Advertisements

ಬಿಗ್ ಬಾಸ್ ಕಂಟೆಸ್ಟೆಂಟ್ ರಾಜೀವ್ ಅವರ ಹೆಂಡತಿ ಯಾರು ಗೊತ್ತಾ? ತುಂಬಾನೆ ಪೇಮಸ್.. ರಾಜೀವ್ ತಂದೆ ಕೂಡ ದೊಡ್ಡ ಅಧಿಕಾರಿ.

Cinema Entertainment

ನಮಸ್ತೆ ಸ್ನೇಹಿತರೆ, ರಾಜೀವ್ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ಕ್ಯಾಪ್ಟನ್ ಆಗಿದ್ದ ಸಮಯ ನಿಮಗೆಲ್ಲರಿಗೆ ಗೊತ್ತಿದೆ.. ರಾಜೀವ್ ಅವರು ಮೊದಲ ವಾರಗಳಿಂದಲೂ ಸಹ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಾ ಬಂದಿದ್ದಾರೆ. ಹಾಗೆ ಇವರು ಹೆಚ್ಚಾಗಿ ಸುಮ್ಮನೆ ಯಾರ ಜೊತೆಯಲ್ಲೂ ಜಗಳವಾಡುವುದಿಲ್ಲ.. ಇನ್ನೂ ಬಿಗ್ ಬಾಸ್ ಪ್ರಿಯರು ರಾಜೀವ್ ಅವರ ಆಟ, ಅವರ ನಡತೆಯನ್ನು ನೋಡಿ ತುಂಬಾ ಇಷ್ಟಪಟ್ಟಿದ್ದು ಅವರು ಬಿಗ್ ಬಾಸ್ ನ ಕೊನೆಯ ವಾರದವರೆಗು ಹೋಗಿ ಗೆಲ್ಲಲ್ಲಿ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.. ರಾಜೀವ್ ಅವರು ಸುಮಾರು ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ. ಆದರೆ ಇವರು ಹಿಟ್ ಸಿನಿಮಾ ಕೊಡಲು ವಿಫಲರಾಗಿದ್ದಾರೆ..

Advertisements

ರಾಜೀವ್ ಅವರ ಹೆಂಡತಿ ಹೆಸರು ರೇಷ್ಮಾ, ಇವರದು ಲವ್ ಕಮ್ ಅರೆಂಜ್ ಮ್ಯಾರೇಜ್.. 2019 ರಲ್ಲಿ ರಾಜೀವ್ ಹಾಗು ರೇಷ್ಮಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈ ಒಂದು ಮದುವೆ ಸಮಾರಂಭದಲ್ಲಿ ಸುದೀಪ್ ಅವರು ಕೂಡ ಭಾಗವಹಿಸಿದ್ದರು.. ಇನ್ನೂ ಸುದೀಪ್ ಅವರಿಗೆ ರಾಜೀವ್ ಅವರು ಒಳ್ಳೆಯ ಸ್ನೇಹಿತ ಕೂಡ. ರಾಜೀವ್ ಅವರಿಗೆ ಸುದೀಪ್ ಅವರೆಂದರೆ ತುಂಬಾ ಅಭಿಮಾನ ಮತ್ತು ಪ್ರೀತಿ.. ಇವರು ಒಟ್ಟಿಗೆ ಕ್ರಿಕೇಟ್ ಕೂಡ ಆಡಿದ್ದಾರೆ.. ರಾಜೀವ್ ಅವರ ಪತ್ನಿ ಈಗ ಮೇಕಪ್ ಆರ್ಟಿಸ್ಟ್ ಹಾಗಿ ಕೆಲಸ ಮಾಡುತ್ತಿದ್ದಾರೆ. ರಾಜೀವ್ ಅವರ ಸುಂದರ ಕುಟುಂಬ ಇದು. ಇವರ ತಂದೆ ಪೋಲಿಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನರೆ.. ಹಾಗು ಇವರಿಗೆ ಒಬ್ಬ ತಮ್ಮ ಕೂಡ ಇದ್ದಾನೆ.

ಯಾವಾಗ ರಾಜೀವ್ ಅವರಿಗೆ ಸಿನಿಮಾ ರಂಗದಲ್ಲಿ ಅವಕಾಶ ಬರಲು ಕಡಿಮೆಯಾಗಿತ್ತೋ ಆಗ ರಾಜೀವ್ ಅವರಿಗೆ ಕೈ ಹಿಡಿದ ಕೆಲಸ ಸಿಸಿಎಲ್.. ಸುದೀಪ್ ಅವರು ರಾಜೀವ್ ಅವರಿಗೆ ಸಿಸಿಎಲ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದರು. ಅದರಂತೆ ರಾಜೀವ್ ಅವರು ಕೂಡ ಸಿಸಿಎಲ್ ನಲ್ಲಿ ಭಾಗವಹಿಸಿ ಒಂದು ಒಳ್ಳೆಯ ಹೆಸರು ಮಾಡಿದ್ದಾರೆ.. ರಾಜೀವ್ ಅವರು ಕರ್ನಾಟಕ ಬುಲ್ಡೋಜರ್ಸ್ ಟೀಮ್ ನಲ್ಲಿ ಟಪ್ ಕಾಂಪಿಟೇಟರ್ ಎಂದು ಹೆಸರು ಪಡೆದಿದ್ದಾರೆ. ಈಗ ಬಿಗ್ ಬಾಸ್ ಮನೆಗೆ ರಾಜೀವ್ ಅವರು ಬರಲು ಕಾರಣ ಮತ್ತೆ ಸಿನಿಮಾ ರಂಗದಲ್ಲಿ ನಟಿಸುವ ಆಸೆ.. ಆದ್ದರಿಂದ ಬಿಗ್ ಬಾಸ್ ಮನೆಯಲ್ಲಿ ಹೆಸರು ಪಡೆದು ಮತ್ತೆ ಚಿತ್ರರಂಗಕ್ಕೆ ಕಾಲಿಡುವ ಆಸೆ. ಇನ್ನೂ ರಾಜೀವ್ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೋ ಅಥವಾ ಎಲಿಮಿನೇಟ್ ಆಗ್ತಾರೊ ತಿಳಿಸಿ..