Advertisements

ಎಲ್ಲರ ಮುಂದೆಯೇ ಚಂದ್ರಚೂಡನಿಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್.. ಕಾರಣವೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಚಕ್ರವರ್ತಿ ಚಂದ್ರಚೂಡ ಅವರಿಗೆ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್. ಏನಿದು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೋಡೊಣ.. ಮನೆಯಲ್ಲಿ ವಾರದ ಮಧ್ಯೆ ನಡೆದ ಮಾವ ಎಂಬ ಪದ ಬಳಕೆಗೆ ಮನೆಯಲ್ಲಿ ಮಂಜು ಹಾಗು ಪ್ರಶಾಂತ್ ಸಂಬರಗಿ ನಡುವೆ ನಡೆದ ಜ’ಗಳದ ವಿಚಾರವಾಗಿ ಸುದೀಪ್ ಅವರು ವಾರದ ಕತೆಯಲ್ಲಿ ದೊಡ್ಡ ಚರ್ಚೆ ನಡೆಯಿತು. ಅತ್ತ ಚಂದ್ರಚೂಡ ಅವರು ಬಿಗ್ ಬಾಸ್ ಮನೆಗೆ ಬರುವವರೆಗೂ ಒಂದು ರೀತಿಯಲ್ಲಿ ಮನೆಯವರ ಜೊತೆ ಸುಮಾರಾಗಿ ಇದ್ದ ಪ್ರಶಾಂತ್ ಸಂಬರಗಿ.. ಚಂದ್ರಚೂಡ ಅವರು ಬಂದ ನಂತರ ಆತನ ಮಾತು ಕೇಳಿಕೊಂಡು ಮನೆಯವರ ಜೊತೆ ಜಗಳ ಮಾಡ್ತಿರೋದು ಉಂಟು.

Advertisements

ಇನ್ನೂ ಮಂಜು ಪ್ರಶಾಂತ್ ಅವರ ನಡುವೆ ನಡೆದ ಜ’ಗಳದ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ಮಾವ ಎಂಬುದು ಕೆಟ್ಟ ಪದವಾ ಎಂದು ಪ್ರಶಾಂತ್ ಸಂಬರಗಿ ಅವರಿಗೆ ಪ್ರಶ್ನಿಸಿದ್ದಾರೆ.. ಇತ್ತ ಪ್ರಶಾಂತ್ ಅವರು ಕೆ’ಟ್ಟ ಪದ ಅಲ್ಲ ಆದರೆ ಮುಂದೆ ಮಾವ ಅಂತಾರೆ ಹಿಂದೆ ಅದನ್ನ ಗೇಲಿ ಮಾಡ್ತಾರೆ. ಆ ವಿಚಾರವಾಗಿ ನನಗೆ ತಿಳಿಯಿತು ಎಂದರು.. ಇನ್ನೂ ಈ ವಿಚಾರ ನಿಮಗೆ ಹೇಳಿದವರು ಯಾರು ಎಂದು ಸುದೀಪ್ ಅವರು ಪ್ರಶ್ನಿಸಿದರು. ಆಗ ಪ್ರಶಾಂತ್ ಸಂಬರಗಿ ಅವರು ನೇರವಾಗಿ ಚಂದ್ರಚೂಡ ಅವರು ಎಂದು ಹೇಳಲೇ ಇಲ್ಲ.. ಬದಲಾಗಿ ಗೊತ್ತಾಯಿತು ಎಂದಷ್ಟೇ ಹೇಳಿದರು. ಕೊನೆಗೆ ಮನೆಯವರ ಎಲ್ಲರ ಬಳಿ..

ಚಂದ್ರಚೂಡ ಅವರ ಬಗ್ಗೆ ಅಭಿಪ್ರಾಯ ಕೇಳಲಾಗಿ ಅದರಲ್ಲೂ ಪ್ರಶಾಂತ್ ಸಂಬರಗಿ ಅವರು ಬಹಳ ಪ್ರಭಾವಿತರಾಗಿದ್ದಾರೆ ಎಂಬ ಮಾತೆ ಎಲ್ಲರ ಬಾಯಲ್ಲಿ ಬಂದಿದೆ. ಜೊತೆಗೆ ಚಂದ್ರಚೂಡ ಅವರ ಬಳಿ ನೇರವಾಗಿ ಪ್ರಶಾಂತ್ ಅವರು ನಿಜವಾಗ್ಲೂ ನಿಮ್ಮ ಸ್ನೇಹಿತರ ಎಂದು ಪ್ರಶ್ನಿಸಿದ್ದಾರೆ.. ಇದಕ್ಕೆ ಹಳೆಯ ಪಳೆಯುಳಿಕೆ ಸದ್ಯಕ್ಕೆ ಮನೆಯಲ್ಲಿ ಗುಂಪು ಹೊಡೆಯುವ ಮೂಲಕ ಪ್ರಶಾಂತ್ ಅವರನ್ನ ಚಂದ್ರಚೂಡ ಅವರು ಬಳಸಿಕೊಳ್ಳುತ್ತಿರುವ ಬಗ್ಗೆ ನೇರವಾಗಿ ಪ್ರಶಾಂತ್ ಅವರಿಗೆ ಅರ್ಥ ಮಾಡಿಸಿದ್ದಾರೆ‌. ಅಷ್ಟೇ ಅಲ್ಲದೇ ಪ್ಲಾನ್ ಮಾಡಿ ಕಳ’ಪೆ ಕೊಡೋಕೆ ಈ ಮನೆಯಲ್ಲಿ ಸಾಧ್ಯಾನಾ ಎಂದು ಮನೆಯವರ ಎಲ್ಲರ ಬಳಿ ಪ್ರತಿಕ್ರಿಯೆ ಕೇಳುವ ಮೂಲಕ ಚಂದ್ರಚೂಡರ ಬಾಯಿ ಮುಚ್ಚಿಸಿದ್ದಾರೆ.