Advertisements

ಬಿಹಾರ್ ರಾಜ್ಯದ ಕಥೆ ಕೇಳಿದ್ರೆ ನೀವು ದಂಗಾಗೋದು ಅನುಮಾನವೇ ಇಲ್ಲಾ?

Kannada Mahiti

ಖನಿಜ ಸಂಪನ್ಮೂಲಗಳಿಂದ ದೇಶದ ಬೊಕ್ಕಸವನ್ನು ಅಭಿವೃದ್ಧಿ ಪಡಿಸ್ತಿದ್ದ, ಮಹಾನುಭಾವರು ಹುಟ್ಟಿ ಐತಿಹಾಸಿಕ ಹಿನ್ನಲೆಗೆ ಸಾಕ್ಷಿಯಾದ ಬಿಹಾರ ರಾಜ್ಯವು ಇವತ್ತು ಅಶಿಕ್ಷಿತರ ನಾಡಾಗಿ ಭ್ರಷಾಚಾರಿಗಳ ಗೂಡಾಗಿ, ಹಲವು ಅನೈತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿರೋದು ನಿಜಕ್ಕು ದುರ್ದೈವವೇ ಸರಿ. ಹಾಗಾದ್ರೆ ಸಂಪದ್ಭರಿತ ನಾಡಾಗಿದ್ದ ಬಿಹಾರ ಯಾಕಿಷ್ಟು ದುರ್ಬಲವಾಗ್ತಾ ಬಂತು ಹೇಳ್ತಾ ಹೋಗ್ತಿವಿ.. ಮಹಾಮಾತೆ ಸೀತೆಯ ತವರೂರು, ಸೊನ್ನೆಯನ್ನು ಕಂಡುಹಿಡಿದ ಆರ್ಯಭಟ, ಖ್ಯಾತ ಚಿಂತಕ, ಚಾಲುಕ್ಯ ಪ್ರಸಿದ್ಧಿ ಪಡೆದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಿಹಾರ ಒಂದು ಕಾಲದಲ್ಲಿ ದೇಶದ ಬೊಕ್ಕಸವನ್ನು ಅಭಿವೃದ್ಧಿ ಪಡಿಸಿದ ನಾಡು. ಹೌದು ಬಿಹಾರದಲ್ಲಿ ಒಂದು ಕಾಲದಲ್ಲಿ ದೇಶದ ಶೇಕಡಾ 25ರಷ್ಟು ಕಬ್ಬು ಹಾಗೂ 30ರಷ್ಟು ಗೋಧಿಯನ್ನು ಬೆಳೆಯುತ್ತಿದ್ದ ರಾಜ್ಯ ಜೊತೆಗೆ ಉಕ್ಕಿನಲ್ಲಿ ದೇಶಕ್ಕೆ ಶೇಕಡಾ 90ರಷ್ಟು ಕೊಡುಗೆಯನ್ನು ಬಿಹಾರ ನೀಡುತ್ತಿತ್ತು.

[widget id=”custom_html-3″]

Advertisements

ಎಲ್ಲವೂ ಸರಿಯಿದ್ದಿದ್ದರೇ, ಇವತ್ತು ಬಿಹಾರ ಕಾರ್ಖಾನೆಗಳ ತವರೂರು ಎಂಬ ಖ್ಯಾತಿಗೆ ಪಾತ್ರವಾಗಬೇಕಿತ್ತು. ದು’ರ್ದೈ’ವ ಅಂದರೆ ಇವತ್ತು ಅತೀ ಹೆಚ್ಚು ವಲಸಿಗರಿರುವ ಕಡಿಮೆ ವಾರ್ಷಿಕ ಸಂಬಳ ಪಡೆಯುವ ರಾಜ್ಯ ಅಂದರೆ ಅದು ಬಿಹಾರ.. ಎಸ್ ಬಿಹಾರದ ಶಿಕ್ಷಣ ವ್ಯವಸ್ಥೆ, ರಾಜಕೀಯದಲ್ಲಿ ಅರಾಜಕತೆ, ಭೃ’ಷ್ಟಾ’ಚಾರ ಈ ಎಲ್ಲ ಅಂಶಗಳು ಇವತ್ತು ಬಿಹಾರದ ಗರಿಮೆಯನ್ನು ಕುಂದಿಸಿದೆ. ಮೋತಿ ಲಾಲ್ ಚೌದ್ರಿ ಎಂಬ ವಿದ್ಯಾಮಂತ್ರಿಗೆ ರಾಷ್ಟ್ರಗೀತೆ ಬರದೆ ಇರುವುದು ಇಲ್ಲಿನ ರಾಜಕೀಯ ಪರಿಸ್ಥಿತಿ ಎಷ್ಟರಮಟ್ಟಿಗಿದೆ ಎಂಬುವುದು ತಿಳಿದುಬರುತ್ತದೆ, ಜೊತೆಗೆ ರಾಜಕಾರಣಿಗಳ ಮೇಲೆ ಸಾಕಷ್ಟು ಅ’ಪ’ವಾದ ನೇರ ಕೇ’ಸ್‌ಗಳು ದಾಖಲಾಗ್ತಾಯಿದ್ರು ಜನ ಅಂತವರನ್ನೇ ಮತ್ತೆ ಮತ್ತೆ ಚುನಾವಣೆಯಲ್ಲಿ ಆಯ್ಕೆ ಮಾಡ್ತಾಯಿರೋದು ಜನರ ಶಿಕ್ಷಣಮಟ್ಟಕ್ಕಿರುವ ಸಾಕ್ಷಿ.

[widget id=”custom_html-3″]

ಇನ್ನು ಇಲ್ಲಿಯ ವಿದ್ಯಾರ್ಥಿಗಳಲ್ಲಿ ಬಹುತೇಕರು ದುಡ್ಡು ತೆಗೆದುಕೊಂಡು ಸರ್ಟಿಫಿಕೇಟ್ ತೆಗೆದುಕೊಂಡಿರೋದ್ರ ಬಗ್ಗೆಯೂ ಬೆಳಕಿಗೆ ಬಂದಿತ್ತು. ಜೊತೆಗೆ ಐಎಎಸ್ ಅಧಿಕಾರಿ ಕೆಲಸಕ್ಕೆ ಸೇರಿ ವಾರದೊಳಗೆ ಹಣ ಲೂಟಿ ಮಾಡಿದ್ದು ಬೆಳಕಿಗೆ ಬಂದಿದ್ದು, ಎಷ್ಟು ದಕ್ಷ ಅಧಿಕಾರಿಗಳನ್ನು ಇಲ್ಲಿ ನಿರೀಕ್ಷಿಸಬಹುದು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಜೊತೆಗೆ ಬಹುತೇಕ ಶಿಕ್ಷಕರು ಸಹ ದುಡ್ಡು ಕೊಟ್ಟು ಕೆಲಸ ಗಿಟ್ಟಿಸಿಕೊಳ್ತಾಯಿದ್ದದ್ದರು ಅಂತ ಸಹ ಹೇಳಲಾಗ್ತಿದೆ. ವರದಿ ಪ್ರಕಾರ ಸಾವಿರಕ್ಕೂ ಅಧಿಕ ಶಿಕ್ಷಕರು ಒಮ್ಮೆ ನಡೆಸಿದ ತನಿಖೆಯಲ್ಲಿ ಸಿಕ್ಕಿಹಾಕಿಕೊಂಡಿದ್ರು. ಇನ್ನು ಬಿಹಾರದ ದು’ಸ್ತಿತಿಗೆ ರಾಜಕಾರಣಿಗಳ ಪಾಲು ಸಹ ಇದೆ. ರಾಜಕೀಯ ಭದ್ರತೆ ಈ ನೆಲದಲ್ಲಿ ಇಲ್ಲದೇ ಅರಾಜಕತೆಯಿಂದ ಹಲವು ಬಾರಿ ರಾಷ್ಟ್ರ ಪತಿಗಳ ಆಡಳಿತ ರಾಜ್ಯದಲ್ಲಿ ಜಾರಿಗೆಯಾಗಿದ್ದು, ಬಿಹಾರದ ರಾಜಕೀಯದತ್ತ ಚಿಂತಿಸುವಂತೆ ಮಾಡಿದೆ.

[widget id=”custom_html-3″]

ಜೊತೆಗೆ 1950ರಲ್ಲಿ ಕೇಂದ್ರ ಸರ್ಕಾರ ಫ್ರೆಂಟ್ ಇಕ್ವೇಷನ್ ಪಾಲಿಸಿಯನ್ನು ಜಾರಿಗೆ ತಂದಿತ್ತು. ಈ ಪಾಲಿಸಿ ಪ್ರಕಾರ ಕಲ್ಲಿದ್ದಲಿನಲ್ಲಿ ಮುಂಚೂಣಿಯಲ್ಲಿದ್ದ ಬಿಹಾರದ ಸಂಪನ್ಮೂಲಗಳನ್ನು ಜಗತ್ತಿನ ಯಾವ ಕಂಪನಿ ಬೇಕಾದರೂ ಕೊಳ್ಳುವ ಅವಕಾಶವಿತ್ತು. ಅವು ತೆಗೆದುಕೊಂಡು ಹೋಗಲು ಸರ್ಕಾರ ಸಾರಿಗೆ ವೆಚ್ಚವನ್ನು ಸಹ ಭರಿಸುತ್ತೆ, ಇದರಿಂದ ಬಿಹಾರದಲ್ಲಿದ್ದ ಖನಿಜ ಸಂಪನ್ಮೂಲಗಳೆಲ್ಲ ಕ್ರಮೇಣ ಕುಂದುತ್ತಾ ಬಂತು.

ಬಹುತೇಕ ಕಂಪನಿಗಳು ಬಿಹಾರದಲ್ಲಿ ಕಂಪನಿ ಶುರು ಮಾಡಬೇಕು ಅಂತ ಅಂದುಕೊಂಡಿದ್ವು. ಒಂದು ವೇಳೆ ಕಂಪನಿಗಳು ಬಿಹಾರದಲ್ಲಿ ಶುರುವಾದ್ರೆ ರಾಜ್ಯದ ಖನಿಜ ಸಂಪನ್ಮೂಲಗಳ ಸದ್ಭಳಕೆ ಜೊತೆಗೆ ಬಿಹಾರದ ಜನ ಇವತ್ತು ಉದ್ಯೋಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪ್ರಶ್ನೆಯೇ ಇರ‍್ತಿರಲಿಲ್ಲ, ಏಲ್ಲರೂ ಬಂದು ಕೊ’ಳ್ಳೆ ಹೊಡೆದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ತು. ಸುಮಾರು ನಲವತ್ತು ವರ್ಷಗಳ ಬಳಿಕ ಅಂದರೆ 1992ರ ಹೊತ್ತಿಗೆ ಈ ಫ್ರೆಂಟ್ ಇಕ್ವೇಷನ್ ಪಾಲಿಸಿಯನ್ನು ರ’ದ್ದು ಮಾಡಿತ್ತು. ಆದರೆ ಅದರಿಂದ ಏನು ಪ್ರಯೋಜನವಾಗಲಿಲ್ಲ ಅಷ್ಟೆ. ಅತಿಯಾದ ಜನಸಂಖ್ಯೆ, ಅಭದ್ರ ಸರ್ಕಾರ, ಗುಣಮಟ್ಟದ ಶಿಕ್ಷಣದ ಕೊ’ರತೆ, ನಿರುದ್ಯೋಗ ಇವೆಲ್ಲವೂ ಇವತ್ತು ಬಿಹಾರದ ಜನರನ್ನು ಬಡತನದತ್ತ ತಳ್ಳುತ್ತಿದೆ..