Advertisements

ಬಿಗ್ ಬಾಸ್ 8 ಗ್ರಾಂಡ್ ಫಿನಾಲೆ ಮೊದಲ ದಿನವೇ ಈ ಸ್ಪರ್ಧಿ ಔಟ್.. ಯಾರು ಗೊತ್ತಾ?

Entertainment

ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆ ಇಂದು ಮತ್ತ ನಾಳೆ ನಡೆಯುತ್ತಿದೆ.. ಈ ಸೀಸನ್ ನ ಕಟ್ಟ ಕಡೆಯ ರಿಯಾಲಿಟಿ ಸಂಚಿಕೆ ನಿನ್ನೆ ರಾತ್ರಿ ಪ್ರಸಾರವಾಯಿತು. ಈ ಸಂಚಿಕೆಯಲ್ಲಿ ಮಂಜು ಪಾವಗಡ ಅವರ ಬಹುದೊಡ್ಡ ಆಸೆ ಇಡೇರಿದೆ.. ಗ್ರಾಂಡ್ ಫಿನಾಲೆ ಹಂತ ತಲುಪಿರುವ ಮಂಜು ಪಾವಗಡ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವಿಶ್ ಮಾಡಿದ್ದಾರೆ. ಇಂದು ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಯ ಮೊದಲ ದಿನವಾಗಿದ್ದು ಇಂದು ದಿವ್ಯಾ ಉರುಡುಗ ಅವರು ಮನೆಯಿಂದ ಹೊರಬರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿವೆ..

[widget id=”custom_html-3″]

Advertisements

ಹಾಗಾದರೆ ಏನಿದು ಸುದ್ದಿ ಸಂಪೂರ್ಣವಾಗಿ ನೋಡೊಣ ಬನ್ನಿ. ಬಿಗ್ ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಾರೆ.. ಒಟ್ಟಾರೆಯಾಗಿ ಮೂರು ಜನ ಸ್ಪರ್ದಿಗಳು ಮನೆಯಿಂದ ಹೊರಬಂದು ಮನೆಯಲ್ಲಿನ ಇಬ್ಬರು ಸ್ಪರ್ಧಿಗಳು ಮಾತ್ರ ಗ್ರಾಂಡ್ ಫಿನಾಲೆಯ ವೇದಿಕೆಯ ಮೇಲೆ ಸುದೀಪ್ ಅವರ ಜೊತೆ ಕಾಣಿಸಿಕೊಳ್ತಾರೆ. ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬರ್ತಿರುವ ವೋಟಿಂಗ್ ಪ್ರಕಾರ ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ಅವರು ಕೊನೆಯ ಎರಡು ಸ್ಥಾನದಲ್ಲಿ ಇದ್ದಾರೆ..

[widget id=”custom_html-3″]

ದಿವ್ಯಾ ಉರುಡುಗ ಅವರು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅಷ್ಟೇನೂ ಚೆನ್ನಾಗು ಆಟವಾಡಿಲ್ಲಾ ಎಂಬ ಕಾರಣಕ್ಕಾಗಿ ಕಡಿಮೆ ವೋಟಿಂಗ್ ಸಿಕ್ಕಿವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.. ಇನ್ನುಳಿದಂತೆ ಮಂಜು ಪಾವಗಡ, ವೈಷ್ಣವಿ ಮತ್ತು ಅರವಿಂದ್ ಕೆಪಿ ನಡುವೆ ಬಹಳ ತೀವ್ರ ಪೈ’ಪೋಟಿ ನಡೆಯುತ್ತಿದ್ದು ಯಾರಿಗೆ ವಿಜಯಲಕ್ಷ್ಮಿ ಹೊಲಿಯುತ್ತಾಳೆ ಅಂಥ ಕಾದು ನೋಡ ಬೇಕಾಗಿದೆ.. ಒಟ್ಟಾರೆಯಾಗಿ ಮೊದಲದಿನವೇ ದಿವ್ಯಾ ಉರುಡುಗ ಆಥವಾ ಪ್ರಶಾಂತ್ ಸಂಬರ್ಗಿ ಅವರು ಮನೆಯಿಂದ ಹೊರಬರುವುದು ಖಾತ್ರಿಯಾಗಿದೆ.