Advertisements

ಒಂದೇ ದಿನ ಬಿಗ್ ಬಾಸ್ ಮನೆಗೆ ಎರಡು ವೈಲ್ಡ್ ಕಾರ್ಡ್ ಎಂಟ್ರಿ.. ಯಾರು ಬರುತ್ತಿದ್ದಾರೆ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಮನೆಯ ಗಂಡೈಕ್ಲಿಗೆ ಇಂದು ಬರ್ಜರಿ ಸರ್ಪ್ರೈಸ್.. ಹೌದು ಬಿಗ್ ಬಾಸ್ ಸೀಸನ್ 8 ರಲ್ಲಿ ಕಳೆದ ವಾರ ಒಂದು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು. ಚಂದ್ರ ಚೂಡರನ್ನ ಯಾಕಾದ್ರೂ ಮನೆಯೊಳಗೆ ಕಳುಹಿಸಿದ್ರೋ ಅಂತ ಎನ್ನುವಂತಾಗಿತ್ತು ಉಳಿದ ಸ್ಪರ್ಧಿಗಳ ಕತೆ. ಆದರೆ ಇದೀಗ ಎರಡೆರಡು ಮಹಿಳಾ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.. ಹೌದು ಇಂದು ಒಂದೇ ದಿನ ಎರಡು ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಗೃಹ ಪ್ರವೇಶ ಮಾಡಿದ್ದು ಮತ್ತಷ್ಟು ರಂಗೇರಿಸಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಗೆ ಬಂದಿರುವ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರದು ಎಂದು ನೋಡೊಣ..

Advertisements

ಬಿಗ್ ಸೀಸನ್ 8 ರಲ್ಲಿ ಒಟ್ಟು 17 ಜನ ಮನೆಯೊಳಗೆ ಬಂದಿದ್ದರು. ಯಾವ ವಾರವು ನೋ ಎಲಿಮಿನೇಷನ್ ವಾರ ಇರದ ಕಾರಣ ಅದಾಗಲೇ 5 ಸ್ಪರ್ದಿಗಳು ಮನೆಯಿಂದ ಹೊರ ಹೋಗಿದ್ದಾರೆ.. ಇನ್ನೂ ಕಳೆದ 5ನೇ ವಾರದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ವೈಲ್ಡ್ ಕಾರ್ಡ್ ಮೂಲಕ ಮನೆಯ ಹೊಳಗೆ ಎಂಟ್ರಿ ಕೊಟ್ಟಿದ್ದು ಮನೆಯಲ್ಲಿ ಸದ್ದು ಗದ್ದಲ ಹೆಚ್ಚಾಗಿದೆ ಎನ್ನಬಹುದು. ಮಾವ ಅಳಿಯನಂತಿದ್ದ ಪ್ರಶಾಂತ್ ಮಂಜು ನಡುವೆ ಮನಸ್ಥಾಪ ಉಂಟಾಗಿ ಬೇರೆ ಬೇರೆ ತೀರವಾಗಿ ಹೋದರು.. ಇನ್ನೂ ಕಳೆದ ವಾರದ ಕತೆಯಲ್ಲಿ ಮನೆಯ ಎಲ್ಲಾ ಸ್ಪರ್ಧಿಗಳು ಸಹ ಚಂದ್ರ ಚೂಡ ಅವರನ್ನ ವೈಲ್ಡ್ ಕಾರ್ಡ್ ಮೂಲಕ ಕಳಿಸಬಾರದು ಎಂದು ಹೇಳಿದ್ದರು.

ಇನ್ನೂ ಮಂಜು ಮಾತ್ರ ಯಾರದ್ರೂ ಮಹಿಳಾ ಸ್ಪರ್ದಿಗಳನ್ನ ಕಳುಹಿಸುತ್ತಿರಾ ಎಂದು ಹೇಳಿದ್ದರು.. ಇದೀಗ ಅದೇ ಮಾತು ಸತ್ಯವಾಗಿದೆ.. ಹೌದು ಬಿಗ್ ಮನೆಗೆ ಇಂದು ಮಹಿಳಾ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಅದರಲ್ಲೂ ಎರಡೆರಡು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಟ್ಟಿದ್ದಾರೆ. ಕೂಗು ಕೋಳಿಗೆ ಕಾರಾ ಮಸಾಲೆ ಎಂಬ ಹಾಡಿನ ಮೂಲಕ ಒಬ್ಬ ಸ್ಪರ್ಧಿ ಮುಖ್ಯದ್ವಾರದ ಮೂಲಕ ಮನೆಯ ಹೊಳಗೆ ಬಂದ್ರೆ.. ಇನ್ನೊಬ್ಬ ಸ್ಪರ್ಧಿ ಆಗಮನಕ್ಕು ಮುನ್ನ ಮಂಜು ಪಾವಗಡ ಅವರನ್ನ ಕನ್ವೆನ್ಷನ್ ರೂಮಿಗೆ ಕರೆಯಲಾಯಿತು.

ಅನಂತರ ಕನ್ವೆನ್ಷನ್ ರೂಮಿನಿಂದ ಮತ್ತೊಬ್ಬ ಸ್ಪರ್ಧಿ ಆಗಮನವಾಗಿದ್ದು ಮಂಜುವನ್ನ ಮನೆಯ ಹೊಳಗೆ ಕಳುಹಿಸಲಾಗಿಲ್ಲ. ಮೊದಲ ಸ್ಪರ್ಧಿಯಾಗಿ ಪ್ರಿಯಾಂಕ ತಿಮ್ಮೇಶ್ ಅವರು ಮನೆಯೊಳಗೆ ಬಂದಿದ್ರೆ ಇನ್ನೂ ಇವರು ಗಣಪ ಹಾಗೂ ಪ್ರಜ್ವಲ್ ದೇವರಜ್ ಜೊತೆ ಅರ್ಜುನ್ ಗೌಡ ಸಿನಿಮಾದಲ್ಲು ಹಾಗು ಕೆಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.. ಇನ್ನೊಬ್ಬ ಸ್ಪರ್ಧಿಯಾಗಿ ಜಯಂತಿ ಅಡಿಗಾ ಅವರು ಬರುತ್ತಿದ್ದಾರೆ ಎಂದು ಹೇಳಲಾಗಿದೆ.