಪತ್ನಿಗೆ ಭಾಷೆ ನೀಡಿರುತ್ತಾನೆ. ಇದನ್ನೇ ನಿಜ ಎಂದು ಭಾವಿಸಿ ಪತ್ನಿ ಸರ್ವ ಸರ್ವಸ್ವವನ್ನು ಆತನಿಗೆ ಧಾರೆಯೆರೆದು ಆತನೊಂದಿಗೆ ಅಮೆರಿಕಕ್ಕೆ ಹೋಗುತ್ತಾಳೆ.

[widget id=”custom_html-3″]

Advertisements


ನವವಿವಾಹಿತರು ಐಶಾರಾಮಿ ರೆಸ್ಟೋರೆಂಟ್ ಒಂದರಲ್ಲಿ ಇದು ತಮ್ಮ ವಿಲಾಸಿ ಜೀವನವನ್ನು ಕರೆಯುತ್ತಾರೆ. ಖುಷಿ ಸಂತೋಷ ಬಹುದಿನಗಳವರೆಗೆ ಉಳಿಯುವುದಿಲ್ಲ. ಇದೀಗ ಶುರುವಾಯಿತು ನೋಡಿ ಕಷ್ಟದ ಜೀವನ. ಗುಜರಾತ್ ಮೂಲದ ಯುವಕ 30 ವರ್ಷದ ಭದ್ರೇಶ್ ಕುಮಾರ್ ಚೇತನ್ ಲಾಲ್ ಪಟೇಲ್ ಈ ನವ ವರ. ಇತ ಪಾಲಕ್ ಎಂಬ ಯುವತಿಯನ್ನು ಗುಜರಾತ್ ಸಂಪ್ರದಾಯದಂತೆ ವಿವಾಹವಾಗಿದ್ದ. ನವ ದಂಪತಿಗಳಿಬ್ಬರೂ ಪರಸ್ಪರ ಇಷ್ಟಪಟ್ಟು ವಿವಾಹವಾಗಿದ್ದರು. ಹನಿಮೂನಿಗೆಂದು ಅಮೆರಿಕಕ್ಕೆ ಹೋದ ದಂಪತಿ ಮರಳಿ ಇಂಡಿಯಾಗೆ ಬರಲೆ ಇಲ್ಲ. ಅಲ್ಲಿ ಏನಾಯಿತು ಎಂದು ಸಂಬಂಧಿಕರಿಗೆ ತಿಳಿಯಲೇ ಇಲ್ಲ. ತಿಂಗಳುಗಳ ನಂತರ ನವದಂಪತಿಯ ವೈವಾಹಿಕ ಜೀವನ ದು’ರಂ’ತದಲ್ಲಿ ಅಂ’ತ್ಯ’ವಾಗಿತ್ತು. ಹೌದು ವೀಕ್ಷಕರೆ ಅರ್ಥ ಕೆಲಸ ಮಾಡುತ್ತಿದ್ದದ್ದು ಅಮೆರಿಕದ ರೆಸ್ಟೋರೆಂಟ್ ನಲ್ಲಿ.ಅಲ್ಲಿಂದ ಸ್ವಲ್ಪವೇ ದೂರದಲ್ಲಿ ಒಂದು ಅಪಾರ್ಟ್ ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದರು.

[widget id=”custom_html-3″]

ಕೆಲದಿನಗಳ ನಂತರ ಪತ್ನಿ ಭಾರತಕ್ಕೆ ವಾಪಸ್ ಹೋಗುವಂತೆ ಒತ್ತಾಯಿಸಿದ್ದಳು. ಆದರೆ ಪತಿ ಮಹಾಶಯನಿಗೆ ಭಾರತಕ್ಕೆ ವಾಪಸಾಗುವ ಮನಸ್ಸಿರಲಿಲ್ಲ ಆದ್ದರಿಂದ ಕೆಲವೇ ದಿನಗಳಲ್ಲಿ ಇವರಿಬ್ಬರ ಮನಸ್ತಾಪ ಇದೇ ವಿಷಯ ಕಾರಣವಾಯಿತು ಆಗಾಗ ಜ’ಗ’ಳವಾಗುತ್ತಿತ್ತು. ಅದೊಂದು ದಿನ ಜ’ಗ’ಳ ವಿ’ಕೋ’ಪಕ್ಕೆ ತಿರುಗಿ ಪತ್ನಿಯನ್ನು ಬರ್ಬರವಾಗಿ ಹ’ತ್ಯೆ’ಗೈದ ಕಿ’ರಾ’ತಕ ಅಲ್ಲಿಂದ ಪರಾರಿಯಾಗಿದ್ದಾನೆ. ರೆಸ್ಟೋರೆಂಟ್ ನಲ್ಲಿ ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತಿದ್ದ ದಂಪತಿ ಇಬ್ಬರ ನಡುವೆ ಇದೇ ಕಾರಣಕ್ಕೆ ಜ’ಗ’ಳವಾಗಿತ್ತು. ಪತ್ನಿ ಪಾಲಕ್ ತಾಯಿಗೆ ಕರೆಮಾಡಿ ಭಾರತಕ್ಕೆ ವಾಪಸ್ ಬರುವುದಾಗಿ ತಿಳಿಸುತ್ತಿದ್ದಳು. ಇವಳ ಫೋನ್ ಕಸಿದುಕೊಂಡು ಪತಿ ಮಹಾಶಯ ಕೋಪದಲ್ಲಿ ಅವಳನ್ನು ತಪ್ಪಿಸುತ್ತಿದ್ದ. ಹೀಗೆ ಜ’ಗ’ಳ ವಿ’ಕೋ’ಪಕ್ಕೆ ತಿರುಗಿದ್ದು ಪತ್ನಿಯನ್ನು ಕೋಪದಲ್ಲಿ ಅಡುಗೆ ಮನೆಯಲ್ಲಿ ಬರ್ಬರವಾಗಿ ಹ’ತ್ಯೆ’ಗೈದಿದ್ದಾನೆ. ಅಡುಗೆಗೆ ಬಳಸುತ್ತಿದ್ದ ಹರಿತವಾದ ಆ’ಯು’ಧಗಳಿಂದ ಮನಸೋಇಚ್ಛೆ ಚು’ಚ್ಚಿ ಹ’ತ್ಯೆ’ಗೈದು, ಅಲ್ಲಿಂದ ರೂಂ ಗೆ ಬಂದು ರಾತ್ರೋರಾತ್ರಿ ಅಗತ್ಯವಸ್ತುಗಳೊಂದಿಗೆ ಪರಾರಿಯಾಗಿದ್ದ.

[widget id=”custom_html-3″]

ಇದು ಅಮೆರಿಕ ರೆಸ್ಟೋರೆಂಟ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ರೆ ಇದು ನಡೆದು ಎರಡು ವರ್ಷ ಕಳೆದರೂ ಆತ ಎಲ್ಲಿದ್ದಾನೆ ಎಂದು ತಿಳಿದುಬಂದಿಲ್ಲ. ಆಗಾಗ ಪಾಲಕ್ ತಾಯಿಯೊಂದಿಗೆ ಕಾಲ್ ಮಾಡಿ ಭಾರತಕ್ಕೆ ಮರಳುವುದಾಗಿ ತಿಳಿಸಿದ್ದ ಈ ಸಂಗತಿಗಳು ಅವಳ ಮೊಬೈಲ್ನಿಂದ ಪೊಲೀಸರಿಗೆ ತಿಳಿದುಬಂದಿತ್ತು. ಇದೀಗ ಈತನನ್ನು ಹಿಡಿದು ಕೊಟ್ಟಲ್ಲಿ 73 ಲಕ್ಷ ರೂ ಬಹುಮಾನ ಘೋಷಿಸಿದೆ. ಯಾಕಂದ್ರೆ ಇತ ಅಮೇರಿಕಾದ 2017ರಲ್ಲಿ FBI ತನಿಖಾ ತಂಡದ ಪ್ರಕಾರ ಮೋಸ್ಟ್ ವಾಂ’ಟೆ’ಡ್ ಕ್ರಿ’ಮಿ’ನಲ್ ಲಿಸ್ಟ್ ನಲ್ಲಿ 514ರಲ್ಲಿ ಈತನೂ ಒಬ್ಬ ಆಗಿದ್ದಾನೆ. ಆದ್ದರಿಂದ ಈತನನ್ನು ಹಿಡಿದು ಕೊಟ್ಟಲ್ಲಿ $1ಲಕ್ಷ ಡಾಲರ್ ನೀಡುವುದಾಗಿ ಘೋಷಿಸಿದೆ. ಆರು ಕನಸು ಕಟ್ಟಿಕೊಂಡು ಪತಿಯ ಹಿಂದೆ ಹೋದ ಪತ್ನಿ ಧಾ’ರು’ಣವಾಗಿ ಸಾ’ವ’ನ್ನಪ್ಪಿದ್ದು ದು’ರಂ’ತವೇ ಸರಿ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿ ವಿವಾಹವಾಗುವ ಹುಡುಗಿಯರಿಗೆ ಇಷ್ಟೋರಿ ಒಂದು ಉದಾಹರಣೆಯಾಗಿದೆ..

[widget id=”custom_html-3″]