Advertisements

ಪ್ರಥಮ್ ದುಡಿದ ಹಣವೆಲ್ಲಾ ಏನಾಯ್ತು.. ಎಲ್ಲರಿಗೂ ಸಹಾಯ ಮಾಡ್ತಿದ್ದ ಪ್ರಥಮ್ ಗೆ ಈಗ ಎಂಥ ಪರಿಸ್ಥಿತಿ ಬಂದಿದೆ ಗೊತ್ತಾ?

Cinema

ನಮಸ್ಕಾರ ಸ್ನೇಹಿತರೆ.. ಒಂದ್ ಕೈ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗಬಾರ್ದು ಅಂತ ಹೇಳ್ತಾರೆ.. ಅದು ಸತ್ಯಾನೆ ತಾನೆ.. ಈಗಿನ ಕಾಲದಲ್ಲಿ ಸಹಾಯ ಮಾಡೋ ಜನಕ್ಕಿಂತ ಸಹಾಯಕ್ಕೆ ಹಸ್ತ ಚಾಚುವವರೆ ಅತೀ ಹೆಚ್ಚು.. ಒರಟು ತನ, ಕೊಂಚ ಮೊಂಡತನವೂ ಹೌದು, ನಾನೇ ನನ್ನದೆ ಅನ್ನೊ ಗುಣ.. ನೆನಪಿನ ಶಕ್ತಿ ಅಂತ ಬಂದ್ರೆ ಅಬ್ಬಾ ಕಂಪ್ಯೂಟರ್ ನಲ್ಲಿಯೂ ಮೀಸ್ ಆಗಬಹುದು ಆದರೆ ಅವರ ತಲೆಯಿಂದ ಡಿಲೇಟ್ ಆಗೋಕೆ ಚಾನ್ಸೇ ಇಲ್ಲ.. ಇಷ್ಟಕ್ಕೂ ಯಾರ ಬಗ್ಗೆ ಹೇಳ್ತಿದ್ದಿನಿ ಅಂತಿದ್ದಿರಾ ಕಿಚ್ಚ ಸುದೀಪ್ ಅವರ ಅಳಿಯನ ಬಗ್ಗೆ ಯಾರು ಅದು ಅಂತ ಹೆವ್ವಿ ಡೌಟ್ ಬರ್ತಿದೆ ಅಲ್ವ.. ಬಿಗ್ ಬಾಸ್ ಒಪನಿಂಗ್ ದಿನ ಮೊದಲ ಕಂಟೆಸ್ಟೆಂಟ್ ಆಗಿ ಹೋಗಿದ್ದ ಪ್ರಥಮ್ ಸುದೀಪ್ ನನ್ನ ಸೋದರ ಮಾವ ಅಂತ ತುಂಬಿದ ಸಭೆಯಲ್ಲಿ ಹೇಳಿದ್ರು.. ನಟ ಸುದೀಪ್ ಸಹ ತುಸು ನಕ್ಕು ಅವನನ್ನು ಅಪ್ಪಿಕೊಂಡಿದ್ರು..‌ ಪ್ರಥಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ವಿಚಿತ್ರ ಸ್ವಭಾವ ಹುಡುಗ ಒಳ್ಳೆ ಹುಡುಗ ಪ್ರಥಮ್..‌

Advertisements

ನೇರ ಮಾತು, ಕ’ಠೋ’ರ ವ’ರ್ತ’ನೆ. ನಂದೆ ಆಗ್ಬೇಕು ಅನ್ನೋ ಸ್ವಭಾವದ ಹುಡುಗನಾದ್ರು ಸಹಾಯ ಅಂತ ಮಾಡೋಕೆ ನಿಂತ್ರೆ.. ನಿಜಕ್ಕೂ ಒಳ್ಳೆ‌ ಮನಸಿನ ಹುಡುಗ ಪ್ರಥಮ್.. ಪ್ರಥಮ್ ನಟ ಅನ್ನೋದಕ್ಕಿಂತ ಬಿಗ್ ಬಾಸ್ ಪ್ರಥಮ್ ಅಥವಾ ಒಳ್ಳೆ ಹುಡುಗ ಪ್ರಥಮ್ ಎಂದ್ರೆ ಎಲ್ಲರೂ ಬೇಗ ಅಲರ್ಟ್ ಆಗಿಬಿಡ್ತಾರೆ. ಅಷ್ಟಲ್ಲದೆ ಬಿಗ್ ಬಾಸ್ ವಿಜೇತ ಕೂಡ.. ಪ್ರಥಮ್ ಅವರು ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು. ಕಷ್ಟ ಪಟ್ಟು ದುಡಿದದ್ದನ್ನೆಲ್ಲಾ ಕಳೆದುಕೊಂಡಿದ್ದಾರೆ.. ಅಷ್ಟಕ್ಕೂ ಪ್ರಥಮ್ ಗೆ ಏನ್ ಆಯ್ತು ಅಂತ ಯೋಚನೆ ಮಾಡ್ತಿದ್ದಿರ.. ಪ್ರಥಮ್‌ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿಯೇ ಇಂದು ಇಂತಹ ಸ್ಥಿತಿ ಬಂದಿದೆ ಈ ಬಗ್ಗೆ ಖುದ್ದು ಪ್ರಥಮ್ ಅವರೇ ತಿಳಿಸಿದ್ದಾರೆ.. ಅಷ್ಟಕ್ಕೂ ಪ್ರಥಮ್ ‌ಮಾಡಿಕೊಂಡ ಎ’ಡ’ವಟ್ಟು ಏನು ಗೊತ್ತಾ.. ಹೌದು ಪ್ರಥಮ್ ಬಿಗ್ ಬಾಸ್ ಮೂಲಕ ಬಹಳ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಬಿಗ್ ಬಾಸ್ ಗೂ ಮುನ್ನವೇ ಕೆಲವೊಂದು ಶೋಗಳಲ್ಲಿ ಭಾಗವಹಿಸಿದ್ದರು.

ಆದರೂ ಸಹ ಬಿಗ್ ಬಾಸ್ ಗೆ ಅವಕಾಶ ಪಡೆದ ನಂತರ ಕನ್ನಡದ ಮನೆ ಮಾತಾದರು. ಪ್ರಥಮ್ ಮಾತಿನ ಮೂಲಕವೇ ಜನರ ಮನಗೆದ್ದ ಸೆಲಿಬ್ರೆಟಿಗಳಿಗೂ ಒಂದು ರೀತಿ ಅಚ್ಚುಮೆಚ್ಚಾಗಿದ್ದಾರೆ.. ಅದೆಷ್ಟೋ ಸ್ಟಾರ್ ಗಳ ಮನೆಯಲ್ಲಿ ಪ್ರಥಮ್ ಗಾಗಿ ಬಿಗ್ ಬಾಸ್ ಶೋ ನೋಡುತ್ತಿದ್ದದ್ದೂ ಸಹ ಉದಾಹರಣೆ ಇದೆ.. ಅದರಲ್ಲೂ ರಾಜಕಾರಣಿಗಳು ಮತ್ತು ಸಿನಿಮಾ ಸ್ಟಾರ್ ಗಳು ಬಹಳ ಆಪ್ತವಾಗಿರುವ ಆತ್ಮೀಯರಾಗಿ ಮಾತನಾಡುವ ಪ್ರಥನ್ ಬಿಗ್ ಬಾಸ್ ನಿಂದ ಬಂದ ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಡ್ತಾ ಬರ್ತಿದ್ದಾರೆ.. ಸದ್ಯಕ್ಕೆ ಬರೋಬ್ಬರಿ ಐದರಿಂದ ಆರು ಸಿನಿಮಾಗಳಲ್ಲಿ ಅಭಿನಯಿಸಿ ಸಿಕ್ಕಾಪಟ್ಟೇ ಬ್ಯುಸಿ ಲೈಫ್ ಲೀಡ್ ಮಾಡ್ತಿದ್ದಾರೆ.. ನಿರ್ದೇಶನದಲ್ಲಿ ಬಹಳ ಆಸಕ್ತಿ ಇರುವ ಪ್ರಥಮ್ ಅವರು ಕೆಲ ಸಿನಿಮಾಗಳನ್ನು ನಿರ್ದೇಶಿಸಿ ಅಭಿನಯಿಸುತ್ತಿದ್ದಾರೆ.. ಇನ್ನು ಈ ನಡೆವೆ ಕಳೆದ ವರ್ಷ ಕೊ’ರೊ’ನಾ ಬಂದ ನಂತರ ಕಷ್ಟದಲ್ಲಿದ್ದವ ನೆರವಿಗೆ‌ ನೇರವಾಗಿ ಬಂದ್ದು ಪ್ರಥಮ್..

ಅಷ್ಟು ಬುದ್ಧಿ ಇರುವ ಪ್ರಥಮ್ ಯಾಕೆ ದಡ್ಡತನದ ಕೆಲ ಮಾಡಿದ್ರು.. ಹೌದು ನಿನ್ನೆ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಳೆ ತುಂಬಲಾರದ ನಷ್ಟ ಮಾಡಿದೆ. ಇದೆ ವೇಳೆ ಪ್ರಥಮ್ ತಾನು ವಾಸ ಇರುವ ರೂಮಿನ ತುಂಬೆಲ್ಲಾ ನೀರು ತುಂಬಿಕೊಂಡಿದ್ದೆ. ಮಲಗುವ ಜಾಗದಿಂದ ಹಿಡಿದು ಲ್ಯಾಪ್ ಟಾಪ್ ಮೊಬೈಲ್ ಸಿನಿಮಾ ಪ್ರಾಪರ್ಟಿ ಹೀಗೆ ತನ್ನೆಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿ ತುಂಬ ನಷ್ಟವನ್ನು ಮಾಡಿದೆ.. ತಾವು ಮಾಡಿದ ಸಣ್ಣ ನಿರ್ಲಕ್ಷ ಎಷ್ಟು ದೊಡ್ಡ ಮಟ್ಟದ‌ ಲಾಸ್ ಮಾಡಿದೆ ಅಂತ ಪ್ರಥಮ್ ಗೆ ತಿಳಿದಿದೆ.. ಇದಕ್ಕೆಲ್ಲಾ ಸ್ವತಃ ನಾನೆ ಕಾರಣ ಎಂದು ಪ್ರಥಮ್ ಹೇಳಿದ್ದಾರೆ.. ರೂಮಿನ ಕಿಟಕಿ ಹಾಕದೇ ಪ್ರಥಮ್ ಸೈಕಲಿಂಗ್ ಮಾಡಲು ಹೋಗಿದ್ದು ಅದೇ ಸಮಯದಲ್ಲಿ ವಿಪರೀತ ಮಳೆ ಬಂದ ಕಾರಣ ಕಿಟಕಿಯ ಮೂಲಕ ನೀರು ಸಂಪೂರ್ಣವಾಗಿ ರೂಮಿಗೆ ತುಂಬಿಕೊಂಡಿದೆ.

ಇದೆಲ್ಲದರಿಂದ ಎರಡೂವರೆ ಲಕ್ಷ ರೂಪಾಯಿಯಷ್ಟು ಹಣ ನಷ್ಟವಾಗಿದೆ ಎನ್ನಲಾಗಿದೆ.. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿ ಬೇಸರ ವ್ಯಕ್ತ ಪಡಿಸಿದ್ದಾರೆ. ಬಹಳ ಕಷ್ಟಪಟ್ಟು ಚಿತ್ರೀಕರಣದ ವಸ್ತುಗಳನ್ನು ಎಲ್ಲಾ ರೆಡಿ ಮಾಡಿಸಿದ್ದೆ.. ಆಫೀಸಿನಲ್ಲಿ ಕಿಟಕಿ ತೆರೆದು ಸೈಕಲಿಂಗ್ ಮಾಡೋಕೆ ಹೋಗಿದ್ದೆ.. ಎಲ್ಲಾ ಮಳೆಯಿಂದಾಗಿ ಆಗಿದ್ದು.. ಲ್ಯಾಪ್‌ಟಾಪ್.. ಹಾರ್ಡ್ ಡಿಸ್ಕ್.. ಟೇಬಲ್ ಫ್ಯಾನ್.. ಸ್ವಿಗ್ಗಿಯಲ್ಲಿ ಏನಾದ್ರು ತಿನ್ನೋಕೆ ಅಂತಾನೆ ಒಂದು ಫೋನ್ ನಂಬರ್ ಇಟ್ಟಿದ್ದೆ.. ಆ ಫೋನ್ ಕೂಡ ಹೋಯ್ತು ಅಂತ ಬೇಸರ ವ್ಯಕ್ತ ಪಡಿಸಿದ್ದಾರೆ. ಮೂವತ್ತು ರೂಪಾಯಿಯ ಬಿಸ್ಕೆಟ್ ಒಂದು ಉಳಿದುಕೊಂಡಿದೆ ಹೇಳಿದ್ದಾರೆ.. ಪ್ರಥಮ್ ಆಚೆ ಹೋಗುವ ಮುನ್ನ ಸ್ವಲ್ಪ ಗಮನ ಗರಿಸಿದ್ರೆ ಇಂತಹ ಅ’ಚಾ’ತ್ಯುರ್ಯವಾಗ್ತಿರಲಿಲ್ಲ ಅನಿಸುತ್ತೆ…