Advertisements

ಫಿನಾಲೆಗೂ ಮುನ್ನವೇ ಲೀಕ್ ಆಯ್ತು ಬಿಗ್ ಬಾಸ್ 8 ರ ವಿನ್ನರ್ ಹೆಸರು.. ಅತಿ ಹೆಚ್ಚು ವೋಟ್ ಪಡೆದಿರುವ ಸ್ಪರ್ಧಿ ಯಾರು ಗೊತ್ತಾ?

Entertainment

ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ಕೇವಲ 2 ದಿನಗಳು ಮಾತ್ರ ಉಳಿದಿದ್ದು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ ಗ್ರಾಂಡ್ ಫಿನಾಲೆ ಆರಂಭವಾಗ್ತಿದೆ.. ಮನೆಯಲ್ಲಿ ಆರು ಸ್ಪರ್ಧಿಗಳಲ್ಲಿ ನಿನ್ನೆ ದಿವ್ಯಾ ಸುರೇಶ್ ಅವರು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆಯಲ್ಲಿ ಈ ಬಾರಿಯ ವಿನ್ನರ್ ಮತ್ತು ರನ್ನರ್ ಯಾರಾಗ್ತಾರೆ ಅಂಥ ಬಿಗ್ ಬಾಸ್ ಕಡೆಯಿಂದ ಕ್ಲೂ ಕೂಡ ಸಿಕ್ಕಿದೆ.. ಹಾಗಾದರೆ ಬಿಗ್ ಬಾಸ್ ಕೊಟ್ಟಂತಹ ಕ್ಲೂ ಮತ್ತು ವಿನ್ನರ್ ಯಾರಾಗ್ತಾರೆ ಅಂಥ ನೋಡೊಣ. ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು ಟಾಪ್ 5 ಸ್ಪರ್ದಿಗಳಾಗಿ ಮಂಜು ಪಾವಗಡ..

[widget id=”custom_html-3″]

Advertisements

ಅರವಿಂದ್ ಕೆಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ ಅವರು ಆಯ್ಕೆಯಾಗಿದ್ದಾರೆ. ಈ 5 ಜನರಲ್ಲಿ ಒಬ್ಬರು ಭಾನುವಾರ ರಾತ್ರಿ ಬಿಗ್ಬಾಸ್ ಟ್ರೋಪಿಗೆ ಮುತ್ತಿಡುತ್ತಾರೆ 50 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.. ಹಾಗಾದರೆ ಆ ಅದೃಷ್ಟವಂತ ಸ್ಪರ್ಧಿ ಯಾರಾಗ್ತಾರೆ ಅನ್ನೋದು ಕೊಟ್ಯಾಂತರ ವೀಕ್ಷಕರನ್ನ ಕಾಡ್ತಿದೆ. ಇನ್ನೂ ನಿನ್ನೆಯ ಎಲಿಮಿನೇಷನ್ ವೇಳೆಯಲ್ಲಿ ಈ ಬಾರಿಯ ವಿನ್ನರ್ ಯಾರಾಗ್ತಾರೆ ಎನ್ನುವ ಕ್ಲೂ ಕೂಡ ಸಿಕ್ಕಿದೆ..

[widget id=”custom_html-3″]

ನಿನ್ನೆಯ ಎಲಿಮಿನೇಷನ್ ನಲ್ಲಿ ಅರವಿಂದ್ ಕೆಪಿ ಅವರು ಮೊದಲು ಸೇವಾಗ್ತಾರೆ ನಂತರ ವೈಷ್ಣವಿ ಅವರು ಸೇವ್ ಆಗ್ತಾರೆ. ಈ ಮೂಲಕ ಮಂಜು ಪಾವಗಡ ಅವರು ವಿನ್ನರ್ ಆಗ್ತಾರೆ ಎಂದುಕೊಂಡವರಿಗೆ ಒಂದು ರೀತಿಯ ಶಾಕ್ ಆಗಿದೆ ಅಂಥ ಹೇಳಬಹುದು. ಓಟ್ ಮಾಡಲು ಇನ್ನೂ ಎರಡು ದಿನಗಳು ಬಾಕಿ ಇದ್ದು ಕೊನೆಯ ಕ್ಷಣದಲ್ಲಿ ಯಾವ ರೀತಿಯ ಬದಲಾವಣೆಗಳಾಗ್ತವೆ ಕಾದು ನೋಡಬೇಕು.. ಸಧ್ಯದ ಓಟಿಂಗ್ ಪ್ರಕಾರ ಅರವಿಂದ್ ಕೆಪಿ ಅಥವಾ ವೈಷ್ಣವಿ ಅವರು ವಿನ್ನರ್ ಆಗ್ತಾರೆ ಎಂದು ಹೇಳಲಾಗ್ತಿದೆ.