Advertisements

ನಾನು ಅರವಿಂದ್ ಗರ್ಲ್ ಪ್ರೆಂಡ್, ಹೆಂಡತಿ ಆಗಿರಬಹುದು ಎಂದ ದಿವ್ಯಾ.. ದಿವ್ಯಾ ಊರುಡುಗ ಈ ರೀತಿ ಹೇಳಲು ಕಾರಣವೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ನೆನ್ನೆ ನಡೆದ ಎಪಿಸೋಡ್ ನಲ್ಲಿ ಅರವಿಂದ್ ಹಾಗು ಪ್ರಶಾಂತ್ ಸಂಬರಗಿ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ.. ಆ ಒಂದು ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿಯವರು ಅರವಿಂದ್ ಗೆ ಎನೋ ನಿನ್ನ ಗರ್ಲ್ ಫ್ರೆಂಡ್ ಕೈ ಹಿಡಿದಿದ್ದಕ್ಕೆ ಕೋಪ ಬಂತೆನೋ ಎಂದು ಕೇಳುತ್ತಾರೆ. ಅದನ್ನು ಕೇಳಿದ ದಿವ್ಯಾ ಉರುಡುಗ ಅವರು ನನ್ನ ಹೆಸರನ್ನ ಯಾಕೆ ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೀರಾ ಎಂದು ಪ್ರಶಾಂತ್ ಸಂಬರಗಿ ಅವರಿಗೆ ಪ್ರಶ್ನೆ ಮಾಡುತ್ತಾರೆ.. ನಾನು ಅರವಿಂದ್ ಅವರ ಗರ್ಲ್ ಪ್ರೆಂಡ್ ಆಗಿರಬಹುದು, ಅರವಿಂದ್ ಅವರ ಹೆಂಡತಿ ಆಗಿರಬಹುದು, ಅರವಿಂದ್ ಅವರ ತಂಗಿ ಕೂಡ ಆಗಿರಬಹುದು..

Advertisements

ಆದರೆ ನೀವು ನನ್ನ ಹೆಸರನ್ನ ಇಲ್ಲಿ ತರಬಾರದಾಗಿತ್ತು ಎಂದು ಪ್ರಶಾಂತ್ ಸಂಬರಗಿ ಅವರಿಗೆ ತಿಳುವಳಿಕೆ ಹೇಳುತ್ತಾರೆ. ಆದರೆ ನಿಮ್ಮೆಲ್ಲರಿಗೂ ಗೊತ್ತಿದೆ. ಪ್ರಶಾಂತ್ ಸಂಬರಗಿ ಅವರು ಯಾರು ಮಾತನ್ನು ಕೇಳಲ್ಲ, ಅವರ ಮಾತೇ ಎಲ್ಲರೂ ಕೇಳಬೇಕು ಅನ್ನೋದು ಪ್ರಶಾಂತ್ ಸಂಬರಗಿ ಅವರ ಫಿಲಾಸಫಿ ಕೂಡ.. ಆ ಕಾರಣದಿಂದ ಪ್ರಶಾಂತ್ ಸಂಬರಗಿ ಅವರು ನಾನೇನಮ್ಮ ತಪ್ಪು ಮಾತಾಡ್ದೆ, ನಾನು ಏಳಿದ್ದು ಬರೀ ಗರ್ಲ್ ಪ್ರೆಂಡ್ ಅಂತ. ಅಂದರೆ ಹುಡುಗಿ ಪ್ರೇಂಡ್ ಅಂತ ಟಾಂಗ್ ಕೊಡುತ್ತಾರೆ ದಿವ್ಯಾ ಅವರಿಗೆ.. ನೋಡಬೇಕು ಬಿಗ್ ಬಾಸ್ ಮನೆಯಲ್ಲಿ ಈ ಒಂದು ವಿಚಾರ ಹೇಗೆ ಚರ್ಚೆಯಾಗುತ್ತೆ.

ಅದೇ ರೀತಿ ಸುದೀಪ್ ಅವರು ಈ ಭಾನುವಾರ ಈ ವಿಷಯದ ಬಗ್ಗೆ ಏನು ಮಾತಾಡ್ತಾರೆ ಅಂತ.. ಈಗಾಗಲೇ ಅರವಿಂದ್ ಅವರು ಹೇಳಿದ್ದಾರೆ ದಿವ್ಯಾ ಊರುಡುಗ ಅವರು ಬಿಗ್ ಬಾಸ್ ಮನೆಯಲ್ಲಿ ನನಗೆ ಬೆಸ್ಟ್ ಹುಡುಗಿ ಎಂದು, ಅದೇ ರೀತಿ ಶುಭ ಪೂಂಜಾ ಅವರು ಮದುವೆ ಪ್ರಸ್ತಾಪದ ಬಗ್ಗೆ ಇಟ್ಟಾಗ ಬಿಗ್ ಬಾಸ್ ಶೋ ಮುಗಿದ ಮೇಲೆ ನಾನು ದಿವ್ಯಾ ಅವರ ಜೊತೆ ಈ ಬಗ್ಗೆ ಚರ್ಚೆ ಇಡುತ್ತೇನೆ ಎಂದು ಅರವಿಂದ್ ಅವರು ಹೇಳಿದ್ದಾರೆ. ನೋಡಬೇಕು ದಿವ್ಯಾ ಹಾಗೂ ಅರವಿಂದ್ ಅವರು ಮುಂದೆ ಮದುವೆ ಆಗ್ತಾರಾ ಇಲ್ವಾ ಎಂದು.