Advertisements

ಫಿನಾಲೆಯಿಂದ ಹೊರಬಂದ ದಿವ್ಯಾ ಸುರೇಶ್ ಗೆ ಬಿಗ್ ಬಾಸ್ ಕೊಟ್ಟ ಸಂಭಾವನೆ ಎಷ್ಟು? ಅಬ್ಬಬ್ಬಾ ಇಷ್ಟೊಂದಾ..

Entertainment

ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ದಿ‌ನಗಣನೆ ಆರಂಭವಾಗಿದೆ.. ಹೌದು ಬಿಗ್ ಬಾಸ್ ಸೀಸನ್ 8 ಪ್ರತಿದಿನ ತನ್ನ ರೋಚಕತೆಯನ್ನ ಹೆಚ್ಚಿಸಿಕೊಳ್ತಾಯಿದ್ದು ಮನೆಯಲ್ಲಿ ಯಾರು ಇರಬೇಕು ಯಾರು ಇರ್ತಾರೆ ಎಂದುಕೊಳ್ಳುವ ಪ್ರೇಕ್ಷಕರ ಲೆಕ್ಕಾಚಾರ ಪ್ರತೀ ವಾರ ಕೂಡ ಉಲ್ಟಾ ಹೊಡಿತಿದೆ.. ಈ ವಾರವು ಕೂಡ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ನಟಿ ದಿವ್ಯಾ ಸುರೇಶ್ ಹೊರಬಂದಿದ್ದು ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಅಂಥ ಗೊತ್ತಾದ್ರೆ ನಿಜಕ್ಕೂ ಶಾ’ಕ್ ಆಗ್ತಿರಾ. ಹಾಗಾದರೆ ದಿವ್ಯ ಸುರೇಶ್ ಅವರು ಮಿಡ್ ವೀಕ್ ಎಲಿಮಿನೇಷನ್ ನಿಂದ ಹೊರಬರಲು ಕಾರಣವೇನು ಹಾಗು ಅವರಿಗೆ ಇಷ್ಟು ದಿನಗಳ ಕಾಲ ಇದ್ದದ್ದಕ್ಕೆ ಬಿಗ್ ಬಿ ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..

[widget id=”custom_html-3″]

Advertisements

ಹೌದು ಬಿಗ್ ಬಾಸ್ ಸೀಸನ್ ಗ್ರಾಂಡ್ ಎಂಟ್ರಿಯಲ್ಲಿ ತನ್ನ ಪ್ರತಿಭೆಯನ್ನು ಗುರುತಿಸುತ್ತಿಲ್ಲಾ.. ತನಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಗ್ತಾಯಿಲ್ಲಾ ಅಂಥ ಹೇಳಿಕೊಂಡಿದ್ದ ದಿವ್ಯಾ ಸುರೇಶ್ ಅವರ ಮಾತುಗಳು ಆರಂಭದಲ್ಲಿ ಸಿಂಪತಿಗಾಗಿ ಅನಿಸುತ್ತಿತ್ತು.. ಆದರೆ ನಂತರ ಮಂಜು ಪಾವಗಡ ಅವರ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಾ ಮನೆಯಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲಾ. ಇದು ವೀಕ್ಷಕರ ಅಸಮಾಧಾನಕ್ಕೂ ಕಾರಣವಾಗಿತ್ತು.. ಆದರೆ ಟಾಸ್ಕ್ ವಿಚಾರ ಬಂದರೆ ಸಾಕು ದಿವ್ಯಾ ಸುರೇಶ್ ಎಲ್ಲರಿಗೂ ಒಳ್ಳೆಯ ಸ್ಪರ್ದಿಯನ್ನೆರ ಕೊಡುತ್ತಿದ್ದರು.

[widget id=”custom_html-3″]

ಈಗಾಗಿ ವೀಕ್ಷಕರು ದಿವ್ಯಾ ಸುರೇಶ್ ಅವರನ್ನು ಪ್ರತಿ ವಾರ ಉಳಿಸುತ್ತಾ ಬಂದಿದ್ದರು ಆದರೆ ಫಿನಾಲೆ ಕೊನೆ ವಾರ ಆಗಿರೋದ್ರಿಂದ ಮನೆಯಲ್ಲಿ ಉಳಿದಿದ್ದ 5 ಜನರು ಕೂಡ ಸ್ಟ್ರಾಂಗ್ ಹಾಗು ಅತಿ ಹೆಚ್ಚು ಪ್ಯಾ‌ನ್ಸ್ ಅನ್ನು ಹೊಂದಿದ್ದಾರೆ.. ಈಗಾಗಿ ಈ ಬಾರಿಯ ಓಟಿಂಗ್ ನಲ್ಲಿ ದಿವ್ಯಾ ಸುರೇಶ್ ಅವರು ಅತಿ ಕಡಿಮೆ ಓಟಿಂಗ್ ಅನ್ನು ಪಡೆದು ಮನೆಯಿಂದ ಹೊರಬಂದಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ 17 ವಾರ ಪೂರ್ಣಗೊಳಿಸಿರುವ ದಿವ್ಯಾ ಅವರಿಗೆ ವಾರಕ್ಕೆ 30 ಸಾವಿರ ಸಂಭಾವನೆಯನ್ನ ನಿಗಧಿ ಮಾಡಲಾಗಿತ್ತು‌.. ಅದಂತೆ 17 ವಾರಕ್ಕೆ 30 ಸಾವಿರದಂತೆ ಒಟ್ಟು 5 ಲಕ್ಷದ 10 ಸಾವಿರ ರುಪಾಯಿಯನ್ನ ಸಂಭಾವನೆಯನ್ನಾಗಿ ನೀಡಲಾಗಿದೆ.