Advertisements

ಬಿಗ್ ಬಾಸ್ ಸ್ಪರ್ಧಿಗಳ ವಯಸ್ಸೆಷ್ಟು.. ಅರವಿಂದ್ ಮತ್ತು ದಿವ್ಯಾ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ನಗು ಮುಖದಲ್ಲೇ ಪ್ರೇಕ್ಷಕರ ಮನಗೆದ್ದಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಹುಟ್ಟಿದ್ದು ಪೆಬ್ರವರಿ 20 1992.. ಈಗ ಇವರಿಗೆ 29 ವರ್ಷ ವಯಸ್ಸಾಗಿದೆ. ಕಿರುತೆರೆ ಹಾಗು ಬೆಳ್ಳಿ ತೆರೆ ಎರಡರಲ್ಲೂ ಮಿಂಚಿ ಈಗ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟಿರುವ ದಿವ್ಯಾ ಊರುಡುಗ ಜನವರಿ 16, 1993 ರಲ್ಲಿ ಜನಿಸಿದ್ದು 28 ವರ್ಷ ವಯಸ್ಸಾಗಿದೆ.. ಮಗುವಿನ ಮನಸ್ಸಿನ ಹುಡುಗಿ. ಮೊಗ್ಗಿನ ಮನಸ್ಸಿನ ಬೆಡಗಿ ಶುಭ ಪೂಂಜಾ ಹುಟ್ಟಿದ್ದು ಸೆಪ್ಟೆಂಬರ್ 9, 1983 ರಲ್ಲಿ. ಈಗ ಇವ್ರಿಗೆ 37 ವರ್ಷ ವಯಸ್ಸಾಗಿದೆ..

[widget id=”custom_html-3″]

Advertisements

ಸಿನಿ ಜರ್ನಿಯಲ್ಲಿ ಕೆಲವು ವರ್ಷಗಳ ಕಾಲ ಬೇಡಿಕೆಯ ನಟಿಯಾಗಿ ಯಶಸ್ಸು ಸಾಧಿಸಿದ ನಟಿ ನಿಧಿ ಸುಬ್ಬಯ್ಯ ಹುಟ್ಟಿದ್ದು ಪೆಬ್ರವರಿ 16 1985. ಇವ್ರಿಗೆ 36 ವರ್ಷ ವಯಸ್ಸಾಗಿದೆ. ಅರವಿಂದ್ ಅವರು ಡಿಸೆಂಬರ್ 8, 1985.. ಇವ್ರಿಗೆ 36 ವರ್ಷ ವಯಸ್ಸಾಗಿದೆ. ಮಜಾಭಾರತದಂತಹ ಕಾಮಿಡಿ ಶೋಗಳ ಮೂಲಕ ಲ್ಯಾಗ್ ಮಂಜು ಅಂತಲೇ ಫೇಮಸ್ ಆಗಿರುವ ಮಂಜು ಪಾವಗಡ ಕೂಡ ಫಿನಾಲೆ ಸ್ಪರ್ಧಿ.. ಇವರು ಹುಟ್ಟಿದ್ದು ನವೆಂಬರ್ 11, 1987. ಇವ್ರಿಗೆ 34 ವರ್ಷ ವಯಸ್ಸಾಗಿದೆ.

[widget id=”custom_html-3″]

ಶಮಂತ್ ಅಲಿಯಾಸ್ ಬ್ರೋ ಗೌಡ ಅಂತಲೇ ಪೇಮಸ್ ಆಗಿರುವ ಇವರು ಹುಟ್ಟಿದ್ದು ಡಿಸೆಂಬರ್ 25, 1995.. ಇವ್ರಿಗೆ 25 ವರ್ಷ ವಯಸ್ಸಾಗಿದೆ.. ದೊಡ್ಡ ಬ್ರೇಕ್ ಆಗಿ ಬಿಗ್ ಬಿ ಮನೆಗೆ ಬಂದಿರುವ ದಿವ್ಯಾ ಸುರೇಶ್ ಅವರಿಗೆ 23 ವರ್ಷ ವಯಸ್ಸು. ಪ್ರಶಾಂತ್ ಸಂಬರ್ಗಿ ಹುಟ್ಟಿದ್ದು ಮೇ 9, 1979.. ಇವ್ರಿಗೆ 40 ವರ್ಷ ವಯಸ್ಸಾಗಿದೆ.. ಚಕ್ರವರ್ತಿ ಚಂದ್ರಚೂಡ್ ಅವರಿಗೆ 42 ವಯಸ್ಸಾಗಿದ್ದು ಬಿಗ್ ಬಿ ಮನೆಯಲ್ಲಿರುವ ಹಿರಿಯ ಸದಸ್ಯ ಅಂತಾನೇ ಹೇಳಬಹುದು. ಇಷ್ಟು ಜನ ಸ್ಪರ್ಧಿಗಳಲ್ಲಿ ನಿಮ್ಮ ಪೇವರೇಟ್ ಸ್ಪರ್ಧಿ ಯಾರು..