Advertisements

ಸರ್ಕಾರ ಖಡಕ್ ಆದೇಶ.. ಇನ್ಮುಂದೆ ನಿಮ್ಮ ಜಮೀನನ್ನು ಮಾರುವಂತಿಲ್ಲಾ! ಯಾಕೆ ನೋಡಿ.

Kannada Mahiti

ಪ್ರಿಯ ವೀಕ್ಷಕರೆ ಇಂದಿನ ಕಾಲದಲ್ಲಿ ಜಮೀನು ಇದ್ದರೆ ಆತನೆ ಒಡೆಯ. ಜಮೀನಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಜಮೀನು‌ ಮಾರಿ ನಗರಗಳನ್ನ ಸೇರುತ್ತಿರುವುದನ್ನು ನೋಡಿದ್ದಿವಿ. ಯಾವುದೇ ಕಾರಣಕ್ಕು ನಮ್ಮ ಜಮೀನು ನಾವು ಮಾರಾಟ ಮಾಡುವ ಮೊದಲು ಸರ್ಕಾರದ ಆದೇಶ ಎನಿದೆ ಅನ್ನುವುದು ನಮಗೆ ತಿಳಿದಿರಬೇಕು. ಹೌದು ಜಮೀನು ಮಾರಾಟದ ಕುರಿತು ಇದೀಗ ಸರ್ಕಾರ ಆದೇಶ ನೀಡಿದೆ ಅದೇನು ಅಂತೀರಾ ಹಾಗಿದ್ರೆ ನೋಡಿ..

[widget id=”custom_html-3″]

Advertisements

ಹೌದು ಆ ಆದೇಶ ಏನೆಂದರೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡಿದರೆ ನಕ್ಷೆ ದೊರೆಯುವುದು ಇಲ್ಲ. ಆದ್ದರಿಂದ ಭೂ ಮಾಪನ ಇಲಾಖೆ ಹಾಗೂ ಭೂ ದಾಖಲೆಗಳ ಆಯುಕ್ತರು ಮನಿಷ್ಮ ಮೌತ್ ಗಿಲ್ ಅವರು ಆದೇಶ ಹೊರಡಿಸಿದ್ದಾರೆ. ನಗರಾಭಿವೃದ್ದಿ ಅಡಿ ನಿಯಮ ಬದ್ದವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟ್ ಮಾಡಿ ಬಳಸಲಾಗುತ್ತಿದೆ ಎಂಬುವುದು ತಿಳಿದು ಬಂದಿದ್ದು ಸರ್ಕಾರದ ನಿರ್ಧಾರದಿಂದ ಈ ಕೆಲಸಕ್ಕೆ ಕಡಿವಾಣ ಬೀಳಲಿದೆ.

[widget id=”custom_html-3″]

ಜಮೀನಿನ ಭಾಗಗಳನ್ನಾಗಿ ಮಾಡಿ ಮಾರಾಟ ಅಥವಾ ರೆವೆನ್ಯೂ ಬಡಾವಣೆ ಮಾಡಿ ಮಾರಾಟ ಮಾಡುತ್ತಿರುವುದು ನಗರಾಭಿವೃದ್ದಿ ಅಡಿ ನಿಯಮ ಬದ್ದವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಯನ್ನು ಸೈಟ್ ಮಾಡಿ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಂದಾಯ ಲೆ ಔಟ್ ನಿರ್ಮಿಸಿ ಗುಂಟೆಗಳ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ಕಂದಾಯ ಮಾರಾಟ ಮಾಡಲಾಗುತ್ತಿದೆ ಇಂತಹ ಪ್ರವೃತ್ತಿ ನಗರ ಪ್ರದೇಶಗಳ ಸುತ್ತ ಮುತ್ತ ನಡೆಯುತ್ತಿದೆ.. ನಗರೀಕರಣ ಸಾಧ್ಯವಾಗದೆ ಅವಶ್ಯಕ ರಸ್ತೆ ಒಳಚರಂಡಿ ಪೂರೈಸಲು ಕಷ್ಟಕರವಾಗಿದೆ ಇಂತಹ ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ.. ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ ಸೃಷ್ಟಿಸುವುದು ಕಷ್ಟವಾಗಿದೆ ಎಂಬ ಕಾರಣಕ್ಕೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಜಮೀನನ್ನು ಮಾರಾಟ ಮಾಡುವಂತಿಲ್ಲ.

[widget id=”custom_html-3″]

ಈ ಆದೇಶದಂತೆ 5 ಗುಂಟೆ ಕ್ಕಿಂತ ಕಡಿಮೆ ಜಾಗವನ್ನು ಮಾರಾಟ ಮಾಡುವಂತಿಲ್ಲ ಹೊಸ ಆದೇಶಕ್ಕೂ ಮೊದಲು ಸರ್ವೆ ನಂಬರ್ ಅಥವಾ ಪಹಣಿಗಳಲ್ಲಿ ಕನಿಷ್ಟ ವಿಸ್ತೀರ್ಣ ಕ್ಕಿಂತ ಕಡಿಮೆ ವಿಸ್ತೀರ್ಣ ಇದ್ದರೆ ಅದು ಹಾಗೆ ಮುಂದುವರಿಯಲಿದೆ ಅಂತಹ ಸರ್ವೆ ನಂಬರ್ ಮತ್ತು ಪಹಣಿಗಳು ಮಾನ್ಯ ವಾಗಿ ಅಧಿಕೃತವಾಗಿರುತ್ತದೆ. ಒಂದು ವೇಳೆ ಪಿತ್ರಾರ್ಜಿತವಾಗಿ ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣ ಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಪೋಡಿ ರಚಿಸಬಹುದಾಗಿದೆ ಎಂದು ಈ ಆದೇಶ ತಿಳಿಸಿದೆ. ಇನ್ನು ಮುಂದೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣವಿರುವ ಜಮೀನ ಮಾರಾಟ ಮಾಡುವಂತಿಲ್ಲ.