Advertisements

ಬಿಗ್ ಬಾಸ್ ವೋಟಿಂಗ್ ಮುಕ್ತಾಯ.. ಟೀವಿಗಿಂತ ಮೊದಲೇ ವಿನ್ನರ್ ಹೆಸರು ಲೀಕ್! ವಿನ್ನರ್ ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕಳೆದ 120 ದಿನಗಳಿಂದ ನಡೆದ ಕನ್ನಡದ ಬಿಗ್ಬಾಸ್ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ನಿಂತಿದೆ.. ಬಿಗ್ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫೈನಲ್ ಹಂತಕ್ಕೆ ಏರಿರುವ 5 ಸ್ಪರ್ದಿಗಳಲ್ಲಿ ಡವ ಡವ ಶುರುವಾಗಿದೆ.. ಈಗಾಗಲೇ ವೋಟಿಂಗ್ ಲೈನ್ ಗಳು ಕ್ಲೋಸ್ ಆಗಿದ್ದು ಅತಿ ಹೆಚ್ಚು ವೋಟ್ ಪಡೆದಿರುವ ಸ್ಪರ್ಧಿ ಯಾರು ಮತ್ತು ವಿನ್ನರ್ ಟ್ರೋಪಿಯನ್ನ ಯಾರು ಗೇಲ್ತಾರೆ ಅನ್ನೊದು ಗೊತ್ತಾ.. ಬಿಗ್ ಬಾಸ್ ಸೀಸನ್ 8 ಕಳೆದ ಎಲ್ಲಾ ಸೀಸನ್ ಗಳಿಗಿಂತಲೂ ಹಲವು ಏಳು ಬೀಳುಗಳನ್ನು ಕಂಡ ನಂತರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ.

[widget id=”custom_html-3″]

Advertisements

ಮ’ಹಾಮಾ’ರಿಯ ಕಾರಣದಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದ ಶೋ ಬಳಿಲ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು.. ಬಿಗ್ಬಾಸ್ ಕನ್ನಡ ಸೀಸನ್ 8ರ ಎರಡನೇ ಇನ್ನಿಂಗ್ಸ್ ಗೆ ಕಾಲಿಟ್ಟ 12 ಸ್ಪರ್ಧಿಗಳ ಪೈಕಿ 5 ಮಂದಿ ಫಿನಾಲೆಗೆ ಕಾಲಿಡುತ್ತಿದ್ದಾರೆ. ಬೈ ರೇಸರ್ ಕೆಪಿ ಅರವಿಂದ , ಹಾಸ್ಯ ಕಲಾವಿದ ಮಂಜು ಪಾವಗಡ, ಕಿರುತೆರೆ ನಟಿ ವೈಷ್ಣವಿ ಗೌಡ.. ನಟಿ ದಿವ್ಯಾ ಉರುಡುಗ ಮತ್ತು ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು ಅಂತಿಮ ಹಂತಕ್ಕೆ ಬಂದಿದ್ದಾರೆ. ಈ ಎಲ್ಲಾ ಸ್ಪರ್ಧಿಗಳ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಾರಿ ಪ್ರಚಾರವನ್ನ ಮಾಡಲಾಗಿತ್ತು..

[widget id=”custom_html-3″]

ಇದೀಗ ವೋಟಿಂಗ್ ಲೈನ್ ಗಳು ಕ್ಲೋಸ್ ಆಗಿದ್ದು ವಿನ್ನರ್ ಯಾರಾಗ್ತಾರೆ ಅನ್ನೋದು ವಾಹಿನಿಯವರಿಗೆ ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾಗಳಲ್ಲು ಬಹಳಷ್ಟು ಸರ್ವೆಗಳು ನಡೆದಿದ್ದು ಎಲ್ಲಾ ಕಡೆಯೂ ಮಂಜು ಪಾವಗಡ ಅವರೇ ಲೀಡಿಂಗ್ ನಲ್ಲಿ ಇದ್ದಾರೆ.. ಈ ಒಂದು ಕಾರಣದಿಂದ್ ಮಂಜು ಪಾವಗಡ ಅವರೇ ಈ ಬಾರಿಯ ಟ್ರೋಫಿಯನ್ನ ಎತ್ತಿ ಹಿಡಿಯುತ್ತಾರೆ ಎಂದು ಹೇಳಲಾಗ್ತಿದೆ..