Advertisements

ವಿಮಾನದಲ್ಲಿ ಹೃದಯಘಾತವಾಗಿ ಇದ್ದಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ .. ನಂತರ ಅಲ್ಲೇ ಇದ್ದ ಕೇಂದ್ರ ಸಚಿವ ಮಾಡಿದ್ದೇನು ಗೊತ್ತಾ? ಇದು ಮಾನವೀಯತೆ ಅಂದ್ರೆ..

Kannada Mahiti

ಮನುಷ್ಯ ದೂಡ್ಡ ವ್ಯಕ್ತಿಯಾಗಬೇಕಾದರೆ ದೊಡ್ಡ ‌ಹುದ್ದೆಯಲ್ಲಿ ಇರಬೇಕೆಂದೆನಿಲ್ಲ, ಸಣ್ಣ ಕೆಲಸಗಳನ್ನು ಮಾಡುವ ಮೂಲಕ ದೂಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಅದೇ ರೀತಿ ದೂಡ್ಡ ಹುದ್ದೆಯಲ್ಲಿದ್ದರು ಅತೀವ ಸಾಮಾನ್ಯರಂತೆ ಎಲ್ಲರನ್ನು ಸಮಾನ ದೃಷ್ಟಿಯಿಂದ ‌ನೋಡುವ ಅದೇಷ್ಟೊ ಗಣ್ಯ ರು ನಮ್ಮ‌ ಮಧ್ಯಯೇ ಇದ್ದಾರೆ. ಅವರ ಸ್ಥಾನದಲ್ಲೆ ನಿಲ್ಲುತ್ತಾರೆ ಈ ಕೇಂದ್ರ ಸಚಿವರು. ಹೌದು ವಿಮಾನ‌ ಪ್ರಯಾಣದಲ್ಲಿ ವ್ಯಕ್ತಿಯೂಬ್ಬನ ಜೀ’ವ ಉಳಿಸಿದ ಕೇಂದ್ರ ಸಚಿವರು ಯಾರು, ಎಲ್ಲಿ ಘ’ಟ’ನೆ ನಡೆದಿತ್ತು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ..

[widget id=”custom_html-3″]

Advertisements

ಇಂಡಿಗೋ ವಿಮಾನದ ಪ್ರಯಾಣದ ಸಮಯದಲ್ಲಿ 12A ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯ ಸ್ಥಿತಿ ಹದಗೆಟ್ಟಿತು ಜೊತೆಗೆ ಹೃ’ದಯ’ಘಾತಕ್ಕೊ ಒಳಗಾದರು. ಅದೇ ಸಮಯದಲ್ಲಿ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ಸಚಿವ ಹಾಗೂ ವೈದ್ಯರಾದ ಡಾ. ಭಾಗವತ್ ಕರದ್ ಕೊಡಲೆ ಆ ವ್ಯೆಕ್ತಿಯ ನೇರವಿಗೆ ಧಾವಿಸಿದ್ದಾರೆ. ವಿಮಾನದಲ್ಲಿ ಲಭ್ಯ‌ವಿದ್ದ ತುರ್ತು ಔಷಧಿಗಳ ಹಾಗೂ ಚುಚ್ಚಮದ್ದು ನೀಡುವ ಮೂಲಕ ಸುಮಾರು ಅರ್ಧ ಗಂಟೆಯ ಕಾಲ‌ ಚಿ’ಕಿ’ತ್ಸೆ ನೀಡಿದ ಸಚಿವರು ರೋಗಿಯ ಆರೋಗ್ಯ ಸುಧಾರಿಸುವಲ್ಲಿ ನೇರವಾಗಿದ್ದಾರೆ.

[widget id=”custom_html-3″]

ತಾನೂಬ್ಬ ಸಚಿವರಾಗಿದ್ದು ಯಾವುದಕ್ಕೂ ಹಿಂಜರಿಯದೇ ರೋಗಿಯ ಜೀ’ವ ಉ’ಳಿ’ಸಿದ್ದು ಶ್ಲಾಘನೀಯ. ವಿಮಾನ ನಿಲ್ದಾಣಕ್ಕೆ ತಲುಪಿದ‌‌‌ ನಂತರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಗಂಟೆಯ ರೋಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ರೋಗಿಯ ಕುಟುಂಬಸ್ಥರು ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ..

[widget id=”custom_html-3″]