Advertisements

ಗೀತಾ ಸೀರಿಯಲ್ ನಟಿ ಗೀತಾ ಅವರ ಬಾಯ್ ಫ್ರೆಂಡ್ ಯಾರು ಗೊತ್ತಾ?

Entertainment

ಟಿಕ್ ಟಾಕ್ ಮೂಲಕ ಫೇಮಸ್ ಆದ ಇವಳು ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ ತುಂಬಾ ಅದ್ಭುತವಾಗಿ ನಟನೆ ಮಾಡುತ್ತಿದ್ದಾಳೆ ಅಂತ ಹೇಳಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಈ ದಾರಾವಾಹಿ ಪ್ರಸಾರವಾಗುತ್ತದೆ. ಈ ಧಾರಾವಾಹಿ ಆರಂಭವಾದಾಗ ಜನರು ಅಷ್ಟೊಂದು ಚೆನ್ನಾಗಿರಲ್ಲ ಅಂದುಕೊಂಡಿದ್ದರು. ಆದರೆ ದೊಡ್ಡ ಮಟ್ಟಕ್ಕೆ ಈ ದಾರಾವಾಹಿ ಯಶಸ್ವಿಯಾಗಿದೆ ಎಂದು ಹೇಳಬಹುದು. ತುಂಬಾ ಚೆನ್ನಾಗಿ ಪ್ರಸಾರ ಆಗುತ್ತಿರುವಾಗಲೆ ಧಾರಾವಾಹಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಳು.

[widget id=”custom_html-3″]

Advertisements

ಟಿಕ್ ಟಾಕ್ ಅಲ್ಲಿ ಫೇಮಸ್ ಆಗುವುದೆ ಅಲ್ಲದೆ ಧಾರಾವಾಹಿಯಲ್ಲಿ ಉತ್ತಮ ನಟನೆಯನ್ನು ಮಾಡಿ ಫೇಮಸ್ ಆಗಿದ್ದಾಳೆ. ಅವಳ ರಿಯಲ್ ಲೈಫ್ ನಲ್ಲೂ ಒಬ್ಬ ಬಾಯ್ ಫ್ರೆಂಡ್ ಇದ್ದು ಅವರು ಯಾರು ಅವರ ಹೆಸರೇನು ನೋಡಿ. ಗೀತ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈಕೆ ನಿಜವಾದ ಹೆಸರು ಭವ್ಯ ಗೌಡ ಭವ್ಯ ಅವರ ಬಾಯ್ ಫ್ರೆಂಡ್ ಹೆಸರು ಪುನೀತ್ ಗೌಡ ಈತನ ಈಕೆಯ ಆಪ್ತ ಸ್ನೇಹಿತ ಅಂತ ಹೇಳಿದ್ರೆ ತಪ್ಪಾಗಲ್ಲ. ಇತ್ತೀಚೆಗಷ್ಟೇ ಭವ್ಯ ಗೌಡ ಅವರು ತುಂಬಾ ಇಷ್ಟಪಟ್ಟು ತಮ್ಮ ಆಪ್ತ ಸ್ನೇಹಿತ ಬಾಯ್ ಫ್ರೆಂಡ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

[widget id=”custom_html-3″]

ಅಷ್ಟೇ ಅಲ್ಲದೆ ಪುನೀತ್ ಗೌಡ ಜೊತೆ ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭವ್ಯ ಅವರು ಶೇರ್ ಮಾಡಿಕೊಂಡಿದ್ದಾರೆ. ಭವ್ಯ ಅವರು ರಿಯಲ್ ಲೈಫ್ ನಲ್ಲೂ ಕೂಡ ಮಾಡ್ರನ್ ಆಗಿ ಕಾಣಿಸುತ್ತಾರೆ. ಆದರೆ ಧಾರವಾಹಿಯಲ್ಲಿ ತುಂಬಾ ಸಾಂಪ್ರದಾಯಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗೆ ಮತ್ತು ರಿಯಲ್ ಲೈಪ್ ಗೆ ಅಜಗಜಾಂತರ ವ್ಯತ್ಯಾಸವಿದೆ. ಸ್ವಾಭಿಮಾನದ ಹೆಣ್ಣು ನಮ್ಮ ಗೀತಾ ಹಲವಾರು ಅಭಿಮಾನಿಗಳು ಇದನ್ನ ಇಷ್ಟಪಟ್ಟು ನೋಡುತ್ತಿದ್ದಾರೆ..

[widget id=”custom_html-3″]