Advertisements

ನಟಿ ಭಾವನಾರನ್ನ ಕಾರಲ್ಲಿ ಕಿ’ಡ್ನಾ’ಪ್ ಮಾಡಿ ಯಾವ ವೀಡಿಯೊ ರೆಕಾರ್ಡ್ ಮಾಡಿದ್ದರು ಗೊತ್ತಾ? ಆ ಕೆಲಸ ಮಾಡಿಸಿದ ದೊಡ್ಡ ನಟ ಯಾರು ಗೊತ್ತಾ?

Cinema

ಕೆಲವರ್ಷಗಳ ಹಿಂದೆ ಬಹುಭಾಷಾ ನಟಿ ಭಾವನಾರನ್ನು ಕಿ’ಡ್ನಾ’ಪ್ ಮಾಡಿ ಅವರಿಗೆ ಲೈಂ’ಗಿ’ಕ ಕಿ’ರು’ಕುಳ ನೀಡಲಾಗಿತ್ತು. ಇದು ಸಹನಟ ಮತ್ತು ನಿರ್ದೇಶಕರಾದ ದಿಲೀಪ್ ಅವರ ಮಾಡಿಸಿದ್ದು ಎಂದು ಗೊತ್ತಾಗಿ ಅವರಿಗೆ 84 ದಿನಗಳ ಜೈ’ಲು ಶಿ’ಕ್ಷೆಯಾಯಿತು. ಆದರೆ ಈಗ ಜಾಮೀನು ಪಡೆದು ಆಚೆ ಬಂದಿದ್ದಾರೆ. ನಟಿ ಭಾವನಾರನ್ನು ಯಾಕೆ ಕಿ’ಡ್ನಾ’ಪ್ ಮಾಡಿದರು? ಇದಕ್ಕೆ ಕಾರಣವೇನು ಗೊತ್ತಾ? ನಟ ದಿಲೀಪ್ ಮೊದಲು ನಿರ್ದೇಶಕರಾಗಿ ಸಿನಿರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದಿಲೀಪ್ ಒಬ್ಬ ಮಿಮಿಕ್ರಿ ಆರ್ಟಿಸ್ಟ್ ಕೂಡ ಹೌದು. ತದನಂತರ ಸಿನಿಮಾದಲ್ಲಿ ಹೀರೋ ಆಗಿ ನಟಿಸಲು ಪ್ರಾರಂಭಿಸಿದರು. ಮೋಹನ್ಲಾಲ್, ಮೊಮ್ಮಟಿ ತರಾ ಸಿನಿಮಾ ಮಾಡುವ ಆಸೆ ಇತ್ತು.

[widget id=”custom_html-3″]

ಆದ್ದರಿಂದ ಅಸಿಸ್ಟೆಂಟ್ ಡೈರೆಕ್ಟರ್ ಆದ ದಿಲೀಪ್ ಹೀರೋ ಆದ್ರು. ಹೌದು 1994ರಲ್ಲಿ “ಮನತೆ ಕೊಟ್ಟರಂ” ಎಂಬ ಮಲಯಾಳ ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಇವರು ಜನರಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡುತ್ತಿದ್ದರು. ಆದ್ದರಿಂದ ಇವರನ್ನು ಜನರ ನಟ ಎಂತಲೂ ಕರೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಅಂದರೆ 1998 ರಲ್ಲಿ ಮಂಜು ವಾರಿಯರ್ ಜೊತೆ ಪ್ರೀತಿಸಿ ವಿವಾಹವಾದರು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ತದ ನಂತರ 1999 ರಿಂದ 2009 ರ ಹೊರಗೆ ನಟಿಸಿದ ಎಲ್ಲ ಚಿತ್ರಗಳು ಮಲಯಾಳಂನಲ್ಲಿ ಸೂಪರ್ ಹಿಟ್ ಆಗುತ್ತವೆ. ಇದರ ಜೊತೆ ಜೊತೆಗೆ ರಿಯಲ್ ಎಸ್ಟೇಟ್ ಬಿಸಿನೆಸ್, ಹೋಟೆಲ್ ಚೈನ್ ಬಿಸಿನೆಸ್ ಕೂಡ ಆರಂಭಿಸಿದರು ಅದರಲ್ಲಿ ಕೋಟಿಗಟ್ಟಲೆ ಲಾಭದಲ್ಲಿ ಪಡೆದು ಅತಿಬೇಗನೆ ಶ್ರೀಮಂತರ ಪಟ್ಟವೇರಿದರು. ಅಸ್ಟೊತ್ತಿಗೆ ಅವರಿಗೆ ಮೀನಾಕ್ಷಿಯ ಎಂಬ ಹೆಣ್ಣು ಮಗು ಜನಿಸಿತ್ತು. ಇದಾದನಂತರ ಬಹುಭಾಷಾ ನಟಿ ಭಾವನಾ ರೊಂದಿಗೆ ಆಪ್ತತೆಯಿಂದ ಓಡಾಡಿದರು. ತದನಂತರ ಇವರನ್ನು ಬಿಟ್ಟು ಕಾವ್ಯಾ ಮಾಧವನ್ ಜೊತೆ ಹೆಚ್ಚು ಆಪ್ತತೆ ಮತ್ತು ಸಲುಗೆಯಿಂದ ಓಡಾಡಿದರು. ಇದನ್ನು ಭಾವನಾ ದಿಲೀಪ್ ಅವರ ಪತ್ನಿ ಮಂಜು ವಾರಿಯರ್ ಗೆ ತಿಳಿಸಿದರು. ಆಗ ಪತಿಗೆ ಪತ್ನಿ ಮಂಜು ವಾರಿಯರ್ ಕ್ಲಾ’ಸ್ ತೆಗೆದುಕೊಂಡಳು. ಆದ್ರೂ ಸಹ ಇಬ್ಬರ ಸಂಬಂಧ ಕಡಿಮೆಯಾಗದೆ ಬದಲಾಗಿ ಹೆಚ್ಚಾಯಿತು.ಇದೇ ಕಾರಣಕ್ಕೆ ಮಂಜು ವಾ’ರಿ’ಯರ್ ಮತ್ತು ದಿಲೀಪ ರ ಮಧ್ಯೆ ಆಗಾಗ ಜ’ಗ’ಳಗಳು ಕೂಡ ನಡೆದವು. ಆದರೂ ದಿಲೀಪ್ ಕಾವ್ಯವನ್ನು ಬಿಡಲಿಲ್ಲ. ಇದರಿಂದ ಮಂಜು ವಾರಿಯರ್ ಪತಿಯಿಂದ ಡೈ’ವೋರ್ಸ್’ ಪಡೆದಳು. ತದ ನಂತ್ರ ಕೋರ್ಟ್ ಮೂಲಕ ಅರ್ಧ ಆಸ್ತಿಯನ್ನು ಪಡೆದಳು.

[widget id=”custom_html-3″]

ಇದು ಮಾಧ್ಯಮದಲ್ಲಿ ಆಗ ಬಹುದೊಡ್ಡ ಸುದ್ದಿಯಾಯ್ತು. ಇದಕ್ಕೆಲ್ಲ ಕಾರಣ ಭಾವನಾ ಎಂದು ದಿಲೀಪ್ ಮತ್ತು ಕಾವ್ಯಾ ತಿಳಿದು ಅವಳ ಮೇಲೆ ಸೇ’ಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದರು. ತದನಂತರ 2ನೇ ವಿವಾಹವಾದ ದಿಲೀಪ್ ಮತ್ತು ಕಾವ್ಯಾ ಭಾವನಾ ವಿ’ರು’ದ್ಧ ಹರಿಹಾಯ್ದರು. ಇದು ಇಬ್ಬರಿಗೂ ಎರಡನೇ ವಿವಾಹವಾಗಿತ್ತು. ಇವರಿಬ್ಬರ ಕ’ಳ್ಳ ಸಂ’ಬಂ’ಧ ವಿವಾಹದ ನಂತರ ಆಚೆ ಬಂದಿತ್ತು. ತಮ್ಮ ಕರಿಯರಿಗೆ ಮಸಿ ಬಳೆದ ಭಾವನಾಳನ್ನು ಕಿ’ಡ್ನಾ’ಪ್ ಮಾಡಿ, ಅವಳಿಗೆ ಲೈಂ’ಗಿ’ಕ ಕಿ’ರು’ಕುಳ ನೀಡಿ, ಅದನ್ನು ಮೊಬೈಲ್ನಲ್ಲಿ ಸೆರೆಹಿಡಿದು ಮಾಧ್ಯಮದಲ್ಲಿ ಪ್ರಸಾರಮಾಡುವ ಪ್ಲಾನ್ ಹಾಕಿದ್ದರು. ದಿಲೀಪ್ ಮತ್ತು ಕಾವ್ಯ ಮಾಡಿದ ಪ್ಲಾನ್ ಏನು ಚೆನ್ನಾಗಿತ್ತು. ಆದರೆ, ಅದು ತೀರಾ ಕೆಳಮಟ್ಟದ ಕೆಲಸವಾಗಿತ್ತು. ಇದಕ್ಕೆ ತಮ್ಮ ಕಟ್ಟಾ ಅಭಿಮಾನಿಯಾದ ಸುನಿಲ್ ಎಂಬುವವನು ಸಹಾಯ ಪಡೆದಿದ್ದರು. ಹಾಗೆ ಭಾವನಾ ಕಾರ ಡ್ರೈವರ್ ಕೂಡಾ ದುಡ್ಡಿನ ಆಸೆಗೆ ಇವರೊಂದಿಗೆ ಸಮೀಲಾಗಿದ್ದ. ಪ್ಲಾನ್ ಪ್ರಕಾರ 2017 ಫೇಬ್ರುವರಿ 17 ರಂದು ಶೂಟಿಂಗೆ ಎಂದು ತನ್ನ ಕಾರಲ್ಲಿ ಹೋಗುತ್ತಿದ್ದ ಭಾವನಾರನ್ನು ತಡೆದು 7,8 ಜನರು ಅವಳ ಮೇಲೆ ರಾ’ಕ್ಷ’ಸರಂತೆ ಎರಗಿದ್ದಾರೆ.

[widget id=”custom_html-3″]

ಒಬ್ಬರು ಆದಮೇಲೆ ಒಬ್ಬರು ನಟಿಗೆ ಲೈಂ’ಗಿ’ಕ ಕಿ’ರು’ಕುಳ ನೀಡಿ ಮೊಬೈಲ್ ನಲ್ಲಿ ಸೀರೆಹಿಡಿದಿದ್ದಾರೆ. ನಂತ್ರ ಅವಳನ್ನು ರಸ್ತೆ ಮದ್ಯದಲ್ಲಿ ವಂಟಿಯಾಗಿ ಬಿಟ್ಟು ಹೋಗಿದ್ದಾರೆ. ರಸ್ತೆಯಲ್ಲಿ ಹೋಗುತಿದ್ದವರ ಸಹಾಯ ಪಡೆದ ಭಾವನಾ ಸಿನಿಮಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ತಂಡ ಪೊಲೀಸ್ ರಿಗೆ ಮಾಹಿತಿ ನೀಡಿದರು. ತನಿಖೆ ನಡೆಸಿದ ಪೊಲೀಸರು ಮೊದಲು ಕಾರ್ ಡ್ರೈವರ್ ನನ್ನು ವಿಚಾರಿಸಿದ್ದಾರೆ ಆತನ ಫೋನ್ ಕರೆಗಳನ್ನು ಪರಿಶೀಲಿಸಿದ್ದಾರೆ. ಆಗ ಎಲ್ಲವೂ ಆಚೆ ಬಂದಿದೆ. ನಂತರ ಸುನೀಲನನ್ನು ಸೆರೆಹಿಡಿದು ಆತನಿಂದ ಬಾಯಿ ಬಿಡಿಸಿದಾಗ ದಿಲೀಪ್ ನ ಹೆಸರು ಆಚೆ ಬಂದಿತ್ತು. ಅದಕ್ಕೆ ಅವರು ಮಾತನಾಡಿದ ಕರೆಗಳು ಸಾಕ್ಷಿಯಾಗಿದ್ದಾವು. ಅ’ಪರಾ’ಧಿ ಸುನಿಲ್ ಕೂಡ ನಡೆದ ಎಲ್ಲ ಘ’ಟ’ನೆಯನ್ನು ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಈ ಘ’ಟ’ನೆಯಿಂದ ನಟ ಮತ್ತು ನಿರ್ದೇಶಕನಾದ ದಿಲೀಪ್ ಮೂರು ತಿಂಗಳ ಜೈಲುವಾಸ ಅನುಭವಿಸುವಂತಾಯಿತು. ಆದರೆ ಈಗ ಜಮೀನು ಮೂಲಕ ಆಚೆ ಬಂದಿದ್ದಾರೆ ಇವರಿಗೆ ಸಹಾಯ ಮಾಡಿದವರು ಜೈಲಿನಲ್ಲಿದ್ದಾರೆ ನಿರ್ದೇಶಕ ಮತ್ತು ಶ್ರೀಮಂತನಾದ ದಿಲೀಪ್ ಕೀ’ಳು’ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು..ಇವರಿಗೆ ತಕ್ಕ ಶಿ’ಕ್ಷೆ ಆಗಬೇಕು ಎಂದು ಅಭಿಮಾನಿ ಹೇಳುತ್ತಿದ್ದಾರೆ. ಆದ್ರೆ ಇದರ ಹಿಂದೆ ಕಾವ್ಯ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಗಳಿಲ್ಲದ ಕಾರಣ ಇವರನ್ನು ಸುಮ್ಮನೆ ಬಿಡಲಾಗಿದೆ..