Advertisements

ಪ್ರೀತಿಯ ಬಲೆಯಲ್ಲಿ ಸಿಲುಕಿ ಸ’ತ್ತುಹೋದ ಈ ಹುಡುಗ ಏನಾಗಿದ್ದ ಗೊತ್ತಾ? ಅಸಲಿಗೆ ಅಲ್ಲಿ ನಡೆದಿದ್ದು ಏನು.. ಈಗ ಅವರ ಮನೆಯವರ ಪರಿಸ್ಥಿತಿ ಹೇಗಿದೆ ನೋಡಿ.

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿಗಷ್ಟೇ ಸುದ್ದಿಯಾಗಿದ್ದ ಪ್ರೇಮಿಗಳಿಬ್ಬರ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಈ ಹುಡುಗನ ಹೆಸರು ಬಾಸ್ಕರ್.. ಈತ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಆರವಳ್ಳಿ ಗ್ರಾಮದ ಹುಡುಗ.. ಈ ಹುಡುಗ ಚಿಕ್ಕ ವಯಸ್ಸಿನಿಂದಲೇ ಕಬಡ್ಡಿ ಆಟಗಾರ, ಆಗೆ ಕಬಡ್ಡಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾನೆ. ಇತ್ತೀಚೆಗಷ್ಟೇ ಸುಮಾರು 6 ತಿಂಗಳಿನಿಂದ ಈತ ಪ್ರೇಮದಲ್ಲಿ ಸಿ’ಲು’ಕಿದ್ದ. ಆದರೆ ವಿಧಿಯಾಟದಲ್ಲಿ ತಾನು ಇಹ’ಲೋಕ’ವನ್ನು ತ್ಯ’ಜಿಸಿ’ದ್ದಾನೆ.. ಅಸಲಿಗೆ ಅಲ್ಲಿ ನಡೆದಿದ್ದು ಏನು. ಈಗ ಅವರ ಮನೆಯವರ ಪರಿಸ್ಥಿತಿ ನೋಡಿದರೆ ನಿಜಕ್ಕೂ ದುಃಖವಾಗುತ್ತದೆ.

Advertisements

ಆ ಹುಡುಗನ ಪರಿಸ್ಥಿತಿಗೆ ಕಾರಣವಾದ್ರೂ ಏನು ಗೊತ್ತಾ? ಒಂದು ಹುಡುಗಿಯನ್ನ ಈತ ಮನಸಾರೆ ಪ್ರೀತಿಸುತ್ತಿದ್ದ.. ಆದರೆ ಆ ಹುಡುಗಿ ನನ್ನ ತಂದೆ ತಾಯಿ ಮಾತನ್ನು ನಾನು ಕೇಳುತ್ತೇನೆ, ನಿನ್ನ ಮದುವೆಯಾಗುವುದಿಲ್ಲ. ಬೇರೆ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾಳೆ.. ಇಷ್ಟು ಖಡಾಖಂಡಿತವಾಗಿ ಆಕೆ ಆ ಹುಡುಗನನ್ನ ಬೇಡ ಅಂತ ಹೇಳಿದರು ಸಹ ಆಕೆಯನ್ನ ಬಿಟ್ಟು ಬದುಕಲು ಆ ಹುಡುಗನಿಗೆ ಆಗಲಿಲ್ಲ.

ತನ್ನ ಪ್ರೀತಿಗೋಸ್ಕರ ತನ್ನ ಉ’ಸಿರನ್ನೇ ಅಂ’ತ್ಯಗೊಳಿ’ಸಿದ್ದಾನೆ.. ಇನ್ನೂ ಹುಡುಗಿಯ ಮನೆಯವರು ತುಂಬಾ ಸಂತೋಷವಾಗಿದ್ದಾರಂತೆ. ಆದರೆ ಆತನ ಮನೆಯವರು ಮಾತ್ರ ಮಗನನ್ನು ನೆನೆದು ಕಣ್ಣೀರು ಇಡುತ್ತಿದ್ದಾರೆ. ಪ್ರೀತಿಯೇ ಜೀವನವಲ್ಲ.. ಅದಕ್ಕೂ ಮಿಗಿಲಾಗಿ ನಮ್ಮನ್ನು ಪ್ರೀತಿಸುವವರಿಗೋಸ್ಕರ ನಾವು ಬದುಕಬೇಕಾಗುತ್ತದೆ ಎನ್ನುವುದನ್ನ ನೆನಪಿಸಿಕೊಳ್ಳಬೇಕು.. ಅದರಲ್ಲೂ ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ನಿಮ್ಮ ತಂದೆ ತಾಯಿಗೋಸ್ಕರ ಆದ್ರೂ ಬದುಕಿ..