Advertisements

ನಟಿ ಭೂಮಿ ಶೆಟ್ಟಿ ಕುಂದಾಪುರದ ಮನೆ ಮತ್ತು ತೋಟ ಹೇಗಿದೆ ಗೊತ್ತಾ? ಅದ್ಭುತ..

Cinema

ಸೋಲೋ ರೈಡ್ ಗೂ ಸೈ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಸೈ ಅಬ್ಬಾ ಈಕೆಯ ಅಭಿನಯಕ್ಕೆ ಮನ ಸೋಲದವರಿದ್ದಾರ? ಈಕೆ ಕೃಷ್ಣ ಸುಂದರಿ,, ಕರಾವಳಿಯ ಲಕ್ಷಣದ ಹುಡುಗಿ.. ಇಕ್ಕಟ್ ಸಿನಿಮಾದ ಮನೋಜ್ಞ ಅಭಿನಯದ ಮುಖೇನ ಜನ ಮನಸೋರೆಗೊಂಡ ಕನ್ನಡದ ಕಲಾವಿದೆ.. ಅಷ್ಟೆ ಯಾಕೆ ಬಿಗ್ ಮನೆಯಲ್ಲಿ ಫೇಮಸ್ ಆದ ಸೆಲೆಬ್ರಿಟಿ.. ಇಷ್ಟು ಹೇಳಿದ ಮೇಲೆ ಆಕೆ ಯಾರಿರ ಬಹುದು ಎಂಬ ಅಂದಾಜು ನಿಮಗೆ ಆಗಿರಬಹುದು.. ಆದ್ರೂ ಒಂದ್ಸಲ ಹೇಳ್ತೀವಿ ಕೇಳಿ.. ಆಕೆ ಮತ್ಯಾರು ಅಲ್ಲ ಕುಂದಾಪುರದ ಕುವರಿ ಕಿನ್ನರಿ ಧಾರಾವಾಹಿ ಮುಖೇನ ಪ್ರಸಿದ್ದಿ ಪಡೆದ ಭೂಮಿ ಶೆಟ್ಟಿ.. ಎಸ್ ನೀವು ಈ ಫೋಟೋದಲ್ಲಿ ಕಾಣ್ತಾ ಇರೋದು ಭೂಮಿ ಶೆಟ್ಟಿ ಅವರ ಭವ್ಯ ಮನೆ..

[widget id=”custom_html-3″]

Advertisements

ಈ ಮನೆ ಸುತ್ತ ಅಡಿಕೆ ತೋಟಗಳು ಏಷ್ಟು ಸುಂದರವಾಗಿ ಕಾಂತಾ ಇದೆ ನೋಡಿ.. ಹಸಿರ ಹೊದಿಕೆ ಮಧ್ಯ ಪ್ರಕೃತಿಯ ಮಡಿಲಲ್ಲಿ ಭೂಮಿ ಅವ್ರ ಮನೆಯಿದೆ.. ಇನ್ನು ಕಳೆದ ಕೆಲ ತಿಂಗಳ ಹಿಂದೆ ಭೂಮಿ ಅವ್ರ ವಿಡಿಯೋ ಒಂದು ವೈ’ರ’ಲ್ ಆಗಿತ್ತು.. ಗದ್ದೆಯಲ್ಲಿ ಗೊಬ್ಬರ ಹೊರುತ್ತಿರುವ ದೃಶ್ಯ.. ಆ ದೃಶ್ಯ ನೋಡಿದ ಫ್ಯಾನ್ಸ್ ಎಲ್ಲ ಫಿದಾ ಆಗಿದ್ರು.. ನಟಿಯರು ಬಿಸಿಲಿಗೆ ಹೋಗೋದೇ ಕಡಿಮೆ.. ಅಂತದ್ದರಲ್ಲಿ.. ಸುಡು ಬಿಸಿಲ ಮಧ್ಯೆ ಮೈ ಬಗ್ಗಿಸಿ ಕೆಲಸ ಮಾಡ್ತಾ ಇರೋ ಭೂಮಿ ಶೆಟ್ಟಿ ನಿಜಕ್ಕೂ ಆದರ್ಶ ಹುಡುಗಿ ಅಂತೆಲ್ಲ ಹಾಡಿ ಹೊಗಳಿದರು.. ಇನ್ನು ಭೂಮಿ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೇರಿದ್ರು..

[widget id=”custom_html-3″]

ಮೊದಲನೆಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಕಿನ್ನರಿ ಧಾರಾವಾಹಿಯ ಆಡಿಷನ್ ಗೆ ಹೋಗಿದ್ದರು ಆ ವೇಳೆ ಆಡಿಷನ್ ಚೆನ್ನಾಗಿ ಕೊಟ್ಟ ಕಾರಣಕ್ಕೆ ಧಾರಾವಾಹಿಗೆ ಆಯ್ಕೆ ಆಗ್ತಾರೆ… ನಂತರ ಮನೆ ಮನೆ ಮಾತಾದ್ರು. ಬಳಿಕ ಬಿಗ್ಬಾಸ್ ಮನೆಗೆ ಸಹ ಎಂಟ್ರಿ ಕೊಟ್ರು.. ಅಲ್ಲಿಯೂ ಉತ್ತಮವಾಗಿ ಆಟವಾಡಿ ಜನ ಮನ ಗೆದ್ದರು. ಬಳಿಕ ಮಹಾಭಾರತ ರಿಯಾಲಿಟಿ ಶೋ ಅಲ್ಲಿ ನಿರೂಪಕಿ ಆಗಿ ಸಹ ಕೆಲಸ ಮಾಡಿದ್ರು. ಬಳಿಕ ಬೆಳ್ಳಿ ತೆರೆಯಲ್ಲಿಯು ಬಣ್ಣ ಹಚ್ಚಿದರು.. ಇವರ ಇಕ್ಕಟ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಸಹ ಅಭಿನಯಿಸಿದರು. ಇನ್ನು ಭೂಮಿ ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿ ನಿನ್ನೆ ಪೆಳ್ಳಾಡುತಾ ಎನ್ನುವ ಧಾರಾವಾಹಿಯಲ್ಲೂ ಕೂಡ ನಟಿಸಿದ್ದಾರೆ..