Advertisements

ಮನೆಯವರಿಗೆ ಗೊತ್ತಿಲ್ಲದೆ ತನ್ನ ಹುಡುಗಿಯನ್ನು ಆಸ್ವತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಹುಡುಗ.. ಯಾಕೆ ಗೊತ್ತಾ? ನಿಜ ಗೊತ್ತಾಗಿ ಎಲ್ಲರಿಗೂ ಶಾಕ್..

Inspire Kannada Mahiti

ನಮಸ್ತೆ ಸ್ನೇಹಿತರೆ, ಸಚಿನ್ ಮತ್ತು ಭವ್ಯಾ ಡಿಪ್ಲೊಮೊ ಓದುತ್ತಿದ್ದರು. ಇವರಿಬ್ಬರು ತುಂಬಾ ಉತ್ತಮ ಸ್ನೇಹಿತರಾಗಿದ್ದರು.. ನಂತರದಲ್ಲಿ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇನ್ನೂ ಇವರಿಬ್ಬರು ಪ್ರೀತಿಸುವ ವಿಚಾರ ಭವ್ಯಾ ಅವರ ಮನೆಯಲ್ಲಿ ತಿಳಿಯಿತು. ಇನ್ನೂ ಭವ್ಯಾ ಅವರ ಪೋಷಕರು ನೀನು ಇದನ್ನು ಇಲ್ಲಿಗೆ ನಿಲ್ಲಿಸು.. ಮತ್ತೆಂದು ಆ ಹುಡುಗನನ್ನು ಮಾತನಾಡಿಸುವುದಾಗಲಿ ಬೇಟಿಯಾಗುವುದಾಗಲಿ ಮಾಡಬಾರದು ಎಂದು ಭವ್ಯಾ ಅವರಿಗೆ ಎ’ಚ್ಚರಿಕೆ ನೀಡುತ್ತಾರೆ. ಆದರೆ ಭವ್ಯಾ ಅವರಿಗೆ ಮಾತ್ರ ಸಚಿನ್ ನನ್ನು ಬಿಟ್ಟಿರಲು ಆಗಲಿಲ್ಲ.. ಈ ಹೊತ್ತಿಗಾಗಲೇ ಇವರಿಬ್ಬರ ನಡುವೆ ಪ್ರೀತಿ ಗಾಡವಾಗಿ ಬೇರೂರಿತ್ತು. ಇವರಿಬ್ಬರ ಪ್ರೀತಿ ತುಂಬಾ ಪವಿತ್ರವಾಗಿತ್ತು..

Advertisements

ಆದರೆ ನಂತರದಲ್ಲಿ ಭವ್ಯಾ ಮತ್ತೆ ಸಚೀನ್ ನನ್ನು ತನ್ನ ಮನೆಯವರಿಗೆ ತಿಳಿಯದಂತೆ ಬೇಟಿಯಾಗುತ್ತಿದ್ದಳು. ಇದಾದ ನಂತರದಲ್ಲಿ ಭವ್ಯಾ ತನ್ನ ಪೋಷಕರನ್ನು ವಿರೋಧಿಸಿ ಸಚೀನ್ ನನ್ನು ಮದುವೆಯಾಗುತ್ತಾಳೆ.. ಇವರ ಮದುವೆ ತುಂಬಾ ಸಿಂಪಲ್ ಹಾಗಿ ನಡೆಯುತ್ತದೆ. ಪ್ರೀತಿಸಿ ಮದುವೆಯಾದ ಕೆಲವು ದಿನಗಳು ಸಚೀನ್ ಹಾಗು ಭವ್ಯಾ ತುಂಬಾ ಸಂತೋಷವಾಗಿರುತ್ತಾರೆ.. ಇನ್ನೂ ಭವ್ಯಾಳಿಗೆ ಮದುವೆಗೂ ಮುಂಚೆ ಆಗಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ಸಚೀನ್ ಕೂಡ ಹೇಳಿದ್ದಳು ಆದರೆ ಮತ್ತೆ ಭವ್ಯಾಳಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿತ್ತು.. ಇದೇ ಸಮಯದಲ್ಲಿ ಭವ್ಯಾಳನ್ನು ಆಸ್ವತ್ರೆಗೆ ಕರೆದುಕೊಂಡು ಹೋದಾಗ ದೊಡ್ಡ ಶಾ’ಕ್ ಒಂದು ಕಾದಿತ್ತು.

ಭವ್ಯಾಳಿಗೆ ಕ್ಯಾ’ನ್ಸ’ರ್ ಖಾಯಿಲೆ ಇದೆ ಎಂದು ಸಚೀನ್ ಗೆ ವೈದ್ಯರು ಹೇಳುತ್ತಾರೆ.. ಇನ್ನೂ ಈ ವಿಷಯವನ್ನು ಕೇಳಿದ ಸಚೀನ್ ಗೆ ಒಂದು ಕ್ಷಣ ಪ್ರಪಂಚವೇ ತಲೆ ಕೆಳಗಾದಂತಾಗುತ್ತದೆ. ಮತ್ತೆ ನಿಧಾನವಾಗಿ ಸಮಾಧಾನ ಮಾಡಿಕೊಂಡ ಸಚೀನ್ ವೈದ್ಯರಲ್ಲಿ ತನ್ನ ಪತ್ನಿಯನ್ನು ಹೇಗಾದರೂ ಉಳಿಸಿಕೊಡಿ.. ಎಷ್ಟು ದುಡ್ಡು ಖರ್ಚಾದರು ಪರವಾಗಿಲ್ಲ. ಎಂದು ಬೇಡಿಕೊಳ್ಳುತ್ತಾನೆ. ಡಿಗ್ರಿ ಓದಿದ ಸಚೀನ್ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಕೂಲಿ ಕೆಲಸಕ್ಕೂ ಕೂಡ ಹೋಗುತ್ತಾನೆ.. ಕೈಗೆ ಸಿಕ್ಕ ಕೆಲಸಗಳನ್ನೆಲ್ಲಾ ಹಗಲು ರಾತ್ರಿ ಎನ್ನದೇ ಮಾಡಿ ತನ್ನ ಪತ್ನಿಯ ಟ್ರೀಟ್ಮೆಂಟ್ ಗೆ ಹಣ ಹೊಂದಿಸಿತ್ತಾನೆ.

ಇನ್ನೂ ಭವ್ಯಾ ಅವರಿಗೆ ಕ್ಯಾ’ನ್ಸರ್ ಇರುವ ವಿಷಯವನ್ನು ಭವ್ಯಾಳ ಮನೆಯವರಿಗೆ ಸಚಿನ್ ತಿಳಿಸಿರುವುದಿಲ್ಲ.. ದೇವರು ದೊಡ್ಡವನು ಎನ್ನುವಂತೆ ಭವ್ಯಾ ಕ್ಯಾ’ನ್ಸ’ರ್ ಕಾಯಿಲೆಯಿಂದ ಗುಣಮುಖಳಾಗುತ್ತಾಳೆ. ಕೊನೆಗೆ ಭವ್ಯಾಳ ಪೋಷಕರಿಗೆ ಈ ಎಲ್ಲಾ ವಿಷಯ ತಿಳಿದು ಸಚೀನ್ ಅನ್ನು ಹೃದಯ ಪೂರ್ವಕವಾಗಿ ತನ್ನ ಅಳಿಯ ಎಂದು ಒಪ್ಪಿಕೊಳ್ಳುತ್ತಾರೆ.. ಸ್ನೇಹಿತರೆ ಇದೇ ಅಲ್ಲವೇ ಪವಿತ್ರ ಪ್ರೀತಿಗೆ ಇರುವ ಶಕ್ತಿ. ನಿಜವಾದ ಪ್ರೀತಿಗೆ ಆ ದೇವರು ಎಂದೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಒಂದು ನೈಜ ಉದಾಹರಣೆ.