ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಎಂಟರ ಬರ್ಜರಿ ನಾಲ್ಕನೆಯ ವಾರ ನಡೆಯುತ್ತಿದೆ.. ಈ ಬಾರಿ ಎಲ್ಲಾ ಸಧ್ಯಸರು ಕೂಡ ಬಹಳ ಸಂತೋಷದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ಒಂದು ಕೂಡು ಕುಟುಂಬದ ಆಗೆ ಎಲ್ಲರೂ ಕೂಡ ಒಟ್ಟಾಗಿ ತಮ್ಮ ನೋವು ನಲಿವುಗಳನ್ನ ಹಂಚಿಕೊಳ್ಳುತ್ತಿದ್ದಾರೆ.. ಒಬ್ಬಬ್ಬರ ಜೀವನದಲ್ಲಿ ಒಂದೊಂದು ನೋವಿನ ಕಥೆ ಇದ್ದೇ ಇರುತ್ತದೆ. ಅಂತಹ ನೋವಿನ ಕಥೆಗಳು ದಿನ ಕಳೆದಂತೆ ಒಂದೊಂದಾಗಿ ಹೊರಬರುತ್ತಿದೆ.. ಬಿಗ್ ಬಾಸ್ ಸೀಸನ್ ಆರಂಭವಾದಾಗ ರಘು ಗೌಡ ಅವರು ಕೂಡ ತಮ್ಮ ಜೀವನದ ದುಃಖದ ಅನುಭವವನ್ನು ಹಂಚಿಕೊಂಡಿದ್ದರು. ಆ ಘಟನೆ ಬಗ್ಗೆ ತಿಳಿದಾಗ ಅನೇಕರು ಭಾವುಕರಾಗಿದ್ದೂ ಕೂಡ ನಿಜ..

ಈಗ ಮನೆಯ ಮತ್ತೊಬ್ಬ ಸದಸ್ಯರು ತಮ್ಮ ಜೀವನದ ನೋವಿನ ಘಟನೆಯೊಂದನ್ನ ಹಂಚಿಕೊಂಡಿದ್ದಾರೆ. ದಿವ್ಯಾ ಸುರೇಶ್ ತಮ್ಮ ಜೀವನದ ಒಂದು ನೋವಿನ ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.. ತಮ್ಮ ತಂದೆ ತನಗೂ ತನ್ನ ಅಣ್ಣನಿಗೂ ಊಟದಲ್ಲಿ ಪಾ’ಯ್ಸ’ನ್ ಹಾಕಿ ತಿನ್ನಿಸಿದ ಘಟನೆಯೊಂದನ್ನ ಹಂಚಿಕೊಂಡಿದ್ದಾರೆ. ದಿವ್ಯಾ ಅವರ ತಂದೆ ಯಾವಾಗಲೂ ಊಟ ಕಲಸಿ ಕೊಡುತ್ತಿರಲಿಲ್ಲ..

ಆದರೆ ಆ ದಿನ ನಮ್ಮ ತಂದೆ ಕು’ಡಿದು ಬಂದು ತಾವೇ ಸ್ವತಃ ಊಟವನ್ನು ಕಲಸಿಕೊಂಡು ಬಂದರು. ಆನಂತರ ನನಗೆ ಮತ್ತು ನಮ್ಮ ಅಣ್ಣನಿಗೆ ಊಟವನ್ನು ಕೊಡುತ್ತಾರೆ.. ಅಲ್ಲದೇ ನಮ್ಮ ತಂದೆಯೂ ಕೂಡ ಅದೇ ಊಟವನ್ನು ಮಾಡುತ್ತಾರೆ. ಊಟ ಮಾಡುತ್ತಿದ್ದಂತೆಯೇ ನಮ್ಮ ತಂದೆಗೆ ವಾಂ’ತಿಯಾಗುತ್ತದೆ.. ನಂತರ ನನ್ನ ಅಣ್ಣ ಕೂಡ ವಾಂ’ತಿ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.. ನಮ್ಮ ತಂದೆ ಮೂರು ಜನರು ಬದುಕಬಾರದೆಂದು ಈ ರೀತಿ ಮಾಡಿದ್ದಾರೆ ಎನ್ನುವ ಘಟನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.