Advertisements

ಈ ಮುದ್ದಾದ ಹುಡುಗಿ ತನ್ನ ತಂದೆ ತಾಯಿಯ ಕೈಯಿಂದಲೇ ಏನಾದಳು ಗೊತ್ತಾ? ಘಟನೆ ವಿಷಯ ಕೇಳಿ ಪೊಲೀಸರೇ ಶಾಕ್ ಆಗಿದ್ರು..

Kannada Mahiti

ಪ್ರಿಯ ವೀಕ್ಷಕರೆ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿದ್ದ ಕುಟುಂಬವದು. ಒಳ್ಳೆಯ ಹುದ್ದೆ ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿ ಬದುಕಿ ಬಾಳಬೇಕೆಂಬ ಕನಸ್ಸಿನ ಗೋಪುರವನ್ನು ಕಟ್ಟಿಕೊಂಡವಳು. ಇಷ್ಟ ಪಟ್ಟ ಹುಡುಗುನನ್ನೆ ಮದುವೆಯಾಗಿದ್ದಳು. ಸ್ವಲ್ಪ ದಿನ ತವರು ಮನೆಗೆಂದು ಹೋದವಳು ಮನೆಗೆ ಬರಲೆಯಿಲ್ಲ. ಹಾಗಾದರೆ ಆ ಮಹಿಳೆ ಎಲ್ಲಿ ಹೋದಳು? ಏನಾದಳು ಅಂತೀರಾ ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಕಥೆ.. ಪಂಜಾಬ್ ಮೂಲದ ಅಭಿಷೇಕ್ ಎಂಬಾತ ದೆಹಲಿಯಲ್ಲಿ ಪತ್ನಿ ಭಾವನಾಳೊಂದಿಗೆ ವಾಸವಾಗಿದ್ದ. ಇದ್ದಕ್ಕಿದ್ದಂತೆ ನನ್ನ ಹೆಂಡತಿಯ ಮನೆಯವರು ಹೆಂಡತಿಯನ್ನು ತವರುಮನೆಗೆ ಕರೆದುಕೊಂಡು ಹೋಗಿದ್ದು ಎರಡು ದಿನಗಳಿಂದ ಆಕೆ ನನ್ನ ಫೋನನ್ನು ಎತ್ತುತ್ತಿಲ್ಲ ಎಂಬುದಾಗಿ ಹೇಳುತ್ತಾನೆ ಎಂಬುವುದಾಗಿ ದೆಹಲಿ‌ ಪೊಲೀಸ್ ಠಾಣೆಯಲ್ಲಿ ಸುದ್ದಿಯನ್ನು ತಿಳಿಸುತ್ತಾನೆ. ದೆಹಲಿ ಪೊಲೀಸ್ ರು ತಕ್ಷಣ ಆಕೆಯ ಮನೆಯವರ ಪೋನ್ ನಂಬರ ಪಡೆದು ಮಾಹಿತಿ ತಿಳಿದಾಗ ಆಕೆಯ ಪತಿ ಅಭಿಷೇಕ್ ತಬ್ಬಿಬ್ಬಾಗಿ ಹೋಗಿರುತ್ತಾನೆ.

[widget id=”custom_html-3″]

Advertisements

ಕಾರಣ ತವರು ಮನೆಗೆ ಹೋಗಿ ಬರುತ್ತೇನೆಂದು‌ ಹೇಳಿ ಹೋದ ಹೆಂಡತಿ ಸೇರಿದ್ದು ಮಸಣ. ಹೌದು ಪೊಲೀಸರು ವಿಚಾರಿಸಿದಾಗ ತಮ್ಮ ಮಗಳು ಹಾವು ಕಚ್ಚಿ ಸಾವನ್ನಪ್ಪಿರುವುದಾಗಿ ತಿಳಿಸುತ್ತಾರೆ. ಹೆಂಡತಿ ಸಾ’ವಿ’ನ ಹಿಂದೆ ಅವರ ಕುಟುಂಬದ ಕೈವಾಡವಿದೆ ಎಂದು ಅರಿತ ಪತಿ ಪೊಲೀಸ ರಿಗೆ ವಿಚಾರ ಕೈಗೊಳ್ಳಲು ತಿಳಿಸುತ್ತಾನೆ. ಮೂಲಕ ಭಾವನಾ ಒಳ್ಳೆಯ ಶ್ರೀಮಂತ ಹಾಗೂ ಉನ್ನತ ಮನೆತನದ ಹುಡುಗಿ. ತಂದೆ ತಾಯಿ ಸಂಪ್ರದಾಯವಾದಿಗಳು ಹೀಗಾಗಿ ಭಾವನಾ ಬೆಳೆದಿದ್ದು ಕಟ್ಟು ನಿಟ್ಟಿನ ಆಚಾರ ವಿಚಾರಗಳಲ್ಲಿ.ಮಗಳನ್ನು ಕೂಡ ತಮ್ಮ ಸಮುದಾಯದ ಅವರಿಗೆ ಕೊಟ್ಟು ಮದುವೆ ಮಾಡಬೇಕು ಎಂಬುದಾಗಿ ಚಿಕ್ಕವಯಸ್ಸಿನಿಂದಲೇ ಯೋಚಿಸಿಕೊಂಡು ಬಂದವರು. ಹೆಚ್ಚಿನ ವಿದ್ಯಾಬ್ಯಾಕ್ಕಾಗಿ ದೆಹಲಿಯ ವೆಂಕಟೇಶ್ವರ ವಿದ್ಯಾಕೇಂದ್ರಕ್ಕೆ ಸೇರಿದ್ದ ಭಾವನಾ ಆ ಕಾಲೇಜಿಗೆ ಸೇರಿದ ನಂತರ ಸ್ವತಂತ್ರಳಾಗಿ ಬದುಕಲು ಇಷ್ಟ ಪಡುತ್ತಾಳೆ. ಸ್ನೇಹಿತರೊಂದಿಗೆ ಎಂಜಾಯ್, ಮಾಡರ್ನ್ ಬಟ್ಟೆ ಧರಿಸುವುದು, ಶಾಪಿಂಗ್ಗೆ ಹೋಗುವುದು ಹೊರಗೆ ಸುತ್ತಾಡುವುದನ್ನು ಮಾಡಲು ಪ್ರಾರಂಭಿಸುತ್ತಾಳೆ.

[widget id=”custom_html-3″]

ಕಾಲೇಜ್ ಸೇರಿದ ಮೇಲೆ ಅವಳ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಂಡು ಅವಳ ಕುಟುಂಬ ಹಲವು ಬಾರಿ ಆಕೆಗೆ ತಾಕೀತು ಮಾಡಿರುತ್ತಾರೆ. ಯಾವುದಕ್ಕು ತಲೆ ಕಡೆಸಿಕೊಳ್ಳದ ಭಾವನ ತನ್ನ ದೆಹಲಿ ಜೀವನವನ್ನು ಚನ್ನಾಗಿ‌ ಕಳೆಯುತ್ತಿರುತ್ತಾಳೆ. ಮೊಲದೆ‌ ಸುಂದರವಾಗಿದ್ದ ಭಾವನಾಳಿಗೆ ಆಕೆಯ ಕಾಲೇಜಿನಲ್ಲಿ ಸಿನಿಯರ್ ಅಭಿಷೇಕ ಪರಿಚಯವಾಗುತ್ತದೆ.ಸ್ನೇಹ ಎನ್ನುವುದು ಪ್ರೀತಿಗೆ ತಿರುಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಇಬ್ಬರು ಕೂಡ ಕಾಲೇಜು ಸಮಯದಲ್ಲಿ ಸುತ್ತಾಡುವುದನ್ನು ಮಾಡುತ್ತಿದ್ದರು. ಪ್ರತಿಭಾನ್ವಿತನಾಗಿದ್ದ ಅಭಿಷೇಕ್ ವಿದ್ಯಾಭ್ಯಾಸ ಮುಗಿದ ನಂತರ ರಾಷ್ಟ್ರಪತಿ ಭವನದಲ್ಲಿ ಅಸಿಸ್ಟೆಂಟ್ ಪ್ರೋಗ್ರಾಮರ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ಭಾವನಾಳ ತಂದೆ ತಾಯಿಯರಿಗೆ ಗೊತ್ತಾಗಿ ಅಭಿಷೇಕ್ ತಮ್ಮ ಜಾತಿಯವನಲ್ಲ ಅವಳಿಂದ ದೂರ ಇರು ಎನ್ನುವುದಾಗಿ ವಾರ್ನಿಂಗ್ ಮಾಡುತ್ತಾರೆ.

[widget id=”custom_html-3″]

ಮಗಳ ಪ್ರೀತಿ ವಿಷಯ ತಿಳಿದ ಆಕೆಯ ತಂದೆ ತಾಯಿ ಆಕೆಗೆ ಆದಷ್ಟು ಬೇಗ ಮದುವೆ ಮಾಡಬೇಕೆಂದು ತಮ್ಮ‌ ಸಂಬಂಧದಲ್ಲೆ ವರ ನೋಡಲು ಪ್ರಾರಂಭಿಸಿದರು. ‌ಈ ವಿಷಯ ತಿಳಿದ ಭಾವನಾ ತಕ್ಷಣ ಅಭಿಷೇಕನೊಂದಿಗೆ ದೇವಸ್ಥಾನದಲ್ಲಿ ‌ಮದುವೆಯಾಗಿ ನಂತರ ರಿಜಿಸ್ಟರ್ ಆಫೀನಲ್ಲಿ ಮದುವೆಯನ್ನು ದೃಢಿಕರಿಸುತ್ತಾರೆ. ಈ ವಿಷಯವನ್ನು ತನ್ನ ಪಾಲಕರಿಗೆ ತಿಳಿಸಬೇಕೆಂದರೆ ಭಾವನಾಳಿಗೆ ಸಾಧ್ಯ ವಾಗುವುದಿಲ್ಲ. ಆದರೆ ಇತ್ತ ಅಭಿಷೇಕ ‌ಮನೆಯವರು ಈ ಮದುವೆಗೆ ಒಪ್ಪಿಗೆ ತಿಳಿಸುತ್ತಾರೆ. ಒಂದು ದಿನ ಭಾವನಾಳ‌ ಮನೆಯವರು ಆಶ್ಚರ್ಯ ಎಂಬಂತೆ ಅಭಿಷೇಕನ ಮನೆಗೆ ಆಕೆಯ ಬಂದು ಆದದ್ದೇನು ಆಗಿಹೋಯಿತು ನಿಮ್ಮಿಬ್ಬರ ಮದುವೇನು ಸಕಲ ಶಾಸ್ತ್ರದ ಪ್ರಕಾರ ಅದ್ಧೂರಿಯಾಗಿ ಮಾಡೋಣ ಎಂಬುದಾಗಿ ಹೇಳುತ್ತಾರೆ. ಅವರ ಮಾತನ್ನು ನಂಬಿದ ಅಭಿಷೇಕ್ ಭಾವನಳನ್ನು ಅವರ ಮನೆಗೆ ಕರೆದುಕೊಂಡು ಹೋಗಲು ಅನುಮತಿ ನೀಡುತ್ತಾನೆ. ಮನೆಗೆ ಕರೆದು ತಕ್ಷಣವೇ ಮಗಳನ್ನು ರೂಮಿನಲ್ಲಿ ಕೂಡಿ ಹಾಕಿ ಹಿಂಸೆಯನ್ನು ನೀಡುತ್ತಾರೆ.

[widget id=”custom_html-3″]

ಅವರ ಕಾಟದಿಂದ ತಪ್ಪಿಸಿಕೊಳ್ಳಲು ಭಾವನ ಮನೆ ಬಿಟ್ಟು ಓಡಿ ಹೋಗಲು ಪ್ರಯತ್ನ ಮಾಡಿದಾಗ ಅವಳನ್ನು ಬಿಗಿಯಾಗಿ ಹಿಡಿದು ಉಸಿರುಕಟ್ಟುವಂತೆ ಮಾಡುತ್ತಾರೆ. ಸ್ವಲ್ಪ‌ ಸಮಯದ ನಂತರ ಭಾವನಾಳ‌ ಪ್ರಾ’ಣ ಪಕ್ಷಿ ಹಾರಿಹೋಗಿರುತ್ತದೆ. ತಮ್ಮ ಸಂಬಂಧಿಕರಿಗೆಲ್ಲ ಮಗಳು ಹಾವು ಕಚ್ಚಿ ಮ’ರ’ಣ ಹೊಂದಿದ್ದಾಳೆ ಎಂಬುದಾಗಿ ಹೇಳಿ ರಾಜಸ್ಥಾನದ ತಮ್ಮ ಸ್ವಂತ ಊರಿನಲ್ಲಿ ಆಕೆಯ ಕ್ರಿಯೆಗಳನ್ನು ಮುಗಿಸುತ್ತಾರೆ. ಪೊಲೀಸರು ಇದರ ಕುರಿತಂತೆ ಇಬ್ಬರಲ್ಲಿ ವಿಚಾರಣೆ ಮಾಡಿದಾಗ ಎಲ್ಲ ಸತ್ಯಗಳು ಕೂಡ ಹೊರಬರುತ್ತದೆ. ಜಾತಿ ಹಾಗೂ ಮನೆತನದ ಪ್ರತಿಷ್ಠೆಗಾಗಿ ನನ್ನ ಮಗಳು ಮಾಡಿದ ತಪ್ಪಿಗಾಗಿ‌ ಹೀಗೆ ಮಾಡಿದ್ದೇವೆ ಎಂಬುವುದಾಗಿ ತಿಳಿಸುತ್ತಾರೆ. ಮದುವೆಯಾಗಿ ಸುಖವಾಗಿ ಬಾಳಬೇಕಿದ್ದ ಮಗಳನ್ನು ಬಾಳಬೇಕಾಗಿದ್ದ ಮಗಳನ್ನು ಪ್ರೀತಿ ಮಾಡಿದ್ದೇ ತಪ್ಪೆಂದು ತಂದೆ ತಾಯಿಯೇ ಕೊ’ಲೆ‌ ಮಾಡಿದ್ದು ನಿಜಕ್ಕೂ ದು’ರಂ’ತ.

[widget id=”custom_html-3″]