Advertisements

ಇಬ್ಬರು ಹೆಣ್ಣು ಮಕ್ಳಳಿಗೆ ತಂದೆಯಾಗಿರೋ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ನಲ್ಲಿ ಎಂಥ ಕಚಡಾ ಕೆಲಸ ಮಾಡಿದ್ದಾರೆ ಗೊತ್ತಾ?

Entertainment

ವಾರದ ಕತೆ ಕಿಚ್ಚನ ಜೊತೆ.. ಅಂದ್ರೆ ಸಾಕು ಬಿಗ್‌ಬಾಸ್ ಸ್ಪರ್ದಿಗಳಲ್ಲಿ ಒಂದು ಢ’ವ ಢ’ವ ಇರುತ್ತೆ, ನೋಡೋ ಪ್ರೇಕ್ಷಕರಿಗೆ ಸಹ ಎಲ್ಲಿ ನಮ್ಮ ಫೇವರೇಟ್ ಪ್ಲೇಯರ್ ಹೋಗ್ಬಿಡ್ತಾರೋ ಅನ್ನೋ ಆ’ತಂಕವಿರುತ್ತೆ, ಆದ್ರೆ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಆ ತರಹದ ನಡುಕಗಳಿಗೆ ಕೊಂಚ ಬ್ರೇ’ಕ್ ಇತ್ತು. ಯಾಕಂದ್ರೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಂತಹ ಪ್ರಿಯಾಂಕ ಅವರೇ ಮನೆಯಿಂದ ಗೇಟ್‌ಪಾಸ್ ಅನ್ನೋದು ಬಹುತೇಕರಿಗೆ ಗೊತ್ತಿತ್ತು. ಆದರೆ ಅಸಲಿ ಮೇಟರ್ ಅದಲ್ಲ ಎಲಿಮಿನೇಟ್ ಆದ್ರು ಸಹ ಪ್ರಿಯಾಂಕ ಅವರು ಈಗ ಚರ್ಚೆಯಲ್ಲಿದ್ದಾರೆ, ಹೌದು ಕಿಚ್ಚನ ಪಂಚಾಯ್ತಿಯಿಂದ ಔಟ್ ಆದ ಪ್ರಿಯಾಂಕ ತಿಮ್ಮೇಶ್ ಅವರಿಗೆ ಬಿಗ್‌ಬಾಸ್ ಒಂದು ವಿಶೇಷ ಅಧಿಕಾರ ಕೊಟ್ಟಿದ್ರು. ಸಾಮಾನ್ಯವಾಗಿ ಎಲ್ಲ ಸ್ಪರ್ದಿಗಳಿಗೂ ಕೂಡ ಮನೆಯಿಂದ ಹೊರಹೋಗುವ ವೇಳೆ ಒಂದು ವಿಶೇಷವಾದ ಅಧಿಕಾರ ಕೊಡುತ್ತಾರೆ.

[widget id=”custom_html-3″]

Advertisements

ಹಾಗೇ ಪ್ರಿಯಾಂಕ ಅವರಿಗೆ ಸಹ ಬಿಗ್‌ಬಾಸ್ ನೀಡಿದ್ರು, ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರ ಏನಂದ್ರೆ ಮನೆಯಿಂದ ಹೊರಹೋಗುವ ಮುನ್ನ ಮನೆಯಿಂದ ಯಾರಾದ್ರೂ ಒಬ್ಬರನ್ನು ನೇರವಾಗಿ ನಾ’ಮಿನೇಟ್ ಮಾಡುವ ಅವಕಾಶವನ್ನು ಕೊಟ್ಟಿದ್ರು. ಈ ವೇಳೆ ಪ್ರಿಯಾಂಕ ಅವರು ಚಕ್ರವರ್ತಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ರು. ಈ ವಿಚಾರವೇ ಸದ್ಯ ಈಗ ಬಿ’ಸಿ ಬಿ’ಸಿ ಚರ್ಚೆಗೆ ಗ್ರಾಸವಾಗಿರೋದು. ಹೌದು ಪ್ರಿಯಾಂಕ ತಿಮ್ಮೇಶ್ ಅವರು ಚಕ್ರವರ್ತಿ ಚಂದ್ರಚೂಡ್ ಅವರನ್ನ ನಾಮಿನೇಟ್ ಮಾಡಿದ್ದಕ್ಕೆ ಕೋಪಗೊಂಡ ಚಕ್ರವರ್ತಿಯವರು ಅಸಹ್ಯವಾದ ಸನ್ಹೆಯನ್ನು ಕೈಯಲ್ಲಿ ಮಾಡಿದ್ರು.. ಚಕ್ರವರ್ತಿ ಹೀಗ್ಯಾಕೆ ಮಾಡ್ಬೇಕಿತ್ತು? ಬಾಯಿಬಿಟ್ರೆ ಹೆಣ್ಣುಮಕ್ಕಳನ್ನು ಗೌರವಿಸುತ್ತೇನೆ, ಪ್ರೀತಿಸುತ್ತೇನೆ, ಪೂಜಿಸುತ್ತೇನೆ ಅಂತ ಹೇಳುವ ವ್ಯಕ್ತಿ..

[widget id=”custom_html-3″]

ಇನ್ನೊಂದು ಹೆಣ್ಣನ್ನು ತನ್ನ ತಂಗಿ, ಸಹೋದರಿ ಮಗಳೇ ಅಂತ ಅತ್ಯಂತ ಪ್ರೀತಿಯಿಂದ ಕರೆಯುವಂತಹ ವ್ಯಕ್ತಿ ಯಾಕೆ ಮತ್ತೊಂದು ಹೆಣ್ಣು ಸ್ಪರ್ಧೆಯ ಚೌಕಟ್ಟಿನಲ್ಲಿ ಮಾಡಿದ್ದಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ರೀತಿಯಾಗಿ ವರ್ತಿಸಬೇಕಿತ್ತು ಎಂಬುವುದು ಸದ್ಯ ವೀಕ್ಷಕ ಪ್ರಭುಗಳ ಅಭಿಪ್ರಾಯ. ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿನಿಂದಲೂ ಸಹ ಸದಾ ಒಂದಿಲ್ಲೊಂದು ವಿಚಾರಗಳಿಂದ ಈ ಇಬ್ಬರ ಮಧ್ಯೆ ಮನಸ್ತಾಪಗಳು ಬರ್ತಿತ್ತು, ಅದನ್ನು ಕಿಚ್ಚ ಸುದೀಪ್ ಸಹ ಬಗೆಹರಿಸುವಂತಹ ಪ್ರಯತ್ನವನ್ನು ಪಟ್ಟರು, ಇಬ್ಬರು ಮಾತಾಡ್ತಿದ್ರೂ ಸಹ ಒಳಗೊಳಗೆ ಆ ಕಿಚ್ಚು ದ್ವೇ’ಷ ಆಗಾಗ ಕಿ’ಡಿಕಾರುತ್ತಿತ್ತು. ಇನ್ನು ಚಕ್ರವರ್ತಿಯವರ ಈ ನಡೆ ಒಂದು ಫ್ಯಾಮಿಲಿ ಶೋವನ್ನು ಅನೇಕ ಜನ ನೋಡೋವಾಗ ಕೈಯಲ್ಲಿ ಅ’ಶ್ಲೀ’ಲ ಸ’ನ್ನೆ ತೋರಿಸಿರುವುದು ಏಷ್ಟು ಸರಿ? ಈ ಬಗ್ಗೆ ಈವಾರದ ಪಂಚಾಯ್ತಿಯಲ್ಲಿ ಕಿಚ್ಚ ಏನು ಮಾತನಾಡಬಹುದು ಅನ್ನೋದೇ ಸದ್ಯ ಇರುವ ವಿಶೇಷ..